fbpx
ಮನೋರಂಜನೆ

ತ್ರಿಷಾ ಜೊತೆ ಎಂಗೇಜ್ಮೆಂಟ್ ಬ್ರೇಕ್ ಅಪ್ ಮಾಡಿಕೊಂಡವನು ಈಗ ಇನ್ನೊಂದು ಬ್ಯೂಟಿಯ ಜೊತೆ ಡೇಟಿಂಗ್ !

 

ಕಾಲಿವುಡ್ ನಟಿ ತ್ರಿಷ, ನಿರ್ಮಾಪಕ, ಬ್ಯುಸಿನೆಸ್ ಮ್ಯಾನ್ ವರುಣ್ ಮಣಿಯನ್ ಅವರ ಜೊತೆ ನಿಶ್ಚಿತಾರ್ಥ ಆಗಿತ್ತು , ಇದು ದಕ್ಷಿಣ ಭಾರತದ ಬ್ಯೂಟಿ ತ್ರಿಷಾ ಅವರ ಎಂಗೇಜ್ಮೆಂಟ್ ಆದ್ದರಿಂದ ಬಾರಿ ಸುದ್ದಿ ಮಾಡಿತ್ತು .

 

 

ಆದರೆ ಎಷ್ಟು ಬೇಗ ಸುದ್ದಿ ಮಾಡಿತ್ತೋ ಅಷ್ಟೇ ಬೇಗ ಈ ನಿಶ್ಚಿತಾರ್ಥ ಕಳಚಿಬಿದ್ದಿತ್ತು ವರುಣ್ ಜೊತೆ ಮದುವೆಯಾಗುವುದು ಸಾಧ್ಯವಿಲ್ಲ ಎಂದು ತ್ರಿಷಾ ಖಡಕ್ ಆಗಿ ಹೇಳಿಬಿಟ್ಟರು .

ಆನಂತರ ಕೆಲವು ತಿಂಗಳು ಯಾಕೆ ನಿಶ್ಚಿತಾರ್ಥ ಮುರಿದುಬಿತ್ತು ಎಂದು ಹೇಳಲಿಲ್ಲ ಆದರೆ ನಿಧಾನವಾಗಿ ಈ ವಿಷಯವಾಗಿ ಮಾತಾಡಿದ ತ್ರಿಷಾ ಆತನಿಗೆ ತ್ರಿಷಾ ಸಿನಿಮಾದಲ್ಲಿ ನಟಿಸಲು ಇಷ್ಟವಿರಲಿಲ್ಲವಂತೆ ಅದಕ್ಕೆ ಬ್ರೇಕ್ ಮಾಡಿಕೊಂಡೆವು ಎಂದು ಹೇಳುವ ಮೂಲಕ ಈ ವಿಷಯಕ್ಕೆ ಫುಲ್ ಸ್ಟಾಪ್ ಇಟ್ಟರು .

 

 

 

ಆದರೆ ಇತ್ತೀಚಿಗೆ ವರುಣ್ ಮಣಿಯನ್ ಅವರ ಮದುವೆ ವಿಷಯದಲ್ಲಿ ಹೊಸ ತಿರುವು ಉಂಟಾಗಿದೆ. ಇನ್ನೊಂದು ತೆಲುಗು ಬ್ಯೂಟಿ ಯ ಜೊತೆ ವರುಣ್ ಡೇಟಿಂಗ್ ಮಾಡುತ್ತಿದ್ದು ಮದುವೆಯಾಗುತ್ತಾರಾ ಅಥವಾ ಸುಮ್ಮನೆ ಓಡಾಡಿಕೊಂಡಿದ್ದಾರೋ ಇನ್ನು ಯಾರಿಗೂ ಹೇಳಿಕೆ ಕೊಟ್ಟಿಲ್ಲ ಕಾದು ನೋಡೋಣ ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top