fbpx
ಕಿರುತೆರೆ

ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು..?

ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರು..?

 

 

 

 

ಯಶಸ್ವಿ ಹತ್ತು ವಾರಗಳನ್ನು ಮುಗಿಸಿ ಹನ್ನೊಂದನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ದಿನಕಳೆದಂತೆ ಕುತೂಹಲ ಹೆಚ್ಚಿಸುತ್ತಿದೆ. ಮನೆಗೆ ಎಂಟ್ರಿಕೊಟ್ಟಿದ್ದ 18 (2 ವೈಲ್ಡ್ ಕಾರ್ಡ್ ಎಂಟ್ರಿ)ಜನ ಸ್ಪರ್ಧಿಗಳ ಪೈಕಿ ಈಗಾಗಲೇ 9 ಮಂದಿ ಮನೆಯಿಂದ ಹೊರ ಹೋಗಿದ್ದು ಈಗ ಕೇವಲ ಹತ್ತು ಜನ ಸದಸ್ಯರಷ್ಟೇ ಉಳಿದುಕೊಂಡಿದ್ದಾರೆ.

 

ಉಳಿದುಕೊಂಡಿರುವ ಹತ್ತು ಜನ ಸ್ಪರ್ಧಿಗಳ ಪೈಕಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಬರೋಬ್ಬರಿ ಐದು ಮಂದಿ ನಾಮಿನೇಟ್ ಆಗಿದ್ದಾರೆ. ಸದಸ್ಯರ ಆಯ್ಕೆಯ ಅನುಸಾರ ಮೀರಾಚಾರ್ಯ, ನಿವೇದಿತಾ, ಜಯಶ್ರೀನಿವಾಸನ್, ಮತ್ತು ಕೃಷಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.

 

 

 

ನಾಮಿನೇಟ್ ಆಗಿರುವ ಈ ಐದು ಜನರ ಪೈಕಿ ಯಾರಾದರೂ ಒಬ್ಬರು ಇಂದು ಬಿಗ್‌ಬಾಸ್‌ ಮನೆಯ ತಮ್ಮ ಪ್ರಯಾಣ ಮುಗಿಸಬೇಕಾಗುತ್ತೆ. ಯಾರು ಬಿಗ್‌ಬಾಸ್ ನಿಂದ ಎಲಿಮಿನೇಟ್ ಆಗುತ್ತಾರೆ ಎನ್ನುವ ಕುತೂಹಲಕ್ಕೆ ಇಂದು ಸಂಜೆ ತೆರೆ ಬೀಳಲಿದ್ದು ಹೊರ ಹೋಗೋದು ಯಾರು ಎಂದು ಇಂದಿನ ‘ವಾರದ ಕಥೆ ಕಿಚ್ಚನ ಜತೆ’ ಎಪಿಸೋಡಲ್ಲಿ ತಪ್ಪದೇ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top