fbpx
ಸಮಾಚಾರ

ಅನುಷ್ಕಾ -ವಿರಾಟ್ ಕೊಹ್ಲಿ ಮದುವೆಯಂತೆ !

 

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿವಾಹ ಈಗ ಪಕ್ಕ ಆಗಿದ್ದು , ಡಿಸೆಂಬರ್ ಎರಡನೇ ವಾರದಲ್ಲಿ ಮದುವೆಯಾಗುತ್ತಿದ್ದರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿದೆ , ಇಟಲಿಯಲ್ಲಿ ಕೊಹ್ಲಿ ಮತ್ತು ಅನುಷ್ಕಾ ಮದುವೆಯಾಗಲಿದ್ದಾರಂತೆ ಕೇವಲ ಆಪ್ತರಿಗಷ್ಟೇ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆಯಂತೆ .

 

 

ರಾಷ್ಟ್ರೀಯ ವಾಹಿನಿಯೊಂದು ಈ ಸುದ್ದಿ ಪ್ರಸಾರ ಮಾಡಿದೆ ಈಗಾಗಲೇ ಬಿಸಿಸಿಐಗೆ ಕೊಹ್ಲಿ ವೈಯಕ್ತಿಕ ಕಾರಣಗಳಿಂದಾಗಿ ಮುಂದಿನ ಕೆಲವು ಸರಣಿಯಲ್ಲಿ ತಮಗೆ ಆಡಲು ಸಾಧ್ಯವಾಗುತ್ತಿಲ್ಲಎಂದು ಮನವಿ ಮಾಡಿ ರಜೆ ತೆಗೆದುಕೊಂಡಿದ್ದಾರೆ .

 

 

ಈಗ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ ಅನುಷ್ಕಾ ಜೊತೆ ಮದುವೆ ಕಾರಣದಿಂದಲೇ ಈ ರಜೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ ಆದರೆ ಅನುಷ್ಕಾ ಹಾಗು ವಿರಾಟ್ ಅಧಿಕೃತ ಮಾಹಿತಿ ನೀಡಬೇಕಷ್ಟೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top