ಮನೋರಂಜನೆ

ಕನ್ನಡ ರ‍್ಯಾಪ್‌ ಕಿಂಗ್ ಚಂದನ್ ಶೆಟ್ಟಿಯವರ ಮೋಸ್ಟ್ ಎಕ್ಸ್ ಪೆಕ್ಟೇಡ್ ‘ಟಕಿಲ’ ಸಾಂಗ್ ಅನ್ನು ಇಲ್ಲಿ ನೋಡಿ.

ಕನ್ನಡ ರ‍್ಯಾಪ್‌ ಕಿಂಗ್ ಚಂದನ್ ಶೆಟ್ಟಿಯವರ ಮೋಸ್ಟ್ ಎಕ್ಸ್ ಪೆಕ್ಟೇಡ್ ‘ಟಕಿಲ’ ಸಾಂಗ್ ಅನ್ನು ಇಲ್ಲಿ ನೋಡಿ.

 

 

ಸದ್ಯ ಬಿಗ್ ಬಾಸ್ ಮನೆಯ ಸ್ಟ್ರಾಂಗ್ ಕಂಟಸ್ಟೆಂಟ್ ಆಗಿರುವ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿಯವರ ಬಹುನಿರೀಕ್ಷಿತ ಟಕಿಲಾ ಪಾರ್ಟಿ ಸಾಂಗ್  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕೈಯಿಂದ ಬಿಡುಗಡೆಗೊಂಡಿದೆ. ಇಂದಿನ ಸೂಪರ್ ಸಂಡೆ ವಿಥ್ ಸುದೀಪ್ ಸಂಚಿಕೆಯಲ್ಲಿ ಚಂದನ್ ಶೆಟ್ಟಿಯವರ ಟೀಮ್ ನ ಹುಡುಗರು ಈ ಹಾಡನ್ನು ಸುದೀಪ್ ಕೈಯಿಂದ ಬಿಡುಗಡೆ ಮಾಡಿಸಿದ್ದಾರೆ.

 

ಚಂದನ್ ಶೆಟ್ಟಿಯವರು ಬಿಗ್ ಬಾಸ್ ಮನೆಗೆ ಕಾಲಿಡುವ ಮುನ್ನವೇ ವೇದಿಕೆಯಲ್ಲಿ “ನನ್ನ ಟಕಿಲಾ ಸಾಂಗ್’ಅನ್ನು ಯಾವುದಾದರೂ ಒಂದು ವಾರ ಇದೇ ವೇದಿಕೆಯಲ್ಲಿ ನಿಮ್ಮ ಕೈಯಿಂದ ಬಿಡುಗಡೆ ಮಾಡಬೇಕು” ಸುದೀಪ್ ಅವರಲ್ಲಿ ಚಂದನ್ ಕೇಳಿಕೊಂಡಿದ್ದರು. ಅದಕ್ಕೆ ಈಗ ಗಳಿಗೆ ಕೂಡಿಬಂದಿದ್ದು ಟಕೀಲ ಸಾಂಗ್ ಲೋಕಾರ್ಪಣೆಗೊಂಡಿದೆ.

ಟಕೀಲ ಹಾಡನ್ನು ಇಲ್ಲಿ ನೋಡಿ👇👇👇

 


 

ಚಂದನ್ ಶೆಟ್ಟಿಯಯವರ ‘ಹಾಳಾಗೋದೇ’ ‘ತ್ರೀಪೆಗ್’ ಮತ್ತು ‘ಚಾಕಲೇಟ್ ಗರ್ಲ್’ ಆಲ್ಬಮ್ ಸಾಂಗ್’ಗಳು ಎಲ್ಲೆಡೆ ದೂಳೆಬ್ಬಿಸಿದ್ದವು. ಕಳೆದ ಹಾಡುಗಳಂತೆ ಟಕಿಲಾ ಹಾಡು ಕೂಡ ಅದ್ದೂರಿಯಾಗಿ ಮೂಡಿಬಂದಿದ್ದು ಎಂದಿನಂತೆ ಚಂದನ್ ಅವರೇ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಮಾಡೆಲ್ ಶಾಲಿನಿ ಗೌಡ ಚಂದನ್ ಜೊತೆ ಹೆಜ್ಜೆಯಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top