ಉದ್ಯೋಗ

ಬಿಎಂಟಿಸಿಯಲ್ಲಿ ಖಾಲಿ ಇರುವ ಒಟ್ಟು 2225 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬಿಎಂಟಿಸಿಯಲ್ಲಿ 2225 ವಿವಿಧ ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಸಿ

ಬಿಎಂಟಿಸಿಯಲ್ಲಿ ಖಾಲಿ ಇರುವ ಒಟ್ಟು 2225 ವಿವಿಧ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ.

ಸಂಸ್ಥೆಯ ಹೆಸರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)

ಪೋಸ್ಟ್ಗಳ ಹೆಸರು: ಚಾಲಕ, ನಿರ್ವಾಹಕ, ಸಹಾಯಕ ಸಂಚಾರ ನಿರೀಕ್ಷಕ, ಕುಶಲಕರ್ಮಿ ಹಾಗೂ 898 ತಾಂತ್ರಿಕ ಸಹಾಯಕ.

ಹುದ್ದೆಯ ಸಂಖ್ಯೆ:  2225

ವರ್ಗ: ಸರ್ಕಾರದ ಕೆಲಸ

ಅಪ್ಲಿಕೇಶನ್ ಮೋಡ್: ಆನ್ ಲೈನ್

 

ಬಿಎಂಟಿಸಿಯಲ್ಲಿ ಖಾಲಿ ಇರುವ ಹುದ್ದೆಗಳ ವಿವರಗಳು:

*500 ಚಾಲಕ,

*534 ನಿರ್ವಾಹಕ,

*39 ಸಹಾಯಕ ಸಂಚಾರ ನಿರೀಕ್ಷಕ,

*172 ಭದ್ರತಾ ರಕ್ಷಕ,

*82 ಕುಶಲಕರ್ಮಿ ಹಾಗೂ 898 ತಾಂತ್ರಿಕ ಸಹಾಯಕ

* 2225 ಹುದ್ದೆಗಳ ಈ ಪೈಕಿ 405 ಹೈದ್ರಾಬಾದ್ ಕರ್ನಾಟಕ (371) ಅಭ್ಯರ್ಥಿಗಳಿಗೆ ಮೀಸಲಿವೆ.

 

ಸಧ್ಯ ಇಷ್ಟು ಮಾತ್ರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಇನ್ನಿತರ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

ಬಗ್ಗೆ ಮಾಹಿತಿಯನ್ನು ಬಿಎಂಟಿಸಿಯ ವೆಬ್ ಸೈಟ್ ನಲ್ಲಿ ತಿಳಿಯಲು ಇಲ್ಲಿ

www.mybmtc.com

ಅರ್ಜಿ ಸಲ್ಲಿಕೆ ಆರಂಭದ  ದಿನಾಂಕ :11-12-2017

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-12-2017

 

ಹೆಚ್ಚಿನ ಮಾಹಿತಿಗೆ

ಮೀಸಲಾತಿವರು ಹುದ್ದೆಗಳ ವರ್ಗೀಕರಣ, ವಿದ್ಯಾರ್ಹತೆ, ಷರತ್ತು, ನೇಮಕಾತಿ, ಪ್ರಕ್ರಿಯೆ ಬಗ್ಗೆ ತಿಳಿಯಲು ಸಂಸ್ಥೆಯ ವೆಬ್ ಸೈಟ್ www.mybmtc.com  ಗೆ ಭೇಟಿ ನೀಡಿ

ಸಹಾಯವಾಣಿ -1 -800 -425 -1663

 

ಬಿಎಂಟಿಸಿ ಕಚೇರಿ ವಿಳಾಸ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ

ಕೇಂದ್ರ ಕಚೇರಿ, ಶಾಂತಿನಗರ

ಬೆಂಗಳೂರು-560027

ಇ-ಮೇಲ್-ಐಡಿ : [email protected]  

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top