ದೇವರು

ನಾರದ  ಪುರಾಣದಲ್ಲಿ ಹೇಳಿರುವ ಈ ಕೆಲಸ ಮಾಡಿದರೆ ದರಿದ್ರ ಲಕ್ಷ್ಮೀ ನಿಮ್ಮ ಮನೆಯಿಂದ ತೊಲಗಿ ಒಳ್ಳೆಯ ದಿನಗಳು ನಿಮ್ಮದಾಗುತ್ತದೆ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಪ್ರತಿದಿನ ಈ ಕೆಲಸ ಮಾಡಿದರೆ  ದರಿದ್ರ ಲಕ್ಷ್ಮೀ ನಿಮ್ಮ ಮನೆಯನ್ನು ಪ್ರವೇಶ  ಮಾಡುವುದಿಲ್ಲ.

 

ಭಗವಂತನಾದ ವಿಷ್ಣುವಿನ್ ಚಮತ್ಕಾರದ ಬಗ್ಗೆ ಹೇಳಲಾಗಿರುವ ನಾರದ  ಪುರಾಣದಲ್ಲಿ ವಿಷ್ಣುವನ್ನು ಒಲಿಸಿಕೊಳ್ಳಲು ಏನೆಲ್ಲ ಮಾಡಬೇಕೆಂಬುದನ್ನು ಹೇಳಲಾಗಿದೆ. ಪ್ರತಿದಿನ ಒಂದು ಕೆಲಸವನ್ನು ನಿಯಮಿತವಾಗಿ ಮಾಡುತ್ತಾ ಬಂದಲ್ಲಿ ಲಕ್ಷ್ಮೀ ದೇವಿಯ ಸಹೋದರಿಯಾದ  ದರಿದ್ರ ಲಕ್ಷ್ಮಿಯು  ಎಂದಿಗೂ ಸಹ ನಿಮ್ಮ ಮನೆಯನ್ನು ಪ್ರವೇಶ ಮಾಡುವುದಿಲ್ಲ.

 

 

ಪ್ರತಿ ದಿನಾ ಚರಣಾಮೃತ ಸೇವನೆ ಮಾಡುವುದರಿಂದ ಶರೀರ ರೋಗದಿಂದ ಮುಕ್ತವಾಗುತ್ತದೆ. ಇದರ ಜೊತೆಗೆ ಗಂಭೀರವಾದ ರೋಗ ಇದ್ದರೂ ಸಹ ನಿವಾರಣೆಯಾಗುತ್ತದೆ.

ಮನೆಯ ಪೂರ್ತಿ ಚರಣಾಮೃತವನ್ನು ಚಿಮುಕಿಸಿದರೆ  ದರಿದ್ರ ಲಕ್ಷ್ಮಿ ನಿಮ್ಮ ಮನೆಯನ್ನು ಪ್ರವೇಶ ಮಾಡುವುದಿಲ್ಲ.

ಮನೆಯಲ್ಲಿ ಸದಾ ಸುಖ , ಶಾಂತಿ ನೆಲೆಸಿರುತ್ತದೆ. ಪ್ರತಿದಿನ ಭಗವಂತನಾದ ವಿಷ್ಣುವಿನ ಪೂಜೆ ಮಾಡಿ ಪ್ರಸಾದ  ಸ್ವೀಕರಿಸುವುದರ  ಜೊತೆಗೆ ಚರಣಾಮೃತವನ್ನು ಸೇವಿಸುವುದರಿಂದ ಜೀವನ ಸುಖವಾಗಿರುತ್ತದೆ.

ಸಾವಿನ ಭಯ ಕಾಡುತ್ತಿರುವವರು ರಾತ್ರಿ ನಿದ್ರೆಯ  ಕನಸಿನಲ್ಲಿ  ಕೆಟ್ಟ ರೀತಿಯ ಸ್ವಪ್ನಗಳು ಬರುತ್ತಿದ್ದರೆ. ಪ್ರತಿದಿನ ಚರಣಾಮೃತವನ್ನು ಕುಡಿಯಬೇಕು. ಇದರಿಂದ ಆಯಸ್ಸು ವೃದ್ಧಿಯಾಗುತ್ತದೆ.

 

 

ಚರಣಾಮೃತ  ಕುಡಿಯುವುದರಿಂದ ನಕಾರಾತ್ಮಕ ವಿಚಾರ ಮನಸ್ಸಿನಲ್ಲಿ ಸುಳಿಯುವುದಿಲ್ಲ. ಜೊತೆಗೆ ಜ್ಞಾಪಕ ಶಕ್ತಿ ಸಹ ಹೆಚ್ಚಾಗುತ್ತದೆ.

ಚರಣಾಮೃತ ಎಂದರೇನು ?

ಚರಣಾಮೃತ ಎಂದರೆ ನಾವು ಕೃಷ್ಣನ  ಅಥವಾ ವಿಷ್ಣು  ದೇವನ  ವಿಗ್ರಹಕ್ಕೆ ನೀರಿನ ಅಭಿಷೇಕ ಮಾಡಿ ಅದನ್ನು ಹಿಡಿದುಕೊಂಡು ಶೇಖರಿಸುವುದೇ ಚರಣಾಮೃತ.

 

 

ನಿಮ್ಮ ಶಕ್ತಿಗೆ ಅನುಸಾರವಾಗಿ  ಹಾಲು,ಜೇನು ತುಪ್ಪ,ಮೊಸರು,ತುಳಸಿ ದಳ ,ಸಕ್ಕರೆ  ಇವೆಲ್ಲವನ್ನೂ ಸೇರಿಸಿ ಮಿಶ್ರಣ ಮಾಡಿಯೂ ಸಹ ನಾವು ಅಭಿಷೇಕ ಮಾಡಬಹುದು. ಇದನ್ನು ಪಂಚಾಮೃತ ಎಂದು ಸಹ ಕರೆಯುತ್ತೇವೆ.

ಹೀಗೆ ನಿಮ್ಮ ಶಕ್ತಿಗೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಅಭಿಷೇಕ ಮಾಡಿ ಈ ಮೇಲೆ ಹೇಳಿದಂತೆ ಮಾಡಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top