ತಿಂಡಿ ತೀರ್ಥ

ರುಚಿಕರವಾದ ಬೇಕರಿ ಸ್ಟೈಲ್ ಮಸಾಲಾ ಶೇಂಗಾ ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ.

ರುಚಿಕರವಾದ ಬೇಕರಿ ಸ್ಟೈಲ್ ಮಸಾಲಾ ಶೇಂಗಾ ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ.

Related image

ಬೇಕಾಗುವ ಸಾಮಗ್ರಿಗಳು:

*ಅರ್ಧ ಕಪ್ ಶೇಂಗಾ ಬೀಜ

* 2 ಚಮಚ ಕಡ್ಲೆ ಹಿಟ್ಟು

* 1/4 ಟೀ ಸ್ಫೂನ್ ಗರಂ ಮಸಾಲಾ

* 2 ಟೀ ಸ್ಫೂನ್ ಅಚ್ಚ ಕಾರದಪುಡಿ

* 1/4  ಟೀ ಸ್ಫೂನ್ ಅರಿಶಿನಪುಡಿ

* 1/4  ಟೀ ಸ್ಫೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್

* 1 ಟೀ ಸ್ಫೂನ್ ಅಕ್ಕಿ ಹಿಟ್ಟು

* ಕರಿಬೇವಿನ ಸೊಪ್ಪು

* ರುಚಿಗೆ ತಕ್ಕಷ್ಟು ಉಪ್ಪು

* ಡಿ ಪ್ರೈ ಗೆ ಬೇಕಾದಷ್ಟು ಎಣ್ಣೆ

 

 

ರುಚಿಕರವಾದ ಮಸಾಲಾ ಶೇಂಗಾ ಮಾಡುವ ವಿಧಾನ :

ಒಂದು ಬೌಲಿನಲ್ಲಿ ಕಡಲೆಹಿಟ್ಟು ಅಕ್ಕಿ ಹಿಟ್ಟು, ಅರಿಶಿನ, ಗರಂ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅಚ್ಚಖರದಪುಡಿ ರುಚಿಗೆ ತಕ್ಕಷ್ಟು ಉಪ್ಪು, ಈ ಯಲ್ಲಾವನ್ನು ಹಾಕಿ ಸ್ವಲ್ಪ ನೀರುಹಾಕಿ ಹಿಟ್ಟನ್ನು ಗಟ್ಟಿಯಾಗಿ ಕಲಿಸಿಕೊಳ್ಳಿ ನಂತರ ಶೇಂಗಾ ಬೀಜ ಹಾಕಿ ಚನಾಗ್ ಮಿಕ್ಸ್ ಮಾಡಿಕೊಳ್ಳಿ ಅರ್ಧ ಗಂಟೆಗಳ ಕಾಲ್ ಮುಚ್ಚಿದ್ದೀ.

ಅರ್ಧ ಗಂಟೆ ಆದನಂತರ ಎಣ್ಣೆಯನ್ನು ಕಾಯಲಿಕ್ಕೆ ಇಡೀ ಎಣ್ಣೆ ಖಾದನಂತರ  ಕರಿಬೇವು ಹಾಕಿ ಅದನ್ನ ಹಾಕಿ ಒಂದು ಬೌಲ್ ನಲ್ಲಿ ತೆಗೆದಿಡಿ, ಅದೇ ಎಣ್ಣೆಯಲ್ಲಿ ನೆನೆಸಿಟ್ಟುಕೊಂಡಿರೋ ಶೇಂಗಾ ಬೀಜನ ಒಂದೊಂದೇ ಹಾಕಿ ಮೀಡಿಯಂ ಹುರಿಯಲ್ಲಿ ಹಾಕಿ ಯಲ್ಲವನ್ನು ಪ್ರೈ ಮಾಡಿಕೊಳ್ಳಿ ನಂತರ ಕರೆದಿಟ್ಟುಕೊಂಡಿರುವ ಕರಿಬೇವನ್ನು ಹಾಕಿ ಅಲಂಕರಿಸಿ ಸವಿಯಿರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top