ದೇವರು

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ನೀರಿನಿಂದ ಈ ಕೆಲವು ನಿಯಮಗಳನ್ನು ಪಾಲಿಸಿದರೆ ಜಾತಕದಲ್ಲಿ ದೋಷ, ಗ್ರಹದೋಷ ದೂರವಾಗಿ ಅದೃಷ್ಟ ಒಲಿದು ಬರುವುದು.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಈ ಕೆಲವು ನಿಯಮಗಳನ್ನು ಪಾಲಿಸಿದರೆ ಅದೃಷ್ಟ ಒಲಿದು ಬರುವುದು.

 

ಜಾತಕದಲ್ಲಿ ದೋಷಗಳು , ಗ್ರಹದೋಷ ಅಥವಾ ತಿಳಿಯದೇ ಮಾಡಿದ ತಪ್ಪಿನಿಂದಾಗಿ ದುರಾದೃಷ್ಟ ಎದುರಾಗುತ್ತಾ ಇದ್ದರೆ ಕೆಲವೊಮ್ಮೆ ಎಷ್ಟು ಪ್ರಯತ್ನ ಪಟ್ಟರೂ ಯಶಸ್ಸು ಸಿಗುವುದಿಲ್ಲ.

 

 

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದ ಕೆಲವು ಉಪಾಯಗಳನ್ನು ಅನುಸರಿಸಿದರೆ ಅದೃಷ್ಟ ಒಲಿದು ಬರುತ್ತದೆ.

ಸ್ನಾನದ ನೀರಿಗೆ ಕೆಲವೊಂದು  ವಸ್ತುಗಳನ್ನು ಪ್ರತ್ಯೇಕವಾಗಿ ಸೇರಿಸಿ ಮಿಶ್ರಣ ಮಾಡಿ ಸ್ನಾನ ಮಾಡಿದರೆ ದುರಾದೃಷ್ಟ ದೂರವಾಗಿ ಯಶಸ್ಸು ಸಂಪತ್ತು ಮತ್ತು ಸಂತೋಷ ಲಭಿಸುತ್ತದೆ.

ನೀರಿಗೆ ಏಲಕ್ಕಿ ಮತ್ತು ಕೇಸರಿಯನ್ನು ಬೆರೆಸಿ ಸ್ನಾನ ಮಾಡಿದಲ್ಲಿ ಕೆಟ್ಟ ದಿನಗಳು ದೂರವಾಗುತ್ತಾ ಬರುತ್ತವೆ. ನಿಧಾನವಾಗಿ ಜೀವನದಲ್ಲಿ ಪ್ರಗತಿಯನ್ನು ಹೊಂದಲು ಶುರುವಾಗುತ್ತದೆ.

 

 

ನೀರಿಗೆ ಹಾಲು ಹಾಕಿ ಸ್ನಾನ ಮಾಡಿದಲ್ಲಿ ಮನುಷ್ಯನ ಆಯಸ್ಸು ವೃದ್ಧಿಯಾಗುತ್ತದೆ. ಜೊತೆಗೆ ಶಾರೀರಿಕ ಬಲ ಹೆಚ್ಚಾಗುತ್ತದೆ.

 

 

ನೀರಿಗೆ ಎಳ್ಳು ಬೆರೆಸಿ ಸ್ನಾನ ಮಾಡುವುದರಿಂದ ಮಹಾಲಕ್ಷ್ಮೀ  ದೇವಿಯ ಕೃಪೆ ನಿಮಗೆ ಪ್ರಾಪ್ತಿಯಾಗುತ್ತದೆ.

 

 

ನೀರಿಗೆ ಚಂದನ, ಶ್ರೀಗಂಧವನ್ನು ಸೇರಿಸಿ ಸ್ನಾನ ಮಾಡುವುದರಿಂದ ದುಃಖ, ಕಷ್ಟಗಳು  ದೂರವಾಗುತ್ತವೆ .

 

 

ನೀರಿಗೆ ಉಪ್ಪನ್ನು ಮಿಶ್ರಣ ಮಾಡಿ ಸ್ನಾನ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು,ಯಾರಾದರೂ  ದುಷ್ಟ ಶಕ್ತಿಗಳನ್ನು ಪ್ರಯೋಗ ಮಾಡಿದ್ದರೆ ,  ಮಾಟ ಮಂತ್ರ ಇಂತಹ ನಕಾರಾತ್ಮಕ ಶಕ್ತಿಗಳು ಸಹ  ದೂರವಾಗುತ್ತವೆ ಮತ್ತು  ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ.ದೇಹದ  ಭಾರ ಕಡಿಮೆಯಾಗಿ  ದೇಹವು ಹಗುರವಾದ  ಭಾವನೆ ನಿಮಗೆ ಮೂಡುತ್ತದೆ .

 

ಹೀಗೆ ಈ ಕೆಲವು ನಿಯಮಗಳನ್ನು ಪಾಲಿಸಿದರೆ ನೀವು ನಿಮ್ಮ ಜೀವನದಲ್ಲಿ ಬೆಟ್ಟದಂತೆ ಇರುವ ಕಷ್ಟಗಳಿಂದ ಸ್ವಲ್ಪ ಮಟ್ಟಿಗೆ ಆದರೂ ಮುಕ್ತಿ ಪಡೆಯಬಹುದು. ನೀವು ಒಂದೆರಡು ಬಾರಿ ಪ್ರಯತ್ನ ಮಾಡಿ ನೋಡಿ. ಅದೃಷ್ಟ ಒಲಿದು ಬಂದರೆ ಕಷ್ಟಗಳು ದೂರವಾದರೆ ನೀವು ಸಹ ಬೇರೆಯವರಿಗೆ ಹೇಳಿ….ಇದರಿಂದ ಅವರಿಗೂ ಒಳ್ಳೆಯದಾಗಬಹುದು ಅಲ್ಲವೇ ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top