ಇತರೆ

ಹೋಟೆಲ್ ಅಲ್ಲಿ ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಮನೇಲೆ ಮಾಡ್ಕೊಂಡು ತಿನ್ನಿ ಸ್ಪೈಸಿ ಕ್ರಿಸ್ಪಿ ಚಿಕನ್ ಪೆಪ್ಪರ್ ಡ್ರೈ

ಹೋಟೆಲ್ ಅಲ್ಲಿ ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಮನೇಲೆ ಮಾಡ್ಕೊಂಡು ತಿನ್ನಿ ಸ್ಪೈಸಿ ಕ್ರಿಸ್ಪಿ ಚಿಕನ್ ಪೆಪ್ಪರ್ ಡ್ರೈ!

 

 

ಲೊ ಫ್ಯಾಟ್ ಪೆಪ್ಪರ್ ಚಿಕನ್ ಡ್ರೈ :

ಬೇಕಾಗುವ ಸಾಮಾಗ್ರಿಗಳು:

1. 1 ಕೆಜಿ  ಕತ್ತರಿಸಿಕೊಂಡ ಚಿಕನ್,

ಎಣ್ಣೆ

2. 2 ಚಮಚ ಕರಿ ಮೆಣಸಸಿನ ಪುಡಿ

3. 1 ಹಸಿರು ಮೆಣಸಿನ ಕಾಯಿ

4. 2  ಕತ್ತರಿಸಿಕೊಂಡ ಈರುಳ್ಳಿ

5. ಕರಿಬೇವಿನ ಎಲೆ

6. 1 ಚಮಚ ಶುಂಠಿಬೆಳ್ಳುಳ್ಳಿ ಪೇಸ್ಟ್

7. 1/2 ಚಮಚ ಅರಿಶಿನ ಪುಡಿ

8. ಉಪ್ಪು

9. ಕೊತ್ತಂಬರಿ ಸೊಪ್ಪು

 

 

ಮಾಡುವ ವಿಧಾನ :

ಚಿಕನ್ ಗೆ ಅರಿಶಿನ ಪುಡಿ,ಉಪ್ಪು ಮತ್ತು ಕರಿ ಮೆಣಸಸಿನ ಪುಡಿ ಹಾಕಿ ಗಂಟೆ ಬಿಡಿ , ಸಮಯದಲ್ಲಿ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿ ಆದಮೇಲೆ ಅದಕ್ಕೆ ಕತ್ತರಿಸಿಕೊಂಡ ಈರುಳ್ಳಿ ,ಹಸಿರು ಮೆಣಸಿನ ಕಾಯಿ ,ಕರಿಬೇವಿನ ಎಲೆ ಮತ್ತು ಶುಂಠಿಬೆಳ್ಳುಳ್ಳಿ ಪೇಸ್ಟ್ ಹಾಕಿ ಚೆನ್ನಾಗಿ ಬಾಡಿಸಿ ಅನಂತರ ಪಕ್ಕದಲ್ಲಿ ಇಟ್ಟುಕೊಂಡ ಉಪ್ಪು ,ಅರಿಶಿನ ಪುಡಿ ಮತ್ತು ಕರಿ ಮೆಣಸಸಿನ ಪುಡಿ ಮಿಶ್ರಿತವಾದ ಚಿಕನ್ ಇದರಲ್ಲಿ ಹಾಕಿ ಚೆನ್ನಾಗಿ ಬೆಂದ ಮೇಲೆ ಅನ್ನದ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top