ತಿಂಡಿ ತೀರ್ಥ

ಶುಭದಿನದ ಸೀಸನ್ ಗೆ ಹೇಳಿ ಮಾಡಿಸಿದ ಸಿಹಿ ತಿಂಡಿ ರವೆ ಬರ್ಫಿ ಮನೇಲಿ ಮಾಡ್ಕೊಂಡು ತಿನ್ನಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ರವೆ ಬರ್ಫಿ :

 

ಬೇಕಾಗುವ ಸಾಮಾಗ್ರಿ :

 

ತುಪ್ಪ 1/4 ಚಮಚ
1 ಕಪ್ ರವೆ
ಕಡಲೆ ಹಿಟ್ಟು 1/2 ಕಪ್
ತುರಿದುಕೊಂಡ ತೆಂಗಿನ ಕಾಯಿ 1 ಕಪ್
ಸಕ್ಕರೆ 1 ಕಪ್
ಹಾಲು 1 ಕಪ್
ಏಲಕ್ಕಿ ಪುಡಿ

 

ಮಾಡುವ ವಿಧಾನ:

 

ಒಂದು ಬಾಣಲೆಯಲ್ಲಿ ತುಪ್ಪ ಹಾಕಿ ಅದು ಬಿಸಿ ಆದ ಮೇಲೆ ರವೆ ಯನ್ನು ಚೆನ್ನಾಗಿ ಹುರಿದುಕೊಳ್ಳಿ .

ನಂತರ ಅದಕ್ಕೆ ಕಡಲೆ ಹಿಟ್ಟು ಅರ್ಧ ಕಪ್ ಹಾಕಿ ಅದರ ವಾಸನೆ ಹೋಗುವವರಿಗೆ ಚೆನ್ನಾಗಿ ಹುರಿಯಿರಿ ನಂತರ ಅದಕ್ಕೆ ತುರಿದುಕೊಂಡ ತೆಂಗಿನ ಕಾಯಿ,ಸಕ್ಕರೆ ಮತ್ತು ಹಾಲು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಅದು ಗಂಟು ಕಟ್ಟದ ಹಾಗೆ ನೋಡಿಕೊಳ್ಳಿ

ನಂತರ ಅದಕ್ಕೆ 1/4 ಚಮಚ ತುಪ್ಪ ,ಸ್ವಲ್ಪ ಏಲಕ್ಕಿ ಪುಡಿ ಹಾಕಿ ಬಿಸಿಯಾದ ನಂತರ ಒಂದು ಬಾಕ್ಸ್ ಆಕಾರದ ಬಟ್ಟಲಿನಲ್ಲಿ ಹಾಕಿ ನಿಮಗೆ ಬೇಕಾದ ಆಕಾರದಲ್ಲಿ ಕಟ್ ಮಾಡಿಕೊಳ್ಳಿ .

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top