fbpx
ಬಿಗ್ ಬಾಸ್

ಬಿಗ್‌ಬಾಸ್‌ ಮನೆಯಿಂದ ಹೊರಗೆ ಬಂದ ಸಿಹಿ ಕಹಿ ಚಂದ್ರು ಮುಂದೆ ಏನ್ ಮಾಡ್ತಾರೆ ?

 

ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಕನ್ನಡ 50 ದಿನಗಳು ಪೂರೈಸಿದ್ದು ವಾರದ ಎಲಿಮಿನೇಷನ್ ಆಗಿದ್ದು ಸಿಹಿ ಕಹಿ ಚಂದ್ರು ಮನೆಯಿಂದ ಹೊರಬಂದಿದ್ದಾರೆ. ಈ ಮೂಲಕ ಸಿಹಿ ಕಹಿ ಚಂದ್ರು ತಮ್ಮ ಬಿಗ್ ಬಾಸ್ ಜರ್ನಿಯನ್ನು ಕೇವಲ 7 ವಾರಗಳಿಗೆ ಮುಗಿಸಿದ್ದಾರೆ.

 

 

 

ನಾಮಿನೇಟ್ ಆಗಿದ್ದ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ಸಿಹಿ ಕಹಿ ಚಂದ್ರುಅವರಿಗೆ ಕಮ್ಮಿ ವೋಟ್ ಗಳು ಬಿದಿದ್ದರಿಂದ ಅವರು ಮನೆಯಿಂದ ಹೊರಬಿದ್ದಿದ್ದಾರೆ.

 

 

 

ಹೀಗೆ ಸೂಪರ್ ಸಂಡೆ ಯ ವಿಶೇಷ ಕಾರ್ಯಕ್ರಮದಲ್ಲಿ ಈ ವಾರ ಎಲಿಮಿನೇಟ್ ಆದ ಕೃಷಿ ತಾಪಂಡರವರನ್ನು ಮಾತಿಗೆಳೆದ ಸುದೀಪ್ ಯಾವ ನಾಲ್ಕು ಜನ ಫೈನಲ್ ತಲುಪುತ್ತಾರೆ ಎಂಬ ಪ್ರಶ್ನೆಗೆ ಈ ಸಾರಿ ಜೆಕೆ ಇಲ್ಲವೇ ಅನುಪಮಾ ಅವರು ಬಿಗ್‌ಬಾಸ್‌ ವಿನ್ ಆಗಬಹುದು  ಎಂದರು.

 

ದಿವಾಕರ್ ಗೆಲ್ಲುತ್ತೇನೆ ಎಂದು ಕೊಂಡಿದ್ದಾರೆ ಆದರೆ ಗೆಲ್ಲುವುದಿಲ್ಲ ಎಂದಿದ್ದಾರೆ..

 

 

ತಮ್ಮ ಮುಂದಿನ ಜೀವನದ ಬಗ್ಗೆ ಮಾತಾಡಿದ ಚಂದ್ರು ಎರಡು ಮೂರು ಯೋಜನೆಗಳಿವೆಯಂತೆ ಸಿನಿಮಾ ನಿರ್ದೇಶನ ಮಾಡುವ ಆಸೆಯಿದೆಯಂತೆ , ನಟನೆ ಮಾಡಿ ಎರಡು ಮೂರು ವರ್ಷಗಳು ಕಳೆದಿವೆಯಂತೆ ಹಾಗಾಗಿ ನಟನೆ ಮಾಡಬೇಕೆಂಬ ಆಸೆ ಇದೆಯಂತೆ ಅಷ್ಟೇ ಅಲ್ಲದೆ ಹೆಂಡತಿ ಜೊತೆ ಯುರೋಪ್ ಟ್ರಿಪ್ ಮಾಡುತ್ತಾರಂತೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top