ಕ್ರೀಡೆ

‘ಸಿಸಿಎಲ್’ ಟೂರ್ನಿಮೆಂಟ್’ಗೆ ಭರ್ಜರಿ ತಯಾರಿ ನಡೆಸುತ್ತಿರುವ ಟೀಮ್ ಕಿಚ್ಚ ಸುದೀಪ್.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

‘ಸಿಸಿಎಲ್’ ಟೂರ್ನಿಮೆಂಟ್’ಗೆ ಭರ್ಜರಿ ತಯಾರಿ ನಡೆಸುತ್ತಿರುವ ಟೀಮ್ ಕಿಚ್ಚ ಸುದೀಪ್.

 

 

ಅಂತೂ ಇಂತೂ ಸೆಲೆಬ್ರೆಟಿ ಕ್ರಿಕೆಟ್ ಲೀಗ್ (ಸಿಸಿಎಲ್) ಜ್ವರ ಮತ್ತೆ ಶುರುವಾಗುತ್ತಿದೆ. ಕಳೆದ ಆರು ಆವೃತ್ತಿಯಲ್ಲಿ ನಡೆದ ಸಿಸಿಎಲ್‌ನಲ್ಲಿ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ಎರಡು ಬಾರಿ ಸಿಸಿಎಲ್ ಚಾಂಪಿಯನ್ ಪಟ್ಟವನ್ನು ಮತ್ತು ನಾಲ್ಕು ಬಾರಿ ರನ್ನರ್ ಅಪ್ ಪಟ್ಟವನ್ನು ಅಲಂಕರಿಸಿತ್ತು. ಇದೀಗ ಶುರುವಾಗಲಿರುವ ಏಳನೇ ಆವೃತ್ತಿಯಲ್ಲಿ ಯಾರು ಚಾಂಪಿಯನ್ ಆಗುತ್ತಾರೆ ಎಂಬ ಕುತೂಹಲ ಎಲ್ಲೆಡೆ ಮೂಡಿದೆ.

 

pic: team kichasudep

 

ಅಂದಹಾಗೆ, ಹೊಸ ವರ್ಷದ ಆರಂಭವಾಗುವುದಕ್ಕೆ ಮೊದಲೇ ಭರ್ಜರಿ ಮನರಂಜನೆ ನೀಡಲು ಸಿಸಿಎಲ್ ಸಿದ್ಧವಾಗಿದೆ.. ಸಿಸಿಎಲ್ ಬರಮಾಡಿಕೊಳ್ಳಲು ಕ್ರಿಕೆಟ್ ಮತ್ತು ಸಿನಿಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಸಿಸಿಎಲ್‌ನ ಆರೂ ಸೀಸನ್ ಗಳಲ್ಲಿ ಚನ್ನಾಗಿ ಆಡಿ ಅತ್ಯತ್ತಮ ತಂಡ ಎಂದು ಖ್ಯಾತಿ ಪಡೆದಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಎಂದಿನಂತೆ ಈ ಬಾರಿಯೂ ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ.

 

 

ಅಭ್ಯಾಸದ ವೇಳೆ ಕರ್ನಾಟಕ ರಣಜಿ ತಂಡದ ಆಟಗಾರ ವಿ.ಕರಿಯಪ್ಪ ಅವರು ಬೌಲಿಂಗ್ ಮಾಡಿ ‘ಕರ್ನಾಟಕ ಬುಲ್ಡೋಜರ್ಸ್’ ಆಟಗಾರರಿಗೆ ಸಹಕಾರಿಯಾಗಿದ್ದರು..ನಟ ಚಂದನ್, ದಿಗಂತ್, ಸೌರವ್ ಲೋಕೇಶ್,ರಾಹುಲ್, ಪ್ರದೀಪ್ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದೇ ಡಿಸೆಂಬರ್ 12 ರಂದು ಕರ್ನಾಟಕ ಬುಲ್ಡೋಸರ್ಸ್ ತಂದು ತನ್ನ ಮೊದಲ ಪಂದ್ಯವನ್ನು ಕೇರಳ ಸ್ಟ್ರೈಕರ್ಸ್ ಎದುರು ಆಡಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top