ಸಮಾಚಾರ

ರಾಜ್ಯದ ಮತ್ತೊಬ್ಬ ಪ್ರಖ್ಯಾತ ಸ್ವಾಮೀಜಿಯ ಕಾಮಪುರಾಣ ಬಟಾಬಯಲು: ವಿಡಿಯೋ ವೈರಲ್

ರಾಜ್ಯದ ಮತ್ತೊಬ್ಬ ಪ್ರಖ್ಯಾತ ಸ್ವಾಮೀಜಿಯ ಕಾಮ ಪುರಾಣ ಬಟಾಬಯಲು: ವಿಡಿಯೋ ವೈರಲ್ 

 

 

 

ಇತ್ತೀಚಿಗೆ ಸ್ವಾಮೀಜಿಗಳೆಂದು ಹೇಳಿಕೊಂಡು ಅನೈತಿಕ ಚಟುವಟಿಕೆಯನ್ನು ನಡೆಸುವ ಸ್ವಾಮಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಅಂತ ಕಾಮುಕರ ಸಾಲಿಗೆ ಮತ್ತೊಬ್ಬ ಕಳ್ಳ ಸ್ವಾಮಿ ಸೇರಿಕೊಂಡಿದ್ದಾರೆ.. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಲ್ಮಠದ ಕೊಟ್ಟೂರು ಸ್ವಾಮೀಜಿಯ ಕಾಮಪುರಾಣ ಬೆಳಕಿಗೆ ಬಂದಿದೆ.

ಟೀಚರ್, ಅಡುಗೆ ಮಹಿಳೆ, ಲೈಬ್ರೇರಿಯನ್ ಸೇರಿದಂತೆ ಅನೇಕ ಮಹಿಳೆಯರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ, ಸಿಕ್ಕಿ ಹಾಕಿಕೊಂಡಿದ್ದು ಕಲ್ಮಠ ಸ್ವಾಮೀಜಿಯ ಕಾರ್ ಡ್ರೈವರ್ ಆಗಿರುವ ಮಲ್ಲಯ್ಯಸ್ವಾಮಿ ಎಂಬುವವರು ಲಾಡ್ಜ್’ನಲ್ಲಿ ಸ್ವಾಮೀಜಿ ಜೊತೆ ಮಹಿಳೆಯಿರುವ ದೃಶ್ಯವನ್ನು ರಹಸ್ಯ ಕ್ಯಾಮರಾದಲ್ಲಿ ಸೆರೆಹಿಡಿದು ಬಹಿರಂಗಗೊಳಿಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

 

 

ಸ್ವಾಮಿಯ ಜೊತೆ ಮಂಚ ಹತ್ತಿದ್ದ ಮಹಿಳೆಯನ್ನು ಊರಿನ ಗ್ರಾಮ ಪಂಚಾಯತಿಯ ಮೆಂಬರ್ ಮಾಡಿದ್ದಲ್ಲದೆ ಮಠದ ಪಕ್ಕದಲ್ಲೇ 35 ಲಕ್ಷ ರುಪೆಯನ್ನು ಖರ್ಚು ಮಾಡಿ ಮನೆಯನ್ನು ಕಟ್ಟಿಸಿಕೊಟ್ಟಿದ್ದಾನೆ.ಅಷ್ಟೇ ಅಲ್ಲದೆ ಆಕೆಯ 17ವರ್ಷದ ಮಗಳ ಜೊತೆ ಕೂಡ ಸ್ವಾಮೀ ಕಾಮಕ್ರೀಡೆ ನಡೆಸಿದ್ದಾನೆ. ಮಗಳು ಗರ್ಭವತಿಯಾದಾಗ ಗದಗನಲ್ಲಿ ಅಬಾರ್ಷನ್ ಮಾಡಿಸಿದ್ದಾನೆ.. ಎಂದು ಹೇಳಲಾಗುತ್ತಿದೆ.

 

 

ಇಷ್ಟೇ ಅಲ್ಲದೆ ಮಠದಲ್ಲಿ ಲೈಬ್ರೇರಿಯನ್ ಆಗಿ ಕೆಲಸ ಮಾಡುತ್ತಿರುವ ಮಹಿಳೆಯೊಂದಿಗೆ ಸಂಪರ್ಕ ಬೆಳೆಸಿ ಅವಳಿಗೆ ಎರಡು ಗಂಡು ಮಕ್ಕಳನ್ನು ಕರುಣಿಸಿದ್ದನಂತೆ. ನಂತರ ಈ ವಿಷ್ಯ ಆಕೆಯ ಪತ್ನಿಗೆ ತಿಳಿದು ರಾದ್ದಾಂತವಾದಾಗ 15 ಲಕ್ಷ ಹಣವನ್ನು ನೀಡಿ ಕೈತೊಳೆದುಕೊಂಡಿದ್ದನಂತೆ. “ಸ್ವಾಮಿ ಹೋಗುವ ಸಮಾರಂಭಗಳಲೆಲ್ಲಾ ಒಬ್ಬೊಬ್ಬರು ಬೇಕು ಎಂದು ಪೀಡುಸುತ್ತಿದ್ದನು” ಕಾರ್ ಡ್ರೈವರ್ ಮಲ್ಲಯ್ಯ ಹೇಳಿದ್ದಾರೆ.

 

 

ಮಠದ 9ನೇ ಪೀಠಾಧಿಪತಿಯಾಗಿರೋ ಕೊಟ್ಟೂರು ಸ್ವಾಮಿಯ ಕಾಮದಾಟಕ್ಕೆ ಬಲಿಯಾಗಿರೋ ಅದೆಷ್ಟೋ ಮಹಿಳೆಯರು ಅನಾಮಧೇಯ ಪತ್ರ ಬರೆದು ತಮ್ಮ ತಮ್ಮ ನೋವು ತೋಡಿಕೊಂಡಿದ್ದಾರೆ. ಆದರೂ ಟ್ರಸ್ಟ್ ನವರು ಯಾವುದೇ ಸ್ವಾಮಿಯ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ವಿಡಿಯೋ ನಾಲ್ಕು ವರ್ಷಗಳ ಹಿಂದಿನ ವಿಡಿಯೋ ಈಗ ವೈರಲ್ ಮಾಡಲಾಗಿದೆ ಇದು ಫೇಕ್ ವಿಡಿಯೋ ಎಂದು ಕೆಲವರು ಹೇಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top