ಮನೋರಂಜನೆ

ಬಿಗ್ ಬಾಸ್ ಸಂಜನಾ ಮದುವೆ ಆಗೋ ಹುಡುಗ ಭುವನ್ ಅಲ್ಲ ಮತ್ಯಾರು ಮುಂದೆ ಓದಿ ..

ಬಿಗ್ ಬಾಸ್ ಸೀಸನ್ 4 ರಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದ ಭುವನ್ ಮತ್ತು ಸಂಜನಾ ಅವರ ಕುರಿತಾಗಿ ಆಗಾಗ ಗಾಳಿ ಸುದ್ದಿ ಹರಿದಾಡ್ತಾನೆ ಇವೆ.

ನಟಿ ಸಂಜನಾ ಹಾಗೂ ಭುವನ್ ಮದುವೆ ಆಗುತ್ತಿದ್ದಾರೆ. ನವೆಂಬರ್ 12ಕ್ಕೆ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರೆಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿತ್ತು ನಿಶ್ಚಿತಾರ್ಥದ ಆಹ್ವಾನ ಪತ್ರಿಕೆಯ ಮಾದರಿಯನ್ನೇ ತಯಾರಿಸಿ ಶೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಿದ್ದ ಕಿಡಿಕೇಡಿಗಳ ಕೃತ್ಯ ಕೂಡ ಬಯಲಾಗಿತ್ತು , ಇದಕ್ಕೂ ಮೊದಲು ಪ್ರಥಮ್ ಕೂಡ ಸಂಜನಾ ಹಿಂದೆ ಬಿದ್ದು ಹಿಂಸೆ ಕೊಟ್ಟಿದ್ದು ನೋಡಿದ್ದೇವೆ .

 

 

ಭುವನ್ ಸಂಜನಾ ಹಾಗು ಪ್ರಥಮ್ ಮೂವರನ್ನು ಒಟ್ಟಿಗೆ ಸೇರಿಸಿ ಒಂದು ಸೀರಿಯಲ್ ಕೂಡ ಬಂತು ‘ ಸಂಜು ಮತ್ತು ನಾನು’ ಅಂತ , ಒಂದು ಸಿನಿಮಾ ದಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡರು ಸಂಜನಾ ಆದರೆ ಕೆಲ ದಿನಗಳ ಬಳಿಕ ಸಂಜನಾ ಆ ಚಿತ್ರದಿಂದ ಹೊರಗೆ ಬಂದಿದ್ದರು ಹಾಗೆ ಒಂದು ಐಟಂ ಸಾಂಗ್ ನಲ್ಲಿ ನಟನೆ ಮಾಡಿ ಪಡ್ಡೆಗಳ ನಿದ್ದೆ ಕೆಡಿಸಿದ್ದರು .

 

 

ಶೋ ಒಂದರಲ್ಲಿ ನೀಡಿದ ಹೇಳಿಕೆಗೆ ದರ್ಶನ್ ಫ್ಯಾನ್ಸ್ ಹಿಗ್ಗಾ ಮುಗ್ಗಾ ಸಂಜನಾಗೆ ಬೈದಿದ್ದು ಹಾಗು ಒಡೆದಿದ್ದು ಇದೆ
ಇದೆಲ್ಲ ಮುಗಿದ ಮೇಲೆ ಇನ್ನೇನು ಮುಂದೆ ಅನ್ನೋ ಅಷ್ಟರಲ್ಲಿ ಸಂಜನಾರವರ ಮದುವೆ ವಿಷಯ ಬೆಳಕಿಗೆ ಬಂದಿದೆ ಆದರೆ ಈಗ ಹೊಸ ವಿಷಯ ಏನು ನಿಮಗೆ ತಿಳಿಸಿಕೊಡುತ್ತೇವೆ ನೋಡಿ ..

 

 

 

ಗೌರವ್ ರಾಯ್ ಜೊತೆ ಸಂಜನಾ ಮದುವೆ

 

ಖಾಸಗಿ ವಾಹಿಸಿಯೊಂದರಲ್ಲಿ ಕೆಲಸ ಮಾಡುತ್ತಿರುವ ಗೌರವ್ ರಾಯ್ ಅವರನ್ನು ಸಂಜನಾ ವರಿಸಲಿದ್ದಾರೆ , ಬರುವ ಮಾರ್ಚ್ ನಲ್ಲಿ ಎಂಗೇಜ್ಮೆಂಟ್ ನಡೆಯಲಿದ್ದು ಇದಕ್ಕೆ ಎರಡು ಕುಟುಂಬಗಳು ಒಪ್ಪಿಗೆ ನೀಡಿವೆಯಂತೆ , ಇದಾದ ಬಳಿಕ ಸಂಜನಾ ಹಾಗು ಗೌರವ್ 2018 ರ ಕೊನೆಯಲ್ಲಿ ಅಥವಾ 2019 ರ ಜನವರಿಯಲ್ಲಿ ಮದುವೆ ಮಾಡಿಕೊಳ್ಳಲಿದ್ದಾರಂತೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top