ದೇವರು

ಗೋವಿಗೆ ಅಂದರೆ ಗೋ ಮಾತೆಗೆ ಇದನ್ನು ತಿನ್ನಿಸಿದರೆ ಸಾಲದ ಬಾಧೆಯಿಂದ ನರಳುತ್ತಿರುವವರು, ನಿರುದ್ಯೋಗಿಗಳು ಕಷ್ಟಗಳಿಂದ ಮುಕ್ತಿ ಪಡೆಯಬಹುದು.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಗೋವಿಗೆ ಅಂದರೆ ಗೋ ಮಾತೆಗೆ ಉಪ್ಪನ್ನು ತಿನ್ನಿಸಿದರೆ ಕಷ್ಟಗಳಿಂದ ಮುಕ್ತಿ ಪಡೆಯಬಹುದು.

 

ನಾವು ಚಿಕ್ಕಂದಿನಿಂದಲೂ ಗೋವಿನ ಬಗ್ಗೆ ಕೇಳುತ್ತಲೇ ಇದ್ದೇವೆ. ಗೋವಿನ ಬಗ್ಗೆ ಅನೇಕ ಲೇಖನಗಳು ಬಂದಿವೆ.

ಗೋವು ನಮಗೆ ತಾಯಿ ಇದ್ದಂತೆ ಗೋವಿನಲ್ಲಿ ಎಲ್ಲಾ ದೇವಾನು ದೇವತೆಗಳು ನೆಲೆಸಿರುತ್ತಾರೆ. ಒಂದು ಗೋವನ್ನು ಪೂಜಿಸಿದರೆ ಎಲ್ಲಾ ದೇವಾನು ದೇವತೆಗಳನ್ನು ಪೂಜಿಸಿದಂತೆ ಎಂದು ಪಂಡಿತರು ಹೇಳುತ್ತಾರೆ.

 

 

ಹಾಲು ಅಮೃತವೆಂತಲೂ ಹೇಳುತ್ತಾರೆ. ಗೋವಿಗೆ ಕೆಲವರು ಕಡಲೆಯನ್ನು ಬೆಲ್ಲ,  ಹುಲ್ಲು, ಬಾಳೆ ಹಣ್ಣನ್ನು ತಿನ್ನಿಸುತ್ತಾರೆ.

ಇವೆಲ್ಲವೂ ಸರಿ ಆದರೆ ಆ ಒಂದನ್ನು ತಿನ್ನಿಸಿದರೆ ಬಹಳ ಒಳ್ಳೆಯದಂತೆ. ಹೌದು ಗೋವಿಗೆ ಉಪ್ಪನ್ನು ತಿನ್ನಿಸಬೇಕು ಎಂದು ಹೇಳುತ್ತಾರೆ.

ಉಪ್ಪು ತಿಂದವರು ವಿಶ್ವಾಸ ತೋರಿಸಿದರೂ, ತೋರಿಸದೇ ಇದ್ದರೂ…. ಗೋವು ಮಾತ್ರ ಉಪ್ಪಿನ ಋಣ ತೀರಿಸುತ್ತದೆಯಂತೆ. ಕಾಮಧೇನುವಿನ ರೂಪದಲ್ಲಿ ಉಪ್ಪಿನ ಋುಣ ತೀರಿಸುತ್ತದೆ ಎಂದು  ಪುರಾಣಗಳು ಹೇಳುತ್ತವೆ.

 

 

ಬಹಳಷ್ಟು ಶಕ್ತಿಯುತವಾಗಿ ಪ್ರಭಾವ ಬೀರುತ್ತದೆ ಎಂದು ಹೀಗೆ ಗೋವಿಗೆ ಉಪ್ಪನ್ನು ತಿನ್ನಿಸಿ ಬಹಳಷ್ಟು ಮಂದಿ ಸುಖ ಜೀವನವನ್ನು ನಡೆಸುತ್ತಿದ್ದಾರೆ.

 

ಮಿತವಾಗಿ ಗೋವಿಗೆ ಉಪ್ಪನ್ನು ತಿನ್ನಬೇಕಂತೆ ಗೋ ಶಾಲೆಯಲ್ಲಾಗಲಿ, ದೇವಾಲಯದ ಮುಂದಾಗಲಿ , ಗೋವು ಕಾಣಿಸುವುದ್ದಲ್ಲಿ  ರೊಟ್ಟಿಯಲ್ಲಿ ಸ್ವಲ್ಪ ಉಪ್ಪನ್ನು ಇಟ್ಟು ತಿನ್ನಿಸಬೇಕಂತೆ.

ಗೋವಿನ ಶರೀರಕ್ಕೆ ಉಪ್ಪು ಬಹಳಷ್ಟು ಉಪಯೋಗಕರ ಉಪ್ಪನ್ನು ತಿನ್ನಿಸುವುದರಿಂದ ಗೋವಿಗೆ ಯಾವುದೇ ನಷ್ಟ ಉಂಟಾಗುವುದಿಲ್ಲ. ನಮಗೆ ಮಾತ್ರ ಲಾಭವೇ ಉಂಟಾಗುತ್ತದೆ.

 

 

ಸಾಲದ ಬಾಧೆಯಿಂದ ನರಳುತ್ತಿರುವವರು, ನಿರುದ್ಯೋಗಿಗಳು ಗೋವಿಗೆ ಉಪ್ಪನ್ನು ತಿನ್ನಿಸಿದವರು ಎಲ್ಲಾ ಕಷ್ಟಗಳು ನಿವಾರಣೆಯಾಗಿ ಪ್ರಶಾಂತವಾದ ಜೀವನ ನಡೆಸುತ್ತಿದ್ದಾರೆ. ಎಂದು ಪಂಡಿತರು ಶಾಸ್ತ್ರಜ್ಞರು ಹೇಳುತ್ತಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top