fbpx
ಕಥೆ

ಕೌಟಿಲ್ಯನ ಸಾವಿನ ಹಿಂದಿರುವ ರೋಚಕ ಕತೆಯನ್ನೊಮ್ಮೆ ಓದಿ.

ಕೌಟಿಲ್ಯನ ಸಾವಿನ ಹಿಂದಿರುವ ರೋಚಕ ಕತೆಯನ್ನೊಮ್ಮೆ ಓದಿ.

 

 

ಚಾಣುಕ್ಯ ಹೆಸರಿನಲ್ಲೇ ಅಡಗಿದೆ ಆತನ ಪರಿಚಯ ಅಸಧಾರಣ ವ್ಯ್ಯಕ್ತಿತ್ವಗಲ್ಲಿ ಒಬ್ಬರಾದ ಚಾಣುಕ್ಯನು ಮಹಾ ಮೇಧಾವಿ ಅಷ್ಟೇ ಅಲ್ಲದೆ ಭಾರತದ ಅರ್ಥಶಾರ್ಸ್ತ್ರಕ್ಕೆ ಈತನ ಕೊಡುಗೆ ಅಪಾರ ಪ್ರಾಚೀನ ಭಾರತದ ತತ್ತ್ವಗಳು ಸಾಕಷ್ಟ್ಟು ಜಲನಿತವಾಗಿದೆ. ಆ ಮಹಾ ತತ್ತ್ವಜ್ಞಾನಿಯ ಸಾವು ಹೇಗೆ ಆಯಿತು ಅದು ಕೊಲೆಯೋ ಅಥವಾ ಸ್ವಯಿಚ್ಛೆಯಿಂದ ನೆಡೆದ ಸಾವು ಎನ್ನುವುದನ್ನ ಈಗ ಸಲ್ಪ ತಿಳಿಯೋಣ.

 

 

 

ಏನು ಗತಿಯೆಲ್ಲದ ಚಂದ್ರಗುಪ್ತನ್ನ ನಂದ ವಂಶದ ವಿರುದ್ಧ ಸೇಡಿನ ಫಲವಾಗಿ ಚಾಣುಕ್ಯರು ತಾವಾಗಿಯೇ ಬೆಳೆಸಿ ನಂದರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಅತನ್ನು ಪೋಷಿಸಿ ಮಹಾನ್ ಸಾಮ್ರಾಜದ ರಾಜನ್ನಾಗಿ ಆಡಳಿತಗಾರನ್ನಾಗಿ ಮಾಡಿ ಚಂದ್ರಗುಪ್ತ ಮಾರ್ಯರು ಚಾಣಕ್ಯನ ಮಾರ್ಗದ್ರರ್ಶನದ ಅಡಿಯಲ್ಲಿ ಮಹಾನ್ ಚಕ್ರವರ್ತಿಯಾಗಿ ಬೆಳೆದು ಚಾಣುಕ್ಯರನ್ನ ತಮ್ಮ ರಾಜ್ಯ ಮಂತ್ರಿ ಹಾಗು ಮಾರ್ಗದ್ರರ್ಶಶಿಯಾಗಿ ಮಾಡಿಕೊಂಡರು. ಚಂದ್ರಗುಪ್ತ ಆಳ್ವಿಕೆಯ ನಂತರ ಮಗ ಬಿಂದುಸಾರ ಅಧಿಕಾರಕ್ಕೆ ಬಂದನು. ಚಾಣುಕ್ಯರು ಬಿಂದುಸಾರನ ಮುಖ್ಯ ಸಲಹೆಗರನ್ನಾಗಿ ಮುಂದುವರೆದರು.  ಬಿಂದುಸಾರನೊಂದಿಗೆ ಇರುವ ಬಾಂದ್ವ್ಯವನ್ನು ಸಹಿಸಲು ಮಂತ್ರಿಯಾಗಿದ್ದ ಬಂಧುವಿಗೆ ಸಹಿಸಲು ಆಗಲಿಲ್ಲ. ಇಬ್ಬರ ನಡುವ ಭಯಾನಕ ಬಲೇ ಒಂದುನ್ನು ಇಡಲು ಆರಂಭಿಸಿದನು ಅದೇನಂದರೆ ಚಾಣುಕ್ಯರು ಬಿಂದುಸಾರನ ತಾಯಿ ಆದ ದುರ್ಗಾಳನ್ನ ಕೊಂದನು ಎಂದು ಬಿಂದುಸಾರನ ಕಿವಿ ಇಂಡಿದನು.

 

 

