ವಿಶೇಷ

ಕೇಶ ಕಪ್ಪಾಗಿಸಲಿದೆ ಕ್ಯಾನ್ಸರ್ ಔಷಧ ! ಕೂದಲು ಬೆಳ್ಳಗಿದ್ದರೂ ಬೇಡ ವರಿ!

ಕೇಶ ಕಪ್ಪಾಗಿಸಲಿದೆ ಕ್ಯಾನ್ಸರ್ ಔಷಧ ! ಕೂದಲು ಬೆಳ್ಳಗಿದ್ದರೂ ಬೇಡ ವರಿ!

 

ಕೇಶ ಕಪ್ಪಾಗಿಸಲಿದೆ ಕ್ಯಾನ್ಸರ್ ಔಷಧ!

ನಮ್ಮ ಜನ ಬುದ್ಧಿವಂತರೋ…ದಡ್ಡರೋ… ಅಜ್ಞಾನಿಗಳೋ…ಗೊತ್ತಿಲ್ಲ! ನೆಗಡಿ ಗುಣಪಡಿಸುವ ಗುಳಿಗೆಯನ್ನು ಬಳಸಿ ಗಡದ್ದಾಗಿ ನಿದ್ದೆಗೆ ಜಾರುತ್ತಾರೆ.

 

 

 

ಕೆಮ್ಮಿನ ಸಿರಪ್‍ನ್ನು ನಶೆ ಏರಿಸಿಕೊಳ್ಳಲು ಬಳಸುತ್ತಾರೆ! ಇನ್ನು ಕೆಲವರು ಆಂಟಿಬಯಾಟಿಕ್‍ಗಳನ್ನು ಬಳಸಿ ಮನೆ ಸ್ವಚ್ಛಗೊಳಿಸುತ್ತಾರೆ…! ಹೇಗೆ? ಯಾವುದೋ ಮದ್ದು ಇನ್ನಾವುದಕ್ಕೋ ಬಳಕೆ. ಈ ಪಟ್ಟಿಗೆ ಈಗ ಕ್ಯಾನ್ಸರ್ ಔಷಧಿ ಸೇರ್ಪಡೆಯಾಗಿದೆ. ಇದರ ಸೇವನೆಯಿಂದ ಕ್ಯಾನ್ಸರ್ ಗುಣವಾದ ಬಗೆಗೆ ಖಚಿತ ಮಾಹಿತಿ ಇಲ್ಲ. ಆದರೆ ಕೇಶ ಕಪ್ಪಾಗುವುದಂತೆ! ಇದು ನಮ್ಮ ಜನರೇ ಪರೀಕ್ಷೆ ಮಾಡಿ ತಿಳಿದ ಸತ್ಯವಲ್ಲ. ಬದಲಿಗೆ ನಮ್ಮ ಜನರ ಪ್ರೇರಣೆ ಇಲ್ಲದೆಯೂ ಸ್ಪ್ಯಾನಿಶ್ ವೈದೈರು ಸಂಶೋಧನೆ ಮಾಡಿ ಅರಿತಿದ್ದಾರೆ!

 

 

ಏeಥಿಣಡಿuಜಚಿ, ಔಠಿಜivo ಚಿಟಿಜ ಖಿeಛಿeಟಿಣಡಿiq ಔಷಧಿಗಳು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಕೆಯಾಗುತ್ತಿದೆ. ಎಷ್ಟರ ಮಟ್ಟಿಗೆ ಕ್ಯಾನ್ಸರ್ ಗುಣಪಡಿಸುತ್ತದೋ ತಿಳಿಯದು. ಆದರೆ ಕೂದಲು ಕಪ್ಪಾಗಿಸುತ್ತದೆ. 52ಜನರ ಮೇಲೆ ನಡೆಸಿದ ಪ್ರಯೋಗದಲ್ಲಿ 14 ಮಂದಿಯಲ್ಲಿ ಪ್ರಯೋಗ ಯಶಸ್ವಿಯಾಗಿದೆಯಂತೆ! ಕೇಶ ಕಪ್ಪಾಗಿಸಲು ಈ ಔಷಧಕ್ಕೆ ಡಿಮ್ಯಾಂಡ್ ಹೆಚ್ಚಾಗಬಹುದು. ಅದರಲ್ಲೂ ಕಪ್ಪು ಕೇಶದ ಮೋಹವುಳ್ಳ ಭಾರತದಲ್ಲಿ ಈ ಗುಳಿಗೆ ಚಾಲ್ತಿಗೆ ಬರಲು ಹೆಚ್ಚು ಕಾಲಬೇಕಿಲ್ಲ.

ವೈದ್ಯರ ಸಲಹೆ ಇಲ್ಲದೆ ಬಳಸದಿರಿ. ಸೇವಿಸದಿರಿ. ಸವರದಿರಿ. ತೆಪ್ಪಗಿರಿ. ಕೂದಲು ಬೆಳ್ಳಗಿದ್ದರೂ ಬೇಡ ವರಿ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top