fbpx
ಮನೋರಂಜನೆ

ನೆಚ್ಚಿನ ಗೆಳೆಯನಿಗೆ ಎಲ್ಲರಿಗಿಂತ ಭಿನ್ನವಾಗಿ ವಿಶ್ ಮಾಡಿದ ಎಬಿಡಿ.

ನೆಚ್ಚಿನ ಗೆಳೆಯನಿಗೆ ಎಲ್ಲರಿಗಿಂತ ಭಿನ್ನವಾಗಿ ವಿಶ್ ಮಾಡಿದ ಎಬಿಡಿ.

 

 

ಡಿಸೆಂಬರ್ 11ರಂದು ಇಟಲಿಯ ಮಿಲನ್ ನಗರದಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಸಿನಿಮಾರಂಗ, ರಾಜಕೀಯ ರಂಗ ಸೇರಿ ಅನೇಕಾ ಕ್ರೀಡಾ ಪಟುಗಳು ಅನುಷ್ಕಾ ವಿರಾಟ್ ಜೋಡಿಗೆ ತಮ್ಮದೇ ಶೈಲಿಯಲ್ಲಿ ಶುಭಕೋರಿದ್ದಾರೆ.

 

 

ಐಪಿಎಲ್ ನಲ್ಲಿ ತಮ್ಮ ಜೊತೆಯಲ್ಲಿ ಆಡುವ ತನ್ನ ನೆಚ್ಚಿನ ಗೆಳೆಯ ಎಬಿಡಿ ವಿಲಿಯರ್ಸ್ ಎಲ್ಲರಿಗಿಂತ ವಿಭಿನ್ನವಾಗಿ ಗೆಳೆಯ ವಿರಾಟ್ ಮತ್ತು ಅನುಷ್ಕಾಗೆ ವಿಡಿಯೋ ಮೂಲಕ ವಿಶ್ ಮಾಡಿದ್ದಾರೆ. ಈ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗಿದೆ.

 

 

“ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿರುವ ವಿರಾಟ್ ಹಾಗೂ ಅನುಷ್ಕಾ ಅವರಿಗೆ ಮದುವೆಯ ಕಂಗ್ರಾಟ್ಸ್. ಈ ವಿಷಯ ನನಗೆ ನಿಜಕ್ಕೂ ಅಶ್ಚರ್ಯ ತಂದಿದೆ.. ಆದರೆ ಇದು ನನಗೆ ಯಾವಾಗಲು ಗೊತ್ತಿತ್ತು. ನೀವಿಬ್ಬರು ಒಟ್ಟಿಗೆ ಸದಾ ಖುಷಿಯಾಗಿ, ಸಂತೋಷದಿಂದ ಜೀವನ ಸಾಗಿಸುತ್ತೀರೆಂದು ನಾನು ಭಾವಿಸುತ್ತೇನೆ. ಹೇಗೆ ಅಚ್ಚರಿಯ ರೀತಿಯಲ್ಲಿ ಮದುವೆಯಾದರೂ ಹಾಗೆಯೇ ಜಾಸ್ತಿ ಜಾಸ್ತಿ ಮಕ್ಕಳಿಗೆ ಜನ್ಮಕೋಡಿ’ ಎಂದು ಡಿವಿಲಿಯರ್ಸ್ ವಿಡಿಯೋದಲ್ಲಿ ಶುಭಕೋರಿದ್ದಾರೆ.

ಎಬಿಡಿ ವಿಶ್ ಮಾಡಿರುವ ವಿಡಿಯೋವನ್ನು ಇಲ್ಲಿನೋಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top