fbpx
ಮನೋರಂಜನೆ

ಕಮಲ್ ಪುತ್ರಿ ಮಣಿ ‘ಶ್ರುತಿ ಹಾಸನ್ ‘ ಲಂಡನ್ ಮೂಲದ ನಟನನ್ನ ಡೇಟ್ ಮಾಡುತ್ತಿದ್ದಾರಾ ?

 

‘ಶ್ರುತಿ ಹಾಸನ್ ‘ ಲಂಡನ್ ಮೂಲದ ನಟನನ್ನ ಡೇಟ್ ಮಾಡುತ್ತಿದ್ದಾರಾ ?

 

ತಮಿಳು ಚಿತ್ರ ನಟ ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಲಂಡನ್ ಮೂಲದ ನಟನನ್ನ ಡೇಟ್ ಮಾಡುತ್ತಿದ್ದಾರೆ ಹೀಗೊಂದು ಸುದ್ದಿ ಎಲ್ಲೆಡೆ ವೈರಲ್ ಆಗಿದೆ ಅಸಲಿಗೆ
ಈ ಸುದ್ದಿ ಇಷ್ಟು ದಟ್ಟವಾಗಿ ಹೇಗೆ ಹರಡಿತು ಗೊತ್ತೇ ?

 

 

ಕಳೆದ ಕೆಲವು ದಿನಗಳಿಂದ ಶ್ರುತಿ ಹಾಗು ಲಂಡನ್ ಮೂಲದ ನಟ ಮೈಕಲ್ ಕೊರ್ಸೆಲ್ ಬಹಿರಂಗವಾಗಿ ಕಾಣಿಸಿಕೊಂಡಿದ್ದು ಆರಾಮಾಗಿ ಸುತ್ತಿಕೊಂಡಿರುವ ಕೆಲವು ಫೋಟೋಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು

 

 

ಇದಕ್ಕೆ ಮತ್ತಷ್ಟು ಇಂಬು ಕೊಡುವಂತೆ ಶ್ರುತಿ ಹಾಸನ್ ತಾಯಿ ಸರಿಕಾ ಜೊತೆಗೂ ಕೂಡ ಈ ಜೋಡಿ ಫೋಟೋ ತೆಗೆಸಿಕೊಂಡಿದೆ ಈ ಫೋಟೋ ನೋಡಿದವರು ಶ್ರುತಿಯವರ ಮದುವೆ ಫಿಕ್ಸ್ ಆಗಿ ಹೋಗಿದೆ ಎಂದು ಮಾತಾಡಿಕೊಳ್ಳುತ್ತಿದ್ದಾರೆ .

 

 

ಇಷ್ಟಕ್ಕೆ ಮುಗಿಯದೆ ಕ್ಯಾನಸ್ ನಲ್ಲೂ ಈ ಜೋಡಿ ಒಟ್ಟಿಗೆ ಇದ್ದು , ತಂದೆ ನಟ ಕಮಲ್ ಅವರನ್ನು ಭೇಟಿ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಆದರೆ ಇಲ್ಲಿಯವರೆಗೂ ಶ್ರುತಿ ಹಾಸನ್ ಯಾವುದೇ ಅಧಿಕೃತ ಮಾಹಿತಿ ತಿಳಿಸಿಲ್ಲ .

 

 

 

ಇದರ ಬಗ್ಗೆ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತಾಡಿದ ಶ್ರುತಿ ನನ್ನ ವೈಯಕ್ತಿಕ ಜೀವನ ವಿಷಯಗಳ ಬಗ್ಗೆ ನಾನು ಮಾತಾಡಲು ಇಷ್ಟ ಪಡುವುದಿಲ್ಲ ಅಷ್ಟೇ ಅಲ್ಲದೆ ನನ್ನ ಬಗ್ಗೆ ಗಾಸಿಪ್ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ .

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top