ದೇವರು

ದೇವರಿಗೆ ಎದುರಾಗಿ ಅಥವಾ ನೇರವಾಗಿ ನಿಂತು ನಮಸ್ಕಾರ ಮಾಡಬಾರದು ಯಾಕೆಂದು ನಿಮಗೆ ಗೊತ್ತೇ  ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಾಮಾನ್ಯವಾಗಿ ಪ್ರತಿಯೊಬ್ಬರೂ ದೇವಸ್ಥಾನಕ್ಕೆ ಹೋಗುತ್ತಾರೆ ಮತ್ತು  ಹಾಗೆಯೇ  ಹೋಗುತ್ತಿರುತ್ತಾರೆ. ವಾರಕ್ಕೊಮ್ಮೆ ಅಥವಾ ವಿಶೇಷ ದಿನಗಳಲ್ಲಿ ಆದರೂ ಹಬ್ಬ ಹರಿದಿನಗಳಲ್ಲೋ ದೇಗುಲಕ್ಕೆ ಭೇಟಿ ನೀಡುತ್ತಿರುತ್ತಾರೆ.

 

 

ಆದರೆ ಹೇಗೆ ನಿಂತು ದೇವರಿಗೆ ನಮಸ್ಕರಿಸಬೇಕು ಎಂದು ಗೊತ್ತಿರುವುದಿಲ್ಲ. ದೇವರಿಗೆ ಎದುರಾಗಿ ನಿಂತು ನಮಸ್ಕರಿಸಿದರೆ ಏನಾಗುತ್ತದೆ ಎಂಬ ಸಂದೇಹ ಬಹಳಷ್ಟು ಮಂದಿಯನ್ನು ಕಾಡುತ್ತಿರುತ್ತದೆ. ಆ ರೀತಿ ಮಾಡಬೇಕಾ  ? ಅಥವಾ ಮಾಡಬಾರದಾ ? ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ…..

 

 

ದೇವಸ್ಥಾನದಲ್ಲಿ ದೇವರಿಗೆ ಎದುರಾಗಿ ನಿಂತು ನಮಸ್ಕಾರ ಮಾಡಬಾರದು ಎನ್ನುತ್ತಾರೆ ಹಿರಿಯರು.ಹೌದು ಅದು ನಿಜ ದೇವರಿಗೆ ಒಂದು ಕಡೆ ನಿಂತು ನಮಸ್ಕರಿಸಬೇಕು. ಸ್ವಾಮಿಗೆ ಎದುರಾಗಿ ಇರುವ ವಾಹನಕ್ಕೂ ಮತ್ತು ಸ್ವಾಮಿಗೆ ನಡುವಿನಲ್ಲಿಯೂ ನಿಲ್ಲಬಾರದು.

 

 

ಪ್ರಾಣ ಪ್ರತಿಷ್ಠೆ ಮಾಡುವ ಕ್ರಮದಲ್ಲಿ ಅದೆಷ್ಟೋ ಶಕ್ತಿಗಳನ್ನು ಸ್ವಾಮಿಯ ಪ್ರತಿಮೆಗೆ ಆಹ್ವಾನಿಸುತ್ತಾರೆ. ಆ ಶಕ್ತಿಯನ್ನು ನಾವು ತಡೆದುಕೊಳ್ಳುವ ಸಾಮರ್ಥ್ಯ ನಮಗೆ ಇರುವುದಿಲ್ಲ ಅಥವಾ ನಮಗೆ ಆ ಶಕ್ತಿಯನ್ನು ತಡೆದುಕೊಳ್ಳುಲು ನಮಗೆ  ಸಾಧ್ಯವಾಗುವುದಿಲ್ಲ.  ಆದ ಕಾರಣ ಎದುರಾಗಿ ನಿಲ್ಲಬಾರದು ಎಂಬ ನಿಯಮ ಇದೆ.

 

 

 

ಇದು ಕೇವಲ ಶನೈಶ್ಚರ ಸ್ವಾಮಿಯ ದೇವಾಲಯಕ್ಕೆ ಮಾತ್ರ ಅನ್ವಯಿಸುವುದಿಲ್ಲ. ಇಲ್ಲಿ ಶನೈಶ್ಚರ ದೇವನನ್ನು ಎದುರಾಗಿ ನಿ೦ತು ನಮಸ್ಕರಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top