fbpx
ಬಿಗ್ ಬಾಸ್

‘ಬಿಗ್ ಬಾಸ್ ಸೀಸನ್ -೫’ ವೇದಿಕೆಗೆ ಮಾಜಿ ವಿನ್ನರ್ಸ್ ಎಲ್ಲರು ಬಂದಿದ್ದರು ಆದರೆ ವಿಜಯ ರಾಘವೇಂದ್ರ ಯಾಕೆ ಬರಲಿಲ್ಲ ಗೊತ್ತಾ ?

 

ಬಿಗ್‌ಬಾಸ್‌ ಸೀಸನ್‌ 5 ಯಶಸ್ವಿಯಾಗಿ 50 ದಿನ ಪೂರೈಸಿದ ಹಿನ್ನಲೆಯಲ್ಲಿ ಮಾಜಿ ಬಿಗ್‌ಬಾಸ್‌ ಸೀಸನ್‌ ಗೆದ್ದ ಅಕುಲ್‌, ಶೃತಿ ಹಾಗೂ ಪ್ರಥಮ್ ಅವರನ್ನು ಅತಿಥಿಗಳಾಗಿ ಆಗಮಿಸಿದ್ದರು

 

 

ಈ ವಾರ ಸಿಹಿ ಕಹಿ ಚಂದ್ರು ಎಲಿಮಿನೇಟ್ ಆಗಿದ್ದು ಚಂದ್ರು ಅವರನ್ನು ಮಾತನಾಡಿಸಿದ ಬಳಿಕ ಮಾಜಿ ಬಿಗ್‌ಬಾಸ್‌ ಸೀಸನ್‌ ಗೆದ್ದ ಅಕುಲ್‌, ಶೃತಿ ಹಾಗೂ ಪ್ರಥಮ್ ಅವರನ್ನು ವೇದಿಕೆಗೆ ಆಹ್ವಾನಿಸಿದ್ರು ಸುದೀಪ್‌ ಹೀಗೆ ಬಿಗ್ ಬಾಸ್ ಬಗೆಗಿನ ಅಭಿಪ್ರಾಯ ಪಡೆದುಕೊಂಡರು , ಶ್ರುತಿಯವರು ತಮ್ಮ ಎದೆಯಲ್ಲಿ ಬಿಗ್ ಬಾಸ್ ಬಗ್ಗೆ ಮಹತ್ತರವಾದ ಸ್ಥಾನ ಕೊಟ್ಟಿದ್ದೇವೆ ಎಂದು ಹೇಳಿಕೊಂಡರು .

 

 

ಆದ್ರೆ ಒಕ್ಕೊರಲಿನಿಂದ ಈ ಬಿಗ್‌ಬಾಸ್‌ ಕನ್ನಡವನ್ನು ಹೋಸ್ಟ್ ಮಾಡೋದು ಸುದೀಪ್ ರವರನ್ನು ಬಿಟ್ಟು ಬೇರೆಯಾರಿಗೂ ಸಾಧ್ಯವಿಲ್ಲ ಈ ಶೋ ಗೆ ಸುದೀಪ್ ಕಳಶಪ್ರಾಯವಿಟ್ಟಂತೆ ಎಂದು ಶ್ರುತಿ , ಅಕುಲ್ , ಪ್ರಥಮ್ ಹೇಳಿದರು .

 

 

 

ಆದರೆ ಶೂಟಿಂಗ್ ಇದ್ದ ಕಾರಣ ವಿಜಯ್‌ ರಾಘವೇಂದ್ರ ವೇದಿಕೆಗೆ ಆಗಮಿಸಲಿಲ್ಲ ಅವರು ಇದ್ದಿದ್ದರೆ ಕಳೆದ ಎಲ್ಲ ಸೀಸನ್ ಗಳ ಮಾಜಿ ವಿನ್ನರ್ ಗಳು ಒಂದೇ ವೇದಿಕೆಯ ಮೇಲೆ ಇರುತ್ತಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top