fbpx
ಸಮಾಚಾರ

ಮೊದಲ ರಾತ್ರಿಯಲ್ಲೇ ಪತ್ನಿಯನ್ನು ಚಾಕುವಿನಿಂದ ಇರಿದು , ಗುಪ್ತಾಂಗಗಳನ್ನು ಕಚ್ಚಿ ಹಿಂಸೆ ಮಾಡಿದ ಸೈಕೋ ಪತಿ

ಮದುವೆ ಮಾಡಿಕೊಂಡು ಇನ್ನು ಒಂದು ದಿನವೂ ಕಳೆದಿರಲಿಲ್ಲ ಆಗಲೇ ಕಳಚಿ ಬಿತ್ತು ಅವನ ಸೈಕೋ ವೇಷ , ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮೋತರಂಗನಪಲ್ಲಿಯಲ್ಲಿ ಮೊದಲ ರಾತ್ರಿ ಸಂಭ್ರಮದಲ್ಲಿದ್ದ ಪತ್ನಿಗೆ ಶಾಕ್ ಕಾದಿತ್ತು, ಮದುವೆ ಗಂಡು ಶಿಕ್ಷ , ಹೆಣ್ಣು ಎಂಬಿಎ ಪದವೀಧರೆ ಇವರಿಬ್ಬರ ಮದುವೆ ಕುಟುಂಬ ನಿಶ್ಚಯಿಸಿ ಅದ್ದೂರಿಯಾಗಿ ನಡೆಸಿತ್ತು .

ಆದರೆ ಮೊದಲ ರಾತ್ರಿಯಲ್ಲೇ ಗಂಡನ ರಾಕ್ಷಸ ರೂಪ ನೋಡಿ ಎಲ್ಲರು ಬೆಚ್ಚಿ ಬಿದ್ದಿದ್ದಾರೆ , ಮದುವೆ ಮನೆಯವರು ಈಗ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದ್ದಾರೆ .

 

 

ಅಸಲಿಗೆ ನಡೆದಿದ್ದಿಷ್ಟು ಪತ್ನಿ ಮೊದಲ ರಾತ್ರಿ ಒಳಗೆ ಬರುತ್ತಿದ್ದಂತೆ ಆಕೆಯನ್ನು ಎಳೆದಾಡಿ , ಮುಖಕ್ಕೆ ಒಡೆದು , ಚೂರಿಯಿಂದ ಇರಿದದ್ದು ಸಾಲದೇ , ಮೈಯೆಲ್ಲ ಕಚ್ಚಾಡಿದ್ದಾನೆ , ಇದರಿಂದ ಬೆಚ್ಚಿ ಬಿದ್ದ ಪತ್ನಿ ಜೀವವನ್ನು ಆ ಸೈಕೋ ನಿಂದ ರಕ್ಷಿಸಿಕೊಳ್ಳಲು ಕಿರುಚಾಡಿಕೊಂಡು ರೂಮ್ನಿಂದ ಓಡಿ ಹೊರಗೆ ಬಂದಿದ್ದಾಳೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top