ಮನೋರಂಜನೆ

ಪ್ರಪಂಚದಲ್ಲಿ ಯಾವ್ ಯಾವ್ ತರ ಬಸ್’ಗಳು ಇರ್ತವೆ ನೋಡಿ.

ಜನಸಾಮನ್ಯರು ಪ್ರತಿನಿತ್ಯ ಓಡಾಡಲು ಬಸ್ ಗಳನ್ನೂ ಬಳಸುತ್ತಾರೆ..ನಾವು ನೀವು ಸಾಮಾನ್ಯಾವಾಅಗಿ ಒಂದೇ ರೀತಿಯ ಬಸ್ ಗಳ್;ಎಣ್ಣೆನೋಡಿರುತ್ತೇವೆ ಆದ್ರೆ ಪ್ರಪಂಚದಲ್ಲಿ ಯಾವ ಯಾವ ರೀತಿಯ ವಿಶಿಷ್ಟ ಮತ್ತು ವಿಭಿನ್ಯವಾದ ಬಸ್ ಗಳು ಇವೆ ಅಂತ ನಿಮಗೆ ಗೊತ್ತಾ? ಆ ಬಗ್ಗೆ ಇಲ್ಲಿ ಮಾಹಿತಿ ಇದೆ ಒಮ್ಮೆ ಓದಿ
ವಿಲ್ಲಿಂಗ್ ಬಸ್ ಇದು ಪ್ರಪಂಚದಲ್ಲಿ ಈ ತರದ ಬಸ್

 

 

 .   ಹಳೆ ಕಾಲದ ಈ ಅಪರೂಪದ ಬಸ್ ಹೇಗಿದೆ ಅಂತ ನೀವು ಸಲ್ಪ ನೋಡಿ ಇಲ್ಲಿ

 

 

 

 

.ಟ್ರಕ್ ಬಸ್ ಇದು ಸಾಮನ್ಯವಾಗಿ ತುಂಬಾ ಜನಸಾಮನ್ಯರನ್ನ ಕರೆದುಕೊಂಡು ಹೋಗುತ್ತದೆ ಈ ಒಂದು ವಿಚಿಚಿತ್ರವಾದ ಬಸ್ ಆಗಿದೆ

 

 

ಈ  ಬಸ್ ಜೆ ಸಿ ಬಿ ಆಕಾರದಲ್ಲಿ ಇದೆ ಜನಸಾಮನ್ಯರನ್ನು ಕೊಂಡ್ಯೂಯುತ್ತದೆ.

 

 

ಈ ಬಸ್ ನೋಡೋದಕ್ಕೆ ರೈಲು ಹಾಗೆ ಕಾಣಿಸುತ್ತದೆ ಆದ್ರೆ ಇದು ರೈಲು ಅಲ್ಲ ನೋಡಲು ಸುಂದರವಾಗಿದೆ .

 

 

7.ಬೆಕ್ಕ್ಕಿನಂತೆ ಇರುವ .ಈ ಒಂದು ಬಸ್ ನೋಡಲು ಬೆಕ್ಕು ಅಂತಯೇ ಇದೆ

 

 

8. ನೋಡಲು ವಿಮಾನದ ಹಾಗೆ ಕಾಣಿಸುತ್ತದೆ ಆದರೆ ಇದು ವಿಮಾನ ಅಲ್ಲ ….

 

 

9.ವ್ಯಾನ್ ಅಂತೇ ಕಾಣುವ ಈ ಬಸ್ ತುಂಬಾ ವಿಭಿನ್ಯವಾಗಿದೆ ಹಾಗೆಯೇ ಅದರ ಚಕ್ರಗಳು ಚೈನ್ ಅಂತೇ ಇದೆ

 

 

9.ನೋಡಲು ಟ್ರೈನ್ ತರ ಇದ್ದು ಆದ್ರೆ ಇದ್ದೊಂದು ಬಸ್ ಟ್ರೈನ್ ಅಂತೇ ಹೋಗುತ್ತದೆ

 

10. ಜಾತ್ರೆ ಅಂತೇ ಅಲಂಕಾರ ಮಾಡಿರುವ ಈ ಒಂದು ಬಸ್ ವಿಭಿನ್ಯವಾಗಿದೆ

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top