ಈ ವಿಚಾರದಲ್ಲಿ ಚಾಣುಕ್ಯರ ಬಗ್ಗೆ ಬಿಂದುಸಾರನಲ್ಲಿ ತೀರ್ವ ತಿರಸ್ಕಾರ ಸೃಷ್ಟಿಸಿ. ಹಿಂದಿನ ಕಾಲದಲ್ಲಿ ವಿಷ ಕನ್ಯೆಯರನ್ನ ಸಾಕಲಾಗುತ್ತಿತು ಎಂದು ನಿಮಗೆ ಗೊತ್ತಿರುವ ವಿಷಯ, ನಮಲ್ಲಿ ಕೆಲವರಿರಿಗೆ ಈ ವಿಷ ಕನ್ಯೆಯರನ್ನು ಶತ್ರುಗಳ ಮೇಲೆ ಪ್ರಯೋಗಿಸಲಾಗುತ್ತಿತು ಎಂದು ಸಹ ತಿಳಿದಿರುತ್ತದೆ. ಸುಂದರವಾದ ವಿಷ ಕನ್ಯೆಯರು ಶತ್ರುಗಳ ಜೊತೆ ಸಂಬಂಧ ನೆಡೆಸಿ ಅವರನ್ನು ಕೊಂದುಬಿಡುತ್ತಿದ್ದರು. ಈ ವಿಷಯ ತಿಳಿದ ಚಾಣುಕ್ಯರು ಈ ವಿಷ ಕನ್ಯೆಯರಿಂದ ಚಂದ್ರಗುಪ್ತನ್ನ ರಕ್ಷಿಸಲು ಚಂದ್ರಗುಪ್ತವರಿಗೆ ಯಾವುದೇ ಅಪಾಯ ಬಾರದ ಹಾಗೆ ನೋಡಿಕೊಂಡರು. ಚಂದ್ರಗುಪ್ತವರಿಗೆ ಸಲ್ಪ ಸಲ್ಪ ವಿಷ ಕೊಟ್ಟು ವಿಷಪುರುಷನಂತೆ ಮಾಡಿದರು.

 

 

ಚಂದ್ರಗುಪ್ತರ ರಾಣಿ ದುರ್ಗಾ ಗರ್ಭಿಣಿಯಾಗಿದ್ದಾಗ ಆ ಸಂದರ್ಭದಲ್ಲಿ ಚಂದ್ರಗುಪ್ತರು ತಟ್ಟೆಯಲ್ಲಿ ಬಿಟ್ಟಿದ್ದ ಎಂಜಲು ಆಹಾರವನ್ನ ಸೇವಿಸುತ್ತಿದ್ದರು ಇದರ ಆಚೆಗೆ ವಿಷಪ್ರಾಚೀನವಾಗಿ ಒದ್ದಾಡುತೀದ್ದಳು ಅದು ಕಾರ್ಕೊಟದ ವಿಷವಾಗಿತ್ತು ಯಾವುದೇ ಕಾರಣಕ್ಕೂ ರಾಣಿ ಮಾತ್ರ ಉಳಿಯುತ್ತಿರಲಿಲ್ಲ. ಆ ಸಮಯದಲ್ಲಿ ಚಾಣುಕ್ಯರು ತಮ್ಮ ರಾಜ್ಯದ ಉತ್ತರದಿಕಾರಿಯನ್ನ ಉಳಿಸಲು ರಾಣಿಯ ಹೊಟ್ಟೆಯನ್ನ ಬೇಗೆದು ಮಗುವನ್ನ ಹೊರತೆಗೆದರು ಇದೆ ಸಮಯದಲ್ಲಿ ಅಮ್ಮನ ರಕ್ತ ಬಿಂದು ಮಗುವಿನ ಹಣೆಯ ಮೇಲೆ ಮೆತ್ತಿತ್ತು ಈ ಕಾರಣಕ್ಕೆ ಬಿಂದುಸಾರ ಎಂದು ನಾಮಕರಣ ಮಾಡಿಕೊಂಡನು, ಇನ್ನು ಈ ಕಥೆಯಿಂದ ಬಿಂದುಸಾರನಿಗೆ ತಪ್ಪಿನ ಅರಿವುಗಿದ್ದು ಬಿಂದುಸಾರನಿಗೆ ದಾದಿ ಒಬ್ಬರಿಂದ ಸತ್ಯ ತಿಳಿಯಿತು ನಂತರ ಎಷ್ಟೇ ತಿಳಿ ಹೇಳಿದ್ದರೂ ಚಾಣುಕ್ಯನ್ನು ಮರಳಿ ಕರೆತರಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಯಾಕೆಂದರೆ ಚಾಣುಕ್ಯರು ಸಲೆಕ್ಕಾನಾ ತಗೆದುಕೊಂಡಿದ್ದರು ಸಲೆಕ್ಕಾನಾ ಎಂದರೆ ಇಚ್ಛಾಭರಣದ ಒಂದು ಕ್ರಿಯೆ ಆಹಾರ ಸೇವಿಸದೇ ಮರಣ ಹೊಂದುವ ಕ್ರಿಯೆ ಮತ್ತೊಂದು ಕಥೆಯು ಇದೆಮಂತ್ರಿಯಾಗಿದ್ದ ಸುಬಂಧು ಚಾಣುಕ್ಯರನ್ನ ಬೆಂಕಿಯಲ್ಲಿ ಸಜೀವದಹನ ಮಾಡಿದ್ದನು ಎಂದು ನಂತರ ನಿಜ ವಿಷಯ ತಿಳಿದು ಸುಬಂದುವನ್ನು ಬಿಂದುಸಾರ ಕೊಂದನು ಎಂದು ಹೇಳಲಾಗುತ್ತದೆ.  ಚಾಣುಕ್ಯರ  ಸಾವಿನ ಬಗ್ಗೆ ಮಾತ್ರ ಒಂದು ರೀತಿಯ ವಿಚಿತ್ರವಾದ ಸಂಗತಿ ಅಥವಾ ಕಥೆ ಎಂದು ಹೇಳಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top