fbpx
ಕಿರುತೆರೆ

ಸಮೀರಾಚಾರ್ಯಗೆ ಹೊಡೆದು ಬಿಗ್’ಬಾಸ್’ನಿಂದ ಹೊರದಬ್ಬಿಸಿಕೊಂಡು ಈಗ ಊರನ್ನೇ ಬಿಟ್ಟು ಹೋದ ಸಂಯುಕ್ತ.

ಸಮೀರಾಚಾರ್ಯಗೆ ಹೊಡೆದು ಬಿಗ್’ಬಾಸ್’ನಿಂದ ಹೊರದಬ್ಬಿಸಿಕೊಂಡು ಈಗ ಊರನ್ನೇ ಬಿಟ್ಟು ಹೋದ ಸಂಯುಕ್ತ.

 

 

ಬಿಗ್’ಬಾಸ್ ಮನೆಗೆ ಅಥಿತಿಯಾಗಿ ಹೋಗಿದ್ದ ದುರಹಂಕಾರಿ ಸೊಕಾಲ್ಡ್ ಹೀರೋಯಿನ್ ಸಂಯುಕ್ತ ಹೆಗ್ಗಡೆ ಥರ್ಡ್ ಕ್ಲಾಸ್ ರೌಡಿಯಂತೆ ವರ್ತಿಸಿ ಸಹ ಸ್ಪರ್ಧಿ ಸಮೀರ್ ಆಚಾರ್ಯಗೆ ಮೇಲೆ ಹೊಡೆದು, ದೈಹಿಕ ಹಲ್ಲೆ ಮಾಡಿ ಬಿಗ್ ಬಾಸ್ ನಿಂದ ಹೊರದಬ್ಬಿಸಿಕೊಂಡಿರುವ ವಿಚಾರ ಈಗ ಎಲ್ಲರಿಗು ಗೊತ್ತಿರುವ ವಿಷಯ. ತನ್ನನ್ನು ಸಮೀರ್ ಆಚಾರ್ಯ ಮುಟ್ಟಿದರು ಎನ್ನುವ ಸುಳ್ಳು ಆಪಾದನೆಯನ್ನು ಸಮೀರ್ ಅವರ ಹೊರಿಸಿ ಮೇಲೆ ಅವರ ಕಪಾಳಕ್ಕೆ ಹೊಡೆದಿದ್ದ ಸಂಯುಕ್ತ ಬಿಗ್ ಬಾಸ್ ನಿಂದ ಹೊರ ದಬ್ಬಿಸಿಕೊಂಡಿದ್ದರು…

 

 

ಬಿಗ್ ಬಾಸ್ ಣ್ಣಿಂದ ಹೊರಬಂದ ನಂತರ ಯಾರ ಕಣ್ಣಿಗೂ ಕಾಣದೆ ಅವಿತು ಕುಳಿತಿದ್ದ ಸಂಯುಕ್ತ ಸಡನ್ ಆಗಿ ಪ್ರತ್ಯಕ್ಷವಾಗಿದ್ದಾಳೆ, ತನ್ನ ಇಸ್ಟಾಗ್ರಾಮ್ ಅಕೌಂಟ್ ಪೋಸ್ಟ್ ವೊಂದನ್ನು ಹಾಕಿರುವ ಸಂಯುಕ್ತ “ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಬಹಳ ದಿನವಾಗಿತ್ತು, ಮತ್ತೆ ಬರುತ್ತಿದ್ದೇನೆ,, ಹಿಂದಿಗಿಂತಲೂ ಬಲಿಷ್ಠವಾಗಿ” ಮತ್ತು ಉತ್ತಮವಾಗಿ ಬರುತ್ತೇನೆ” ಎಂದು ಸ್ಟೇಟಸ್ ನಲ್ಲಿ ಬರೆದುಕೊಂಡಿದ್ದಾರೆ.

 

 

ಸದ್ಯ ಸಂಯುಕ್ತ ಅವರು ಎಲ್ಲಿದ್ದಾರೆ ಅನ್ನೋ ಪ್ರಶ್ನೆ ಸಿಗುವ ಉತ್ತರ ಶ್ರೀಲಂಕಾ, ಹೌದು ಸಂಯುಕ್ತ ಈಗ ಬೆಂಗಳೂರಿನಲ್ಲಿಲ್ಲ ಬದಲಾಗಿ ದೇಶವನ್ನೇ ಬಿಟ್ಟು ಶ್ರೀಲಂಕದಲ್ಲಿದ್ದಾರೆ. ಶ್ರೀಲಂಕದಲ್ಲಿರೋ ಕಾರಣ ಈಕೆ ದೇಶವನ್ನೇ ಬಿಟ್ಟು ಹೋದಲೆ ಎಂದು ತಿಳಿದುಕೊಳ್ಳಬೇಡಿ. ಏಕೆಂದರೆ ಈಕೆ ಶ್ರೀಲಂಕಾಕ್ಕೆ ಹೋಗಿರೋದು ಪ್ರವಾಸಕ್ಕಾಗಿ, ಈ ಮೂಲಕ ಒಂದಿಷ್ಟು ದಿನ ವಿವಾದಗಳಿಂದ ದೂರ ಉಳಿದುಕೊಳ್ಳುವ ಐಡಿಯಾದಿಂದ ಹೀಗೆ ಮಾಡಿದ್ದಾರೆ.

 

 

 

ಕೇವಲ ಬಿಗ್ ಬಾಸ್ ನಲ್ಲಿ ಮಾತ್ರವಲ್ಲದೆ ಹಿಂದಿ ರಿಯಾಲಿಟಿ ಷೋ, ಕನ್ನಡ ಚಿತ್ರಗಳ ಶೂಟಿಂಗ್ ಸಮಯಗಳಲ್ಲೂ ಕಿರಿಕ್ ಮಾಡಿಕೊಂಡಿದ್ದ ಸಂಯುಕ್ತ ಕೆಲ ದಿನ ಫೇಸ್ಬುಕ್ ಟ್ರೊಲ್ ಪೇಜ್ ಗಳಿಗೆ ಮೃಷ್ಟಾನ್ನ ಭೋಜನವಾಗಿ ಪರಿಣಮಿಸಿದ್ದರು. ಈಕೆಯನ್ನು ಸಿಕ್ಕಾಪಟ್ಟೆ ಟ್ರಾಲ್ ಮಾಡಲಾಗಿತ್ತು. ಆ ದೆಸೆಯಿಂದಲೇ ಸೋಷಿಯಲ್ ಮೀಡಿಯಾಗಳಲ್ಲಿ ಇಷ್ಟು ದಿನ ಸಂಯುಕ್ತ ಕಾಣಿಸಿಕೊಂಡಿರಲಿಲ್ಲ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top