ಮನೋರಂಜನೆ

ಸ್ಯಾಂಡಲ್ ವುಡ್ ನಲ್ಲಿ ಈಗ HiFi ಕಾರುಗಳ ದರ್ಬಾರ್

ಕಳೆದ ಕೆಲವು ದಿನಗಳಿಂದ ಕಾರ್ ಗಳಿಂದಲೇ ಸುದ್ದಿ ಯಾಗುತ್ತಿದ್ದರೆ ಸ್ಯಾಂಡಲ್ ವುಡ್ ತಾರೆಯರು ತಾವು ಕೊಂಡುಕೊಂಡ ಕಾರ್ ಜೊತೆ ಪೋಸ್ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಾಕಿಕೊಳ್ಳುತ್ತಿದ್ದಾರೆ ಚಿತ್ರ ನಟರು ಆದರೆ ಇದೀಗ ನಾಯಕಿ ಹರಿಪ್ರಿಯಾ ಕೂಡ ಹಿಂದೆ ಉಳಿದಿಲ್ಲ .

 

 

 

ತಮ್ಮ ಹೊಸ ಬೆಂಜ್ ಕಾರಿನೊಂದಿಗೆ ತೆಗೆಸಿಕೊಂಡಿರುವ ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ ಹರಿ ಪ್ರಿಯ

ಇಲ್ಲಿ ನೋಡಿ ಹರಿ ಪ್ರಿಯ ರವರ ಚಂದದ ಕಾರು

 

 

ಸ್ಯಾಂಡಲ್ ವುಡ್ ಕಾರ್ ಪ್ರೀತಿ

ನಾಯಕ ನಟ ಚೇತನ್ ಚಂದ್ರ ‘ತಮ್ಮ ತಾಳ್ಮೆ ಹಾಗು ಶ್ರಮಕ್ಕೆ ಸಿಕ್ಕ ಫಲ’ ಎಂಬ ಸ್ಟೇಟಸ್ ಒಂದನ್ನು ಹಾಕಿ ತಾವು ಕಷ್ಟ ಪಟ್ಟು ದುಡಿದ ದುಡ್ಡಿನಲ್ಲಿ ಕೊಂಡುಕೊಂಡ ಆಡಿ ಕಾರಿನ ಬಗ್ಗೆ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ.

 

 

ಇದೀಗ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಯಶ್ ಪತ್ನಿ , ಅಪ್ಪ ಅಮ್ಮ ಹಾಗು ತಮಗೂ ಗಿಫ್ಟ್ ನೀಡುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ .ಪತ್ನಿ ರಾಧಿಕಾ ಪಂಡಿತ್ ಗೆ‌ ಮೆರ್ಸಿಡೆಸ್ ಬೆಂಜ್ ನ GLS ಮಾಡೆಲ್ , ಅಪ್ಪ ಅಮ್ಮನಿಗೆ ಮೆರ್ಸಿಡೆಸ್ ಬೆಂಜ್ ನ E-ಕ್ಲಾಸ್ ಮಾಡೆಲ್ ಹಾಗು ತಮಗೆ ಮೆರ್ಸಿಡೆಸ್ ಬೆಂಜ್ ನ GLC AMG COUPE ಮಾಡೆಲ್ ಕೊಂಡುಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top