fbpx
ವಿಡಿಯೋ

ಪಾಕೆಟ್ ಮನಿಗಾಗಿ ಕನ್ನಡದ ಸಿನಿಮಾ ಮಾಡಿದ ನಟಿ ಈಗ ಟಾಪ್ ಹೀರೋಯಿನ್

ಕೆಲವರಂತೂ ಅತಿಯಾಗಬೇಕು ಎಂದು ತಪಸ್ಸು ಮಾಡಿದರು ಒಳ್ಳೆಯ ಅವಕಾಶಗಳು ಬರದೆ, ಒಂದೆರಡು ಚಿತ್ರಗಳಲ್ಲಿ ಕಾಣಿಸಿ ಮತ್ತೆ ಕಾಣದಂತೆ ಮಾಯವಾಗುತ್ತಾರೆ, ಕೆಲವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ, ಈ ನಟಿಗೂ ಅದೇ ಆಗಿದ್ದು.

ರಕುಲ್ ಪ್ರೀತ್ ಸಿಂಗ್, ದಕ್ಷಿಣ ಭಾರತದ ಹಾಟ್ ಅಂಡ್ ಟಾಪ್ ನಟಿ,  ಓದುತ್ತಿದ್ದಾಗಲೇ ಮಾಡೆಲಿಂಗ್ ಮಾಡುತ್ತಿದ್ದ ಈ ನಟಿಯ ಫೋಟೋ ನೋಡಿದ ಕನ್ನಡ ಡಾ ನಿರ್ದೇಶಕ ರಾಘವ್ ಲೋಕಿ, ಜಗ್ಗೇಶ್ ಮಗ ಗುರುರಾಜ್ ಜೊತೆ ಗಿಲ್ಲಿ ಚಿತ್ರದಲ್ಲಿ ನಟಿಸಲಲು ಆಫರ್ ಕೊಡುತ್ತಾರೆ.

 

ಮುಂದೆ ಏನಾಯಿತು ಈ ವಿಡಿಯೋದಲ್ಲಿ ನೋಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top