ಆರೋಗ್ಯ

ಪುರುಷರಲ್ಲಿ ಹಾರ್ಮೋನ್ ಮಟ್ಟವನ್ನು ವರ್ಧಿಸಲು , ವೀರ್ಯಾಣು ಹೆಚ್ಚಿಸಲು, ಗುಣಮಟ್ಟವನ್ನು ಸುಧಾರಿಸಲು ಉದ್ದಿನ ಬೇಳೆ ಇದ್ರೆ ಸಾಕು

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಪುರುಷರಲ್ಲಿ ವೀರ್ಯಾಣು ಕಡಿಮೆಯಾಗಲು ಬಹಳಷ್ಟು ಕಾರಣಗಳಿವೆ ಒತ್ತಡ, ಆಧುನಿಕ ಜೀವನ ಶೈಲಿ , ಮಾನಸಿಕ ತೊಂದರೆಗಳು ,ಆಹಾರ ಇತ್ಯಾದಿ.

1 ಮಿಲಿ ವಿರ್ಯದಲ್ಲಿ (Semen ) 15 ದಶಲಕ್ಷ ವೀರ್ಯಾಣು(Sperm )ಗಳಿಗಿಂತಲೂ ಕಡಿಮೆ ಇದ್ದರೆ ಒಲಿಗೊಝೋಸ್ಪೆರ್ಮಿಯಾ(oligozoospermia ) ಎಂದು ಕರೆಯುತ್ತಾರೆ.

ಲೈಂಗಿಕ ಆಸಕ್ತಿ ಆಸಕ್ತಿ ಕಡಿಮೆಯಾಗಲುಪ್ರಮುಖ ಕಾರಣಗಳು ಇಲ್ಲಿವೆ ..

 

ಮಾನಸಿಕ ಒತ್ತಡ :

 

 

ಕೆಲಸದ ಟೆನ್ಶನ್ ಒಂದು ಕಡೆಯಾದರೆ ಮನೆಯ ಟೆನ್ಶನ್ ಇನ್ನೊಂದು ಕಡೆ ,ಇನ್ನೊಂದು ವರ್ಗವಿದೆ ಅದು ಯಾವಾಗಲೂ ದುಡ್ಡಿನ ಹಿಂದೆಯೇ ಓಡುತ್ತಾ ಇರುತ್ತಾರೆ . ಇನ್ನು ರಾತ್ರಿ ಪಾಳಿಯದಲ್ಲಿ ಕೆಲಸ ಮಾಡುವವರ ಸ್ಥಿತಿ ದೇವರಿಗೆ ಪ್ರೀತಿ .

 

ಹಾರ್ಮೋನುಗಳ ಕೊರತೆ :

 

 

ಸರಿಯಾದ ಆಹಾರ ಕ್ರಮ ಹಾಗು ಜೀವನ ಶೈಲಿ ಇಲ್ಲದೆ ಹಾರ್ಮೋನುಗಳು ಉತ್ಪತ್ತಿ ಯಾಗುವುದಿಲ್ಲ , ಈ ಹಾರ್ಮೋನುಗಳಲ್ಲಿ ಟೆಸ್ಟೋಸ್ಟೀರಾನ್ ಕೂಡ ಒಂದು ವೀರ್ಯಾಣುಗಳ ಗುಣಮಟ್ಟ ಮತ್ತು ಸಂಖ್ಯೆ ವೃದ್ಧಿಸಲು ಮತ್ತು ಕಾಮಾಸಕ್ತಿಯನ್ನು ಹೆಚ್ಚಿಸಲು ಅವಶ್ಯಕವಾಗಿ ಈ ಹಾರ್ಮೋನ್ ಬೇಕು .

