ಜೀವನ ಕ್ರಮ

ಶಾಸ್ತ್ರದ ಪ್ರಕಾರ ಈ ಹತ್ತು ವಸ್ತುಗಳನ್ನು ಯಾವುದೇ ಕಾರಣಕ್ಕೂ ಬೇರೆಯವರ ಜೊತೆ ಹಂಚಿಕೊಳ್ಳಬೇಡಿ , ಹಂಚಿಕೊಂಡರೆ ದರಿದ್ರ ಹುಡಿಕಿಕೊಂಡು ಬರುತ್ತೆ

ಶಾಸ್ತ್ರದ ಪ್ರಕಾರ ಈ ಹತ್ತು ವಸ್ತುಗಳನ್ನು ಯಾವುದೇ ಕಾರಣಕ್ಕೂ ಬೇರೆಯವರ ಜೊತೆ ಹಂಚಿಕೊಳ್ಳಬೇಡಿ , ಹಂಚಿಕೊಂಡರೆ ದರಿದ್ರ ಹುಡಿಕಿಕೊಂಡು ಬರುತ್ತೆ

 

ಈ ಹತ್ತು ವಸ್ತುಗಳನ್ನು ಯಾವತ್ತೂ ಸಹ ಬೇರೆಯವರ ಬಳಿ ಹಂಚಿಕೊಳ್ಳುವುದಾಗಲಿ ಅಥವಾ  ಬೇರೆಯವರಿಂದ ತೆಗೆದುಕೊಳ್ಳುವುದಾಗಲಿ ಮಾಡಬೇಡಿ. ಕೈ ಗಡಿಯಾರ, ರೇಸರ್ ಬ್ಲೇಡ್ಗಳು ಮತ್ತು ತುಟಿಗೆ ಹಚ್ಚುವ ಲಿಪ್ಸ್ಟಿಕ್ ಮತ್ತು  ಇದರ ಜೊತೆಗೆ ಯಾವ ವಿಶೇಷ ಸಮಾರಂಭಗಳಲ್ಲಿಯೂ ಹಣವನ್ನು ಸಾಲವಾಗಿ ತೆಗೆದುಕೊಳ್ಳಬೇಡಿ.ಈ ಹತ್ತು ವಸ್ತುಗಳನ್ನು ಯಾವತ್ತೂ ಸಹ ಬೇರೆಯವರ ಬಳಿ ಹಂಚಿಕೊಳ್ಳುವುದಾಗಲಿ ಅಥವಾ  ಬೇರೆಯವರಿಂದ ತೆಗೆದುಕೊಳ್ಳುವುದಾಗಲಿ ಮಾಡಬೇಡಿ. ಕೈ ಗಡಿಯಾರ, ರೇಸರ್ ಬ್ಲೇಡ್ಗಳು ಮತ್ತು ತುಟಿಗೆ ಹಚ್ಚುವ ಲಿಪ್ಸ್ಟಿಕ್ ಮತ್ತು  ಇದರ ಜೊತೆಗೆ ಯಾವ ವಿಶೇಷ ಸಮಾರಂಭಗಳಲ್ಲಿಯೂ ಹಣವನ್ನು ಸಾಲವಾಗಿ ತೆಗೆದುಕೊಳ್ಳಬೇಡಿ.ಮನುಷ್ಯರಾದ ನಾವು ಈ ಭೂಮಿಯ ಮೇಲೆ ಅನೇಕ ಕೀಟಾಣುಗಳು ಮತ್ತು ಹುಳುಗಳ ಜೊತೆಯಲ್ಲಿಯೇ ಜೀವಿಸುತ್ತೇವೆ. ಅರೆ ಪ್ರಜ್ಞಾವಸ್ಥೆಯಲ್ಲಿ ಇದರ ಹಿಂದೆ ಕೆಲವು ಶಕ್ತಿಗಳು ನಮ್ಮ ದೇಹದಲ್ಲಿ ಮತ್ತು ನಮ್ಮ ಸ್ವಂತ ವಸ್ತುಗಳ ಒಳಗೆ ಸೇರಿಕೊಳ್ಳುತ್ತವೆ. ಆ ರೀತಿಯ ವಸ್ತುಗಳನ್ನು ತೆಗೆದುಕೊಂಡಾಗ ಅವರ ಶಕ್ತಿಯೂ ನಮಗೆ ಬರುವುದು .ನಾವು ಬೇರೆಯವರ ವಸ್ತುಗಳನ್ನು ತೆಗೆದುಕೊಂಡಾಗ ಕೀಟಾಣುಗಳು ಮತ್ತು ಆ ಶಕ್ತಿಗಳ ತರಂಗದ ಅಲೆಗಳು ನಮಗೆ ಅರಿವಿಲ್ಲದಂತೆ  ಬ೦ದು ಸೇರಿಕೊಳ್ಳುತ್ತವೆ. ನಾವು ಸಹ ಅರೆ ಪ್ರಜ್ಞಾವಂತರಾಗಿ ಆ ವಸ್ತುಗಳನ್ನು ನಮ್ಮ ಬಳಿ ಇಟ್ಟುಕೊಳ್ಳುತ್ತೇವೆ. ಉದಾಹರಣೆಗೆ ನೃತ್ಯ ಮಾಡುವವರು ಅವರು ಕಾಲಿಗೆ ಕಟ್ಟಿಕೊಳ್ಳುವ ಗೆಜ್ಜೆಯನ್ನು ಬೇರೆ ನೃತ್ಯಗಾರರೊಂದಿಗೆ ಹಂಚಿಕೊಳ್ಳುವುದಿಲ್ಲ. ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೊಡುವುದಿಲ್ಲ .ಯಾಕೆಂದರೆ ಅವರ ಆತ್ಮ ಮತ್ತು ಶಕ್ತಿಯ ತರಂಗದ ಅಲೆಗಳು ಅದರಲ್ಲಿ ಅಡಕವಾಗಿರುತ್ತದೆ ಎಂದು ನಂಬಲಾಗಿದೆ. ಇದರ ಜೊತೆಗೆ ಇನ್ನೂ ಕೆಲವು ವಸ್ತುಗಳಿವೆ  ಬೇರೆಯವರಿಂದ ಈ ವಸ್ತುಗಳನ್ನು ಪಡೆದುಕೊಳ್ಳಲು ಹಣವನ್ನು ಸಾಲವಾಗಿ ತೆಗೆದುಕೊಳ್ಳಬೇಡಿ.  ನೀವು ಒಮ್ಮೆ ಖರ್ಚನ್ನು ಕಡಿಮೆ ಗೊಳಿಸುವುದಕ್ಕೆ ಯೋಚಿಸುತ್ತಿದ್ದಂತೆ ಅದು ತಾನೇ ತಾನಾಗಿ ಹಣವು ಉಳಿತಾಯವಾಗಬಹುದು.ನೀವೂ  ಇನ್ನೂ ಅನೇಕ ತೊಂದರೆಗಳಿಗೆ ಮುಂದೆ ಎದುರಾಗಬಹುದು.

