ಸಮಾಚಾರ

ಮೈಸೂರು ಪುಟಾಣಿ ರಾಜಕುಮಾರನ ಅಪರೂಪದ ಚಿತ್ರಗಳು

ಮೈಸೂರು ರಾಜ ವಂಶಕ್ಕೆ ಸಂತಾನ ಭಾಗ್ಯ , ಹೌದು ರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಹಾಗು ರಾಣಿ ತ್ರಿಷಿಕಾ ಕುಮಾರಿ ಅವರು ಗಂಡು ಮಗುವಿಗೆ ತಂದೆ ತಾಯಿ ಯಾಗಿದ್ದಾರೆ , ಈ ವಿಷ್ಯ ಮೈಸೂರಿನಲ್ಲಿ ಭಾರಿ ಸಂತಸಕ್ಕೆ ಸಾಕ್ಷಿಯಾಗಿದೆ .

 

 

ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಾಲಾಗಿದ್ದ ರಾಣಿ ತ್ರಿಷಿಕಾ ಕುಮಾರಿ ಇಂದಿರಾನಗರದಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ , ಕಳೆದ ಅಕ್ಟೋಬರ್ ನಿಂದ ಚೊಚ್ಚಲ ಹೆರಿಗೆಯ ಕಾರಣಗಳಿಂದ ಇಂದಿರಾನಗರದಲ್ಲಿರುವ ತಾಯಿಯ ಮನೆಯಲ್ಲಿ ನೆಲೆಸಿದ್ದರು , ಈ ವಿಷಯ ಮೈಸೂರಿನ ಅಂಬಾ ವಿಲಾಸ ಅರಮನೆಯಲ್ಲಿ ಭಾರಿ ಸಂತಸಕ್ಕೆ ಕಾರಣವಾಗಿದೆ .

 

 

ಶ್ರೀಕಂಠದತ್ತ ಒಡೆಯರ ಮರಣದ ನಂತರ ಅವರಿಗೆ ಮಕ್ಕಳಿಲ್ಲದ ಕಾರಣ ಯದುವೀರ್ ಅವರನ್ನು ಮಹಾರಾಣಿ ಪ್ರಮೋದಾ ದೇವಿ ದತ್ತು ಪಡೆದುಕೊಂಡಿದ್ದರು ,
2016ರಲ್ಲಿ ರಾಜಸ್ಥಾನದ ದುರ್ಗಪುರದ ರಾಜ ಮನೆತನದ ರಾಜಕುಮಾರಿ ತ್ರಿಷಿಕಾ ಕುಮಾರಿ ಅವರನ್ನು ಮದುವೆಯಾಗಿದ್ದರು.

 

ಮೈಸೂರು ಪುಟಾಣಿ ರಾಜಕುಮಾರನ ಅಪರೂಪದ ಚಿತ್ರಗಳು

 

 

 

 

 

 

 

ಜನಪದ ಕಥೆಯೊಂದರ ಪ್ರಕಾರ, ಶ್ರೀರಂಗಪಟ್ಟಣದ ರಾಜ ಶ್ರೀರಂಗರಾಯನ ಪತ್ನಿ ಅಲಮೇಲಮ್ಮನ ಶಾಪದಿಂದಾಗಿ ಒಡೆಯರ್‌ ವಂಶದ ಅರಸರಿಗೆ ಮಕ್ಕಳಾಗುತ್ತಿರಲಿಲ್ಲ ಎಂಬ ಪ್ರತೀತಿ ಇದೆ. ಈಗ ಕುಟುಂಬದವರು ಮಕ್ಕಳ ಭಾಗ್ಯ ಕಾಣುವಂತಾಗಿದೆ, ನಿಮ್ಮ ಹಾರೈಕೆಗಳು ಅವರ ಮೇಲೆ ಇರಲಿ.

ಅಪ್ಪನ ಹಾಗಿದೆಯೋ ಅಮ್ಮನ ಹಾಗಿದೆಯೋ ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top