fbpx
ಕಿರುತೆರೆ

ಸಮೀರಾಚಾರ್ಯ ಮೇಲೆ ಸಂಯುಕ್ತ ಹಲ್ಲೆ : ಪ್ರಥಮ್ ಹೇಳಿದಿಷ್ಟು?

ಸಮೀರಾಚಾರ್ಯ ಮೇಲೆ ಸಂಯುಕ್ತ ಹಲ್ಲೆ : ಪ್ರಥಮ್ ಹೇಳಿದಿಷ್ಟು?

 

 

ಬಿಗ್’ಬಾಸ್ ಮನೆಗೆ ಅಥಿತಿಯಾಗಿ ಹೋಗಿದ್ದ ದುರಹಂಕಾರಿ ದುರಂಕಾರಿ ಸೊಕಾಲ್ಡ್ ಹೀರೋಯಿನ್ ಸಂಯುಕ್ತ ಹೆಗ್ಗಡೆ ನೆನ್ನೆಯ ಬಿಗ್ ಬಾಸ್ ಸಂಚಿಕೆಯಲ್ಲಿ ಥರ್ಡ್ ಕ್ಲಾಸ್ ರೌಡಿಯಂತೆ ವರ್ತಿಸಿದ್ದಾಳೆ, ಮಾಡಿರೋ ಒಂದೇ ಚಿತ್ರಕ್ಕೆ ಇಡೀ ಊರಿಗೆ ಆಗಿ ಮುಗುವಷ್ಟು ದೌಲತ್’ಅನ್ನು ಮೈಗೂಡಿಸಿಕೊಂಡು ದುರಹಂಕಾರಿ ನಟಿ ಸಂಯುಕ್ತ ಇಂದು ಸಹ ಸ್ಪರ್ಧಿ ಸಮೀರ್ ಆಚಾರ್ಯಗೆ ಮೇಲೆ ಹೊಡೆದು ದೈಹಿಕ ಹಲ್ಲೆ ಮಾಡಿ ಬಿಗ್ ಬಾಸ್ ನಿಂದ ಹೊರದಬ್ಬಿಸಿಕೊಂಡಿದ್ದಾಳೆ.

 

 

ಎಂದಿನಂತೆ ನೆನ್ನೆಯೂ ಕೂಡ ಸ್ಪರ್ಧಿಗಳಿಗೆ ಟಾಸ್ಕ್’ವೊಂದನ್ನು ನೀಡಲಾಗಿತ್ತು. ಅದರಂತೆ ಮಹಿಳಾ ತಂಡ ಹಾಗೂ ಪುರುಷ ತಂಡದ ಸ್ಪರ್ಧಿಗಳಿಗೆ ದಾರ ಕಟ್ಟಿದ ಗೋಪುರವನ್ನು ನೀಡಲಾಗಿತ್ತು. ಪುರುಷ ಸ್ಪರ್ಧಿಗಳು ಮಹಿಳಾ ಸ್ಪರ್ಧಿಗಳ ಬಳಿ ಇರುವ ಗೋಪುರವನ್ನು ನಾಶ ಪಡಿಸಬೇಕಿತ್ತು. ಈ ವೇಳೆ ತನ್ನನ್ನು ಸಮೀರ್ ಆಚಾರ್ಯ ಮುಟ್ಟಿದರು ಎನ್ನುವ ಸುಳ್ಳು ಆಪಾದನೆಯನ್ನು ಸಮೀರ್ ಅವರ ಮೇಲೆ ಅವರ ಕಪಾಳಕ್ಕೆ ಹೊಡೆದಿದ್ದಾರೆ.

 

 

ಈ ಬಗ್ಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಪ್ರಥಮ್ “ಕಾನೂನು ಹೇಗಿದೆ ಅಂದ್ರೆ ಹೆಣ್ಣು ಮಕ್ಕಳು ಎಲ್ಲಿ ಬೇಕಾದರು ಮುಟ್ಟಬಹುದು.(ಚಂದನ್ ಶೆಟ್ಟಿ ರ ಮೇಲೆ ಸಂಯುಕ್ತಾ ಕೂತಿದ್ದು)ಆದರೆ ಗಂಡು ಮಕ್ಳು ಮುಟ್ಟಿದ್ರೆ ಅಥವಾ task ಲಿ by mistake touch ಆದ್ರೆ ಘೋರ ಅಪರಾಧ…(ಹೆಣ್ಣು ಮಕ್ಕಳಿಗೆ ಒಂದು ನ್ಯಾಯ ಗಂಡು ಮಕ್ಕಳಿಗೆ ಬೇರೇನಾ?) ಹೊಡೆದಿದ್ದು ತಪ್ಪೇ….ಕ್ಷಮಿಸಿಬಿಡಿ ಕನ್ನಡದ ಮಹಾಜನತೆಗಳೆ…ಆದರೆ ಎಲ್ಲೋ ಮುಟ್ಟಿದರು ಅಂಥ public platform ಲಿ ನಿಂತು ಕೂಗೋದು ತಪ್ಪು Samyuktha Hegde ಅವರೆ… ನಿಮ್ಮನ್ನ safeguard ಮಾಡಿಕೊಳ್ಳಲು ಈತರ ಹೇಳೋದ್ರಿಂದ ಸಮೀರ್ ಆಚಾರ್ಯ ರ character ಗೆ ಹೊಡೆತ ಬೇಳೋ ಸಾಧ್ಯತೆ ಇದೆ.
ಇನ್ನೊಂದು ಮುಖ್ಯ ವಿಷಯ… ಸಂಯುಕ್ತಾ ರ ಹೊಡೆತಕ್ಕೂ ಕಲರ್ಸ್ ವಾಹಿನಿಗೂ ಸಂಬಂಧವೇ ಇಲ್ಲ.ಎಲ್ಲವೂ ನಮ್ಮ ನಡವಳಿಕೆ…. ಚಾನಲ್ ಒಳಗೆ ಕಳಿಸಿ ಹೊಡೆಸಿದರು ಎಂಬ ಆರೋಪ ಸುಳ್ಳು… ಆದರೂ ಸಂಯುಕ್ತ ರವರು ಚಿಕ್ಕವರು…ಎಲ್ಲರೂ ತಪ್ಪು ಮಾಡುತ್ತಾರೆ.ನಾನು ತುಂಬಾ ಸಲ ತಪ್ಪು ಮಾಡಿದ್ದೇನೆ‌.ದಯವಿಟ್ಟು ಆ ಹುಡುಗಿಯನ್ನು ಕ್ಷಮಿಸಿಬಿಡಿ” ಎಂದು ಬರೆದುಕೊಂಡಿದ್ದಾರೆ.

 


 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top