ಸಮಾಚಾರ

ಬಿಜೆಪಿ ಪಕ್ಷ ಸೇರಿಕೊಂಡಿದ್ದ ಆರ್ಮುಗಂ ರವಿಶಂಕರ್ ಕಾಂಗ್ರೆಸ್ ಪ್ರಾದೇಶಿಕ ಕಚೇರಿಗೆ ಹೋಗಿದ್ದೇಕೆ ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬಿಜೆಪಿ ಪಕ್ಷ ಸೇರಿಕೊಂಡಿದ್ದ ನಟ, ಖ್ಯಾತ ಖಳನಟ, ಡೈಲಾಗ್ ಕಿಂಗ್ ರವಿಶಂಕರ್ ಬಿಜೆಪಿ ಪಕ್ಷ ಸೇರಿಕೊಂಡಿರುವುದು ಎಲ್ಲರಿಗು ಗೊತ್ತೇ ಇದೆ ಆದರೆ ಇಂದು ಕೆಪಿಸಿಸಿ ಕಚೇರಿಗೆ ಧಿಡೀರ್ ಭೇಟಿಕೊಟ್ಟು ಎಲ್ಲರ ಕೂತುಹಲಕ್ಕೆ ಕಾರಣವಾದರು .

 

ಕಾಂಗ್ರೆಸ್ ಸೇರ್ತಾರಾ ರವಿ ಶಂಕರ್ ?

ಇಲ್ಲ ಇದು ಸುಳ್ಳು ಯಾವುದೋ ಸಿವಿಲ್ ಕೇಸ್ ಒಂದರ ಸಂಬಂಧ ಕೆಪಿಸಿಸಿ ಕಚೇರಿಗೆ ತೆರಳಿದ್ದು ಅಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿಯವರನ್ನು ಭೇಟಿ ಮಾಡಬೇಕಿತ್ತು ಆದರೆ ಅವರು ಇಲ್ಲದ ಕಾರಣ ವಾಪಸ್ ತೆರೆಳಿದ್ದೇನೆ ಎಂದು ರವಿ ಶಂಕರ್ ಹೇಳಿಕೊಂಡಿದ್ದಾರೆ .

ಮೊದಲಿಂದಲೂ ಬಿಜೆಪಿ ಪರ ಒಲವಿಟ್ಟುಕೊಂಡಿದ್ದು , ಪಕ್ಷಕ್ಕೆ ಸೇರುವ ಮುಂಚಿನಿಂದಲೂ ಬಿಜೆಪಿ ಬೆಂಬಲಿಸುತ್ತಿದ್ದರು ರವಿ , ಆದರೆ ಮುಂದೆ ಏನಾಗುವುದೋ ಈ ಹೂಹಾಪೋಹಗಳಿಗೆ ಯಾವಾಗ ತೆರೆ ಬೀಳುವುದೋ ಕಾದು ನೋಡಬೇಕು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top