ಮನೋರಂಜನೆ

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಭಿಮಾನಿಯನ್ನು ಭೇಟಿ ಮಾಡಿ ಮಾನವೀಯತೆ ಮೆರೆದ – ಕಿಚ್ಚ ಸುದೀಪ್

ಕಿಚ್ಚ ಸುದೀಪ್ ರವರಿಗೆ ಅಭಿಮಾನಿಗಳ ಕೊರತೆಯೇನಿಲ್ಲ ,ಕಿಚ್ಚನ ಅಭಿಮಾನಿ ಬಳಗವೇ ಬಹಳ ದೊಡ್ಡದಾಗಿದೆ ಹೀಗಿರುವಾಗ ವಿನುತಾ ಎಂಬ ಸುದೀಪ್ ಅವರ ಅಭಿಮಾನಿ ಕ್ಯಾನ್ಸರ್ ಖಾಯಿಲೆಯಿಂದ ನರಳುತ್ತಿದ್ದು ಈಗ ಕ್ಯಾನ್ಸರ್ ಖಾಯಿಲೆಯು ನಾಲ್ಕನೇ ಹಂತ ತಲುಪಿದ್ದು , ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆ.

 

 

ಡಾಕ್ಟರ್ ಗಳು ಇವರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಕೈಚೆಲ್ಲಿದ್ದಾರೆ , ತಮ್ಮ ಆಸೆಯಂತೆ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಬೇಕೆಂದು ಕೇಳಿಕೊಂಡಿದ್ದಾರೆ .

 

 

ಈ ಆಸೆಗೆ ಸ್ಪಂದಿಸಿದ ಕಿಚ್ಚ ಸುದೀಪ್ ಸೇನಾ ಸಮಿತಿ ವಿನುತಾ ಅವರ ಆಸೆಯಂತೆ ಕಿಚ್ಚ ಸುದೀಪ್ ರವರಿಗೆ ವಿಷಯ ಮುಟ್ಟಿಸಿ ವಿನುತಾ ಅವರನ್ನು ಭೇಟಿ ಮಾಡಿಸಿದ್ದಾರೆ .

 

 

ತೆರೆಯ ಮೇಲಿನ ನಾಯಕನ ಗುಣಕ್ಕಿಂತ ತೆರೆಯ ಹಿಂದಿನ ಕಿಚ್ಚ ರವರ ಈ ಹೀರೋ ಗುಣದಿಂದ ಮತ್ತಷ್ಟು ಹತ್ತಿರ ಆಗ್ತಾರೆ ಕಿಚ್ಚ ಸುದೀಪ್

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top