fbpx
ಕಿರುತೆರೆ

ಬಿಗ್ ಬಾಸ್ ಮನೆಗೆ ಗೆಸ್ಟ್ ಆಗಿ ಎಂಟ್ರಿ ಕೊಟ್ಟ ಅಕುಲ್ ಬಾಲಾಜಿ.

ಬಿಗ್ ಬಾಸ್ ಮನೆಗೆ ಗೆಸ್ಟ್ ಆಗಿ ಎಂಟ್ರಿ ಕೊಟ್ಟ ಅಕುಲ್ ಬಾಲಾಜಿ.

 

 

ಕನ್ನಡ ಅತಿದೊಡ್ಡ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್ ಸೀಸನ್-5 50 ದಿನಗಳು ಪೂರೈಸಿದ್ದು ದಿನೇ ದಿನೇ ಕುತೂಹಲ ಕೆರಳಿಸಿದೆ. ಪ್ರತೀ ಸಲವೂ ಚಿತ್ರವಿಚಿತ್ರ ಜನರ ಜೊತೆ ಭಯಂಕರ ವಿಚಿತ್ರ ಎಲಿಮೆಂಟುಗಳನ್ನೂ ಮನೆತುಂಬಿಸಿಕೊಳ್ಳೋದು ಬಿಗ್‌ಬಾಸ್ ಮಹಿಮೆ. ಈ ಬಾರಿ ಮೇಲುನೋಟಕ್ಕೇ ಹುಚ್ಚು ಕೆರಳಿಕೊಂಡಿರುವಂತೆ ಕಾಣಿಸೋ ಆಸಾಮಿಗಳ ಸಂಖ್ಯೆ ಕಡಿಮೆ ಇದ್ದರೂ ‘ವಿಚಿತ್ರಗಳಿಗೇನೂ ಕೊರತೆಯಿಲ್ಲ

 

 

ಇನ್ನು ಬಿಗ್ ಬಸ್ ಕಾರ್ಯಕ್ರಮದ ಐದನೇ ಸೀಸನ್ ಯಶಸ್ವಿಯಾಗಿ ಏಳುವಾರಗಳನ್ನು ಪೂರೈಸಿದ್ದು ಐದು ಜನ ಎಲಿಮಿನೇಟ್ ಆಗಿದ್ದಾರೆ. ಈ ವಾರ ಸಿಹಿ ಕಹಿ ಚಂದ್ರು
ಷೋ ಇಂದ ಎಲಿಮಿನೇಟ್ ಆಗಿದ್ದಾರೆ.ಕಾರ್ಯಕ್ರಮವನ್ನು ಪ್ರತಿ ದಿನ ವೀಕ್ಷಿಸುವವರಿಗೆ ಇಂದು ಆಶ್ಚರ್ಯವೊಂದು ಕಾದಿದೆ. ಬಿಗ್ ಬಾಸ್ ಎರಡನೇ ಸೀಸನ್ ನ ವಿನ್ನರ್ ಆಗಿದ್ದ ಅಕುಲ್ ಬಾಲಾಜಿ ಬಿಗ್ ಬಾಸ್ ಮನೆಗೆ ಮತ್ತೆ ಎಂಟ್ರಿಕೊಡುತ್ತಿದ್ದಾರೆ..

 

 

ಈಗಾಗಲೇ ಅಕುಲ್ ಬಾಲಾಜಿ ಅಥಿತಿಯಾಗಿ ಹೋಗಿರುವ ಎಪಿಸೋಡ್ ನ ಪ್ರೊಮೊ ಕೂಡ ರಿಲೀಸ್ ಆಗಿದ್ದು ಇಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಎರಡನೇ ಸೀಸನ್ ನಲ್ಲಿ ವೀಕ್ಷಕರಿಗೆ ಭರ್ಜರಿ ಮನೋರಂಜನೆ ನೀಡಿದ್ದ ಅಕುಲ್ ಪ್ರೋಮೋದಲ್ಲೇ ಕುಣಿದು ಕುಪ್ಪಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top