fbpx
ಕಿರುತೆರೆ

9ನೇ ವಾರ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿದ್ದು ಇವೆರೇ ಸ್ವಾಮಿ! ವೀಕ್ಷಕರು ಫುಲ್’ಖುಷ್.

9ನೇ ವಾರ ಬಿಗ್ ಬಾಸ್ ನಿಂದ ಎಲಿಮಿನೇಟ್ ಆಗಿದ್ದು ಇವೆರೇ ಸ್ವಾಮಿ! ವೀಕ್ಷಕರು ಫುಲ್’ಖುಷ್.

 

 

ಬಿಗ್ ಬಾಸ್ ಐದನೇ ಸೀಸನ್ ಯಶಸ್ವಿಯಾಗಿ ಒಂಬತ್ತು ವಾರಗಳನ್ನ ಕಂಪ್ಲೀಟ್ ಮಾಡಿದ್ದು. ಪ್ರತಿ ವಾರದಂತೆ ಈ ವಾರದ ಎಲಿಮಿನೇಷನ್ ಕೂಡ ಮುಗಿದಿದ್ದು ಇಂದು ಯಾರು ತಮ್ಮ ಬಿಗ್ ಬಾಸ್ ಪಯಣವನ್ನು 8 ವಾರಗಳಿಗೆ ಮುಗಿಸುತ್ತಾರೆ ಎನ್ನುವ ಕುತೂಹಲಕ್ಕೆ ವಾರದ ಕಥೆ ಕಿಚ್ಚ ಜೊತೆ ಸಂಚಿಕೆಯಲ್ಲಿ ತೆರೆ ಬಿದ್ದಿದೆ.

 

ಈ ವಾರ ಮನೆಯಿಂದ ಹೊರಹೋಗಲು ಜಗನ್,ಚಂದನ್,ಸಮೀರ್ ಆಚಾರ್ಯ,ಜಯಶ್ರೀನಿವಾಸನ್,ಶ್ರುತಿ ಹಾಗೂ ದಿವಾಕರ್ ನಾಮಿನೇಟ್ ಆಗಿದ್ದಾರೆ. ನಾಮಿನೇಟ್ ಆಗಿರುವ ಈ ಆರು ಜನರ ಪೈಕಿ ಸೆಲೆಬ್ರೆಟಿ ಕೋಟಾದಿಂದ ಮನೆಗೆ ಎಂಟ್ರಿಕೊಟ್ಟಿದ್ದ ಜಗನ್ ಎಲಿಮಿನೇಟ್ ಆಗುವ ಮೂಲಕ ಬಿಗ್ ಬಾಸ್ ಮನೆಯ ತಮ್ಮ ಜರ್ನಿಯನ್ನು 9 ವಾರಗಳಿಗೆ ಮುಗಿಸಿಕೊಂಡಿದ್ದಾರೆ.

 

ಬಿಗ್ ಬಾಸ್ ಪ್ರಾರಂಭವಾದಗಿನಿಂದಲೂ ಜಗನ್ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಆಶಿತಾ ಜೊತೆಗಿನ ದುರಹಂಕಾರಿ ಜಗನ್’ನ ನುಲಿತಗಳು ವೀಕ್ಷಕರ ಪಿತ್ತವನ್ನು ನೆತ್ತಿಗೇರಿಸುತ್ತಿತ್ತು. ಈ ಇಬ್ಬರು ಆದಷ್ಟು ಬೇಗ ಬಿಗ್ ಬಾಸ್ ನಿಂದ ಹೊರಬರಬೇಕು ಎಂದು ಆಗ್ರಹಿಸುತ್ತಿದ್ದರು. ಸೋಶಿಯಲ್ ಮೀಡಿಯಗಳಲ್ಲಂತೂ ಲೆಕ್ಕವಿಲ್ಲದಷ್ಟು ಟ್ರೋಲ್ ಗಳು ಆಕೆಯ ಮೇಲೆ ಹರಿದುಬಂದಿದ್ದವು. ಪದೇಪದೆ ಪುಟಗೋಸಿ ಕಳಚಿ ಬೀಳುವಂತೆ ಅಬ್ಬರಿಸುತ್ತಿದ್ದ ಜಗನ್ ಎಲಿಮಿನೇಟ್ ಆಗಿರುವುದಕ್ಕೆ ವೀಕ್ಷಕರು ಫುಲ್ ಖುಷಿಯಾಗಿದ್ದಾರೆ.

 

 

ಬಿಗ್ ಬಾಸ್ ಮನೆಯಿಂದ ಜಗನ್ಎಲಿಮಿನೇಟ್ ಆಗಿರುವುದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top