fbpx
ಉಪಯುಕ್ತ ಮಾಹಿತಿ

ಪರೀಕ್ಷೆಯಲ್ಲಿ ಕಾಪಿ ಮಾಡೋಕೆ ಈ ಮಹಾನುಭಾವರು ಯಾವೆಲ್ಲಾ ರೀತಿ ಐಡಿಯಾಗಳನ್ನ ಮಾಡಿದ್ದಾರೆ ಅನ್ನೋದನ್ನ ನೋಡುದ್ರೆ ಬೆಚ್ಚಿ ಬೀಳ್ತೀರಾ?

ಪರೀಕ್ಷೆಯಲ್ಲಿ ಕಾಪಿ ಮಾಡೋಕೆ ಈ ಮಹಾನುಭಾವರು ಯಾವೆಲ್ಲಾ ರೀತಿ ಐಡಿಯಾಗಳನ್ನ ಮಾಡಿದ್ದಾರೆ ಅನ್ನೋದನ್ನ ನೋಡುದ್ರೆ ಬೆಚ್ಚಿ ಬೀಳ್ತೀರಾ?

 

1 ಮೊಬೈಲ್ ನೋಡಿ ಕಾಪಿ ಬರೆಯೋದು

ಧೈರ್ಯ ಸ್ವಲ್ಪ ಜಾಸ್ತಿ ಇರುವವರು ಮೊಬೈಲ್ ನೋಡಿ ಕಾಪಿ ಮಾಡ್ತಾರೆ.

 

2 ಸಣ್ಣ ಚೀಟಿಗಳನ್ನು ತೆಗೆದುಕೊಂಡು ಹೋಗಿ ಕಾಪಿ ಬರೆಯೋದು.

ಸಾಮಾನ್ಯವಾಗಿ ಎಲ್ಲರು ಇದನ್ನ ಮಾಡಿರ್ತಾರೆ.

3 ನೀರಿನ ಬಾಟಲಿನಲ್ಲಿ ಬರೆದುಕೊಂಡು ಹೋಗೋದು.
ನೀರಿನ ಬಾಟಲಿನಲ್ಲಿನ ಪೇಪರ್ ಮೇಲೆ ಬರ್ಕೊಂಡು ಹೋಗಿ ಕಾಪಿ ಹೊಡಿಯೋದು.

 

4 ಕ್ಯಾಲ್ಕ್ಯುಲೇಟರ್ ನಲ್ಲಿ ಬರ್ಕೊಂಡು ಕಾಪಿ ಬರೆಯೋದು
ಲೆಕ್ಕದ ಪರೀಕ್ಷೆಯ ದಿನ ಈ ಉಪಾಯ ತುಂಬಾ ಸಹಕಾರಿ .

 

5 ಉತ್ತರವನ್ನು ಮೈ ಮೇಲೆ ಬರೆದುಕೊಂಡು ಹೋಗಿ ಕಾಪಿ ಮಾಡೋದು .

 

6 ಸ್ನೇಹಿತರ ಸಹಾಯದಿಂದ ಕಾಪಿ ಹೊಡಿಯೋದು .
ಸ್ನೇಹಿತರ ಸಹಾಯದಿಂದ ಕಾಪಿ ಮಾಡೋದು ತುಂಬಾ ಮಜವಾಗಿರುತ್ತದೆ.

 

7 ಸ್ಮಾರ್ಟ್ ವಾಚ್ ಬಳಸಿ ಕಾಪಿ ಮಾಡೋದು .
ಇದು ಇತ್ತೀಚಿನ ಟ್ರೆಂಡ್.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top