fbpx
ಮನೋರಂಜನೆ

ಚಂದದ ನಟಿ ಸುಧಾರಾಣಿರವರ ಬೆಣ್ಣೆ ಮುದ್ದು ಮಗಳು ಫಿಲಂಗೆ ಎಂಟ್ರಿ ಕೊಟ್ಟಾಯಿತು

ಅಮ್ಮನಂತೆಯೇ ಮುದ್ದಾಗಿರುವ ಖ್ಯಾತ ನಟಿ ಸುಧಾರಾಣಿರವರ ಮಗಳು ಬೆಳ್ಳೆತೆರೆಗೆ ಬರಲು ಸಜ್ಜಾಗಿದ್ದಾರೆ , ‘ಇದು ಚಕ್ರವ್ಯೂಹ’ ಎನ್ನುವ ಧರ್ಮ ಕೀರ್ತಿರಾಜ್ ನಟನೆಯ ಹೊಸ ಚಿತ್ರಕ್ಕೆ  ಸುಧಾರಾಣಿ ರವರ ಮಗಳು ನಿಧಿ ಗೋವರ್ಧನ್ ಆಯ್ಕೆಯಾಗಿದ್ದಾರೆ .

 

 

ಸುಧಾರಾಣಿ ಯವರು ತಮ್ಮ 12 ನೇ ವಯಸ್ಸಿಗೆ ಬೆಳ್ಳಿಪರದೆಗೆ ಆನಂದ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದರು , ಆಕಾಲಕ್ಕೆ ಆ ಚಿತ್ರ ಸೂಪರ್ ಹಿಟ್ ಆಗಿತ್ತು ಈಗ ಅಮ್ಮನಂತೆಯೇ ಅಮ್ಮನ ಜೊತೆಯೇ ತಮ್ಮ ಸಿನಿ ಜರ್ನಿಯ ಹೊಸ ಅದೃಷ್ಟ ಹುಡುಕ ಹೊರಟಿದ್ದಾರೆ ಸುಧಾರಾಣಿ ಯವರ ಮಗಳು ನಿಧಿ , ಹೌದು ಈ ಚಿತ್ರದಲ್ಲಿ ಸುಧಾರಾಣಿಯವರು ಸಹ ಅಭಿನಯ ಮಾಡುತ್ತಿದ್ದಾರೆ , ರೀಲ್ ನಲ್ಲೂ ಅಮ್ಮ ಮಗಳ ಪಾತ್ರವನ್ನೇ ಮಾಡುತ್ತಿದ್ದಾರೆ .

 

 

ನಿಧಿ ಗೋವರ್ಧನ್ ರವರಿಗೆ ಈಗ 17 ವರ್ಷ ಈ ಹಿಂದೆ ಆಡ್ ಒಂದರಲ್ಲಿ ಕಾಣಿಸಿಕೊಂಡಿದ್ದರು ನಿಧಿ ನೋಡಲು ಅಮ್ಮನಂತೆಯೇ ಸುಂದರವಾಗಿರುವ ನಿಧಿಯ ಫಿಲಂ ಎಂಟ್ರಿ ಯ ಬಗ್ಗೆ ಇದಕ್ಕೂ ಮೊದಲೇ ಅನೇಕರು ಭವಿಷ್ಯ ನುಡಿದಿದ್ದು ಈಗ ನಿಜವಾಗಿದೆ , ನಿಧಿಗೆ All the Best ಹೇಳೋಣ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top