ಕಿರುತೆರೆ

ಬಿಗ್ ಬಾಸ್’ಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದ ವೈಷ್ಣವಿ ಬಿಗ್ ಬಾಸ್’ನಿಂದ ಔಟ್.

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಬಿಗ್ ಬಾಸ್’ಗೆ ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟಿದ್ದ ವೈಷ್ಣವಿ ಬಿಗ್ ಬಾಸ್’ನಿಂದ ಔಟ್.

 

 

ಬಿಗ್‌ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಮೂಲಕ ಎಂಟ್ರಿ ಕೊಟ್ಟಿರುವ ವೈಷ್ಣವಿ ಅನಾರೋಗ್ಯ ಎದುರಾದ ಹಿನ್ನಲೆಯಲ್ಲಿ ಬಿಗ್ ಬಾಸ್ ನಿಂದ ಹೊರಗೆ ಬಂದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನೆನ್ನೆ ಟಾಸ್ಕ್ ಮಾಡುವಾಗ ಇದ್ದಕ್ಕಿದ್ದ ಹಾಗೆ ಮೂರ್ಛೆ ತಪ್ಪಿ ಬಿದ್ದ ವೈಷ್ಣವಿ ಸ್ವಲ್ಪಹೊತ್ತಿನ ನಂತರ ಎಚ್ಚರವಾದರೂ. ಬಳಿಕ ಅವರನ್ನು ಕನ್ಫೆಷನ್ ರೂಮ್ ನಲ್ಲಿ ಚಿಕಿತ್ಸೆ ಕೊಡಿಸಲಾಯಿತು.

 

 

ಪ್ರಾಣಿಗಳು ಹಾಗೂ ಮನುಷ್ಯರ ನಡುವೆ ಇರುವ ಸಾಮರಸ್ಯವನ್ನು ಸ್ಪರ್ಧಿಗಳಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಗಂಧದ ಗುಡಿ ಎನ್ನುವ ಟಾಸ್ಕ್‌ಅನ್ನು ಬಿಗ್ ಬಾಸ್ ನೀಡಿದ್ದರು. ಇದರ ಅನ್ವಯ ಮನೆಯ ಸದಸ್ಯರನ್ನು ಕಾಡು ಪ್ರಾಣಿಗಳು ಹಾಗೂ ಕಾಡು ಜನರ ಎರಡು ಗುಂಪುಗಳನ್ನು ಮಾಡಿದ್ದರು. ಈ ಕಾಡಿಗೆ ಪಟ್ಟಣದಿಂದ ಅಕುಲ್ ಅವರು ರಿಂಗ್ ಮಾಸ್ಟರ್ ಆಗಿ ಬಂದಿದ್ದರು. ಅಕುಲ್ ಅವರು ಕಾಡು ಜನರ ಸಹಾಯದಿಂದ ಪ್ರಾಣಿಗಳನ್ನು ಸೆರೆ ಹಿಡಿಯಬೇಕಾಗಿತ್ತು. ಈ ಟಾಸ್ಕ್ ನಲ್ಲಿ ವೈಷ್ಣವಿ ಉತ್ತಮವಾಗಿ ಪ್ರದರ್ಶನ ನೀಡುತ್ತಿದ್ದರು. ಆದ್ರೆ ಅನಾರೋಗ್ಯದ ಕಾರಣ ಅವರು ಬಿಗ್ ಬಾಸ್ ಮನೆಯಿಂದ ಹೊರಹೋಗಿದ್ದಾರೆ.

 

 

ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ವೈಷ್ಣವಿ ಕನ್ಫೆಷನ್ ರೂಮ್ ನಿಂದ ವಾಪಸ್ಸು ಬಂದು 24 ಗಂಟೆಗಳವರೆಗೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಅನಂತರ ಬಿಗ್ ಬಾಸ್ ನಿಂದ ಹೊರಗೆ ಹೋಗಬಹುದು ಎಂದು ಅಕುಲ್ ಮುಂದೆ ಹೇಳಿಕೊಂಡರು. 24 ವರೆಗೂ ಆರೋಗ್ಯ ಚೇತರಿಸಿಕೊಳ್ಳದ ಕಾರಣ ವೈಷ್ಣವಿ ಬಿಗ್ ಬಾಸ್ ನಿಂದ ಹೊರಬಂದಿದ್ದಾರೆ ಎನ್ನುವ ಸುದ್ದಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಹಬ್ಬಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top