1. ಲೇಖನಿಗಳು.ಬೇರೆಯವರಿಂದ ಲೇಖನಿ ಅಥವಾ ಪೆನ್ ಅನ್ನು  ತೆಗೆದುಕೊಂಡು ಅದನ್ನು ನೀವು ಬಳಸಬೇಡಿ ಅದು ಮುಂದೆ ಹಣಕಾಸಿನ ಅವ್ಯವಸ್ಥೆಯನ್ನು ಉಂಟುಮಾಡುತ್ತದೆ.

2. ಕೈಗಡಿಯಾರ. ಬೇರೆಯವರ ಕೈಗಡಿಯಾರವನ್ನು ನೀವು ತೆಗೆದುಕೊಂಡು ಕಟ್ಟಿಕೊಳ್ಳುವುದು ನಕಾರಾತ್ಮಕ ಶಕ್ತಿಯನ್ನು  ನಿಮ್ಮ ಕಾರ್ಯಸ್ಥಳದಲ್ಲಿ ಮತ್ತು ಕೆಲಸದ ಜೀವನದಲ್ಲಿ ಹರಡುತ್ತದೆ . ಇದರ ಜೊತೆಗೆ ಹಣದ ನಷ್ಟವನ್ನು ಸಂಭವಿಸುವ ಹಾಗೆ ಮಾಡುತ್ತದೆ .