 

ಔಷಧಿಗಳು :

 

 

ನಾವು ನಿದ್ದೆ ಬರುತ್ತಿಲ್ಲ ಎಂದು ತೆಗೆದುಕೊಳ್ಳುವ ಮಾತ್ರೆಗಳು , ನೋವು ನಿರೋಧಕ ಮಾತ್ರೆಮದ್ದುಗಳು ಟೆಸ್ಟೋಸ್ಟೀರಾನ್ ಮಟ್ಟವನ್ನು ತಗ್ಗಿಸುತ್ತದೆ .

 

ರಕ್ತದೊತ್ತಡ ಮತ್ತು ಖಿನ್ನತೆ :

 

 

ಮೊದಲೇ ತಿಳಿಸಿರುವ ಹಾಗೆ ಲೈಂಗಿಕ ಕ್ರಿಯೆ ಮಾಡುವಾಗ ಶಿಶ್ನಗಳಿಗೆ ರಕ್ತದ ಹರಿವು ಹೆಚ್ಚುತ್ತದೆ ಒಂದು ವೇಳೆ ಕಡಿಮೆ ರಕ್ತದ ಒತ್ತಡ ಇದ್ದಾರೆ ಬಹಳ ಬೇಗ ಸುಸ್ತಾಗುತ್ತದೆ ಮತ್ತು ಆಂಟಿ ಡಿಪ್ರೆಸಂಟ್ ಅಂದರೆ ಖಿನ್ನತೆ ನಿವಾರಣೆಗೆ ಬಳಸುವ ಮದ್ದುಗಳು ಸಹ ಹಾರ್ಮೋನುಗಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ .

 

ಖಾಯಿಲೆಗಳು :

 

 

ಬಹಳ ದಿನಗಳಿಂದ ಕಾಡುತ್ತಿರುವ ಖಾಯಿಲೆಗಳು ಅಥವಾ ಲೈಂಗಿಕ ರೋಗಗಳು ಸಹ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ .

 

ಕೆಲವು ಮನೆ ಮದ್ದುಗಳು ವೀರ್ಯಾಣುಗಳನ್ನು ವೃದ್ಧಿಸುತ್ತದೆ.

ವೀರ್ಯವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಲು ಪರಿಣಾಮಕಾರಿಯಾಗಿದೆ, ದೇಹಕ್ಕೆ ಬೇಕಾದ ಪ್ರಮುಖ ಪೋಷಕಾಂಶಗಳನ್ನ ನೀಡಿ ವೀರ್ಯ ಚಲನಶೀಲತೆ ಮತ್ತು ಗುಣಮಟ್ಟ ಹೆಚ್ಚಿಸಿ ಉತ್ತಮ ವೀರ್ಯವನ್ನು ಉತ್ಪಾದಿಸಲು ಸಹಕಾರಿಯಾಗಿದೆ .

ವೀರ್ಯಾಣು ಹೆಚ್ಚಿಸಲು ಮತ್ತು ಹಾರ್ಮೋನ್ ಮಟ್ಟವನ್ನು ವರ್ಧಿಸಲು , ವೀರ್ಯಾಣು ಗುಣಮಟ್ಟವನ್ನು ಸುಧಾರಿಸಲು ಸಹಕಾರಿ.

 

 

ಉದ್ದಿನ ಬೇಳೆಯನ್ನು ಹುರಿದು ಹಾಲಿನಲ್ಲಿ ಬೇಯಿಸಿ ಸಕ್ಕರೆ, ಏಲಕ್ಕಿ ಸೇರಿಸಿ ಪಾಯಸ ಮಾಡಿ ಸೇವಿಸುವುದರಿಂದ ವೀರ್ಯ ವೃದ್ಧಿಯಾಗಿ ಶಾರೀರಿಕ ಬಲ ಹೆಚ್ಚುವುದು. ಉದ್ದಿನ ಬೇಳೆ ತೊವ್ವೆಯನ್ನು ತಯಾರಿಸಿ ಊಟದ ಜತೆ ಸೇವಿಸಿದರೆ ಅಂಗಾಂಗಗಳು ಬಲಗೊಳ್ಳುವುವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top