 

3. ಮದುವೆಗೆ ಹಣವನ್ನು ಸಾಲವಾಗಿ ತೆಗೆದುಕೊಳ್ಳಬೇಡಿ. ಜನರು ಮದುವೆಗೆ ಹಿಂದೆ ಹಣವನ್ನು ಸಾಲವಾಗಿ ಬ್ಯಾಂಕುಗಳಲ್ಲಿ ದೊಡ್ಡ ಮೊತ್ತದಲ್ಲಿ ಪಡೆಯುತ್ತಾರೆ. ನೀವು ಇದರ ಬಗ್ಗೆ ಯೋಚನೆ ಮಾಡಿದರೆ ನೀವು ನಿಮ್ಮ ಮದುವೆಯ ಜೀವನ ಪ್ರಾರಂಭಿಸುವುದಕ್ಕೂ ಮುನ್ನ ಬೆಟ್ಟದೆತ್ತರದಷ್ಟು ಸಾಲವನ್ನು ಹೊತ್ತುಕೊಳ್ಳುತ್ತೀರಿ.

4. ನೀವು ನಿಶ್ಚಿತಾರ್ಥ ಮಾಡಿಕೊಳ್ಳುವಾಗ ಉಂಗುರವನ್ನು ಖರೀದಿಸುವುದಕ್ಕೆ ಬೇರೆಯವರ ಬಳಿ ಹಣವನ್ನು ಸಾಲವಾಗಿ ಪಡೆಯಬೇಡಿ.ನಿಮ್ಮ ಹುಡುಗಿ ನಿಮ್ಮನ್ನು ಮದುವೆಯಾಗುತ್ತಿದ್ದರೆ. ನೀವು ಒಂದು ಉಂಗುರಕ್ಕಾಗಿ ಲಕ್ಷಗಟ್ಟಲೆ ಹಣವನ್ನು ವೆಚ್ಚ ಮಾಡಿದ್ದಲ್ಲಿ. ಸ್ವಲ್ಪ ಸಮಯದವರೆಗೆ ನೀವೆ ಯೋಚನೆ ಮಾಡಿ ನಿಮ್ಮ ಹುಡುಗಿ ಅವಳೇ ಆಗಿದ್ದಲ್ಲಿ ಪ್ರೀತಿಗೆ ಬೆಲೆ ಕಟ್ಟಬೇಕಾಗಿಲ್ಲ.

5. ವೈಯಕ್ತಿಕ ಸ್ವಚ್ಛತೆಗೆ ಉಪಯೋಗಿಸುವ ಸಾಧನಗಳನ್ನು ಬೇರೆಯವರ ಜತೆ ಹಂಚಿಕೊಳ್ಳಬೇಡಿ.ಈ ವಸ್ತುಗಳನ್ನು ನಿಮ್ಮ ಸ್ನೇಹಿತರು ಮತ್ತು ನಿಮ್ಮ ಪರಿವಾರದವರಲ್ಲಿ ಅಥವಾ ನಿಮ್ಮ ಸಂಗಾತಿಯ ಜೊತೆ ಹಂಚಿಕೊಳ್ಳಬೇಡಿ. ನೀವು ಈ ವಸ್ತುಗಳನ್ನು ಬಳಸಿದರೆ ನಿಮಗೆ ತೀವ್ರವಾದ ಚರ್ಮ ರೋಗಗಳು ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ತೊಂದರೆಯುಂಟಾಗುವ ಸಾಧ್ಯತೆ ಇದೆ.

6. ಸಾಬೂನು.ನೀವು ಯೋಚಿಸಬಹುದು ಸಾಬೂನು (soap) ರೋಗ ರೋಗನಾಶಕ ,ಕೀಟನಾಶಕ ಅದು ಸ್ವಚ್ಛಗೊಳಿಸುವುದು.  ಅದು ಹೇಗೆ ಕೊಳೆಯಾಗುತ್ತದೆ ಎಂದು. ಆದರೆ ನಿಜ ಏನೆಂದರೆ ನಿಮ್ಮ ದೇಹದ ಮೇಲಿರುವ ಕೀಟಾಣುಗಳು ಅದರ ಮೇಲೆ ಶೇಖರಣೆಯಾಗುತ್ತವೆ. ಅವು ಹಾನಿಕಾರಕ ಮತ್ತು  ಎಲ್ಲೆಡೆಯೂ ಇರಬಹುದು. ಅದೇ ರೀತಿ ತೀವ್ರ ರೋಗಾಣುಗಳಿಂದ ಅವು ಜನಗಳ ಬಳಿಗೆ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತವೆ.

7. ಟವೆಲ್. ಸಾಮಾನ್ಯವಾಗಿ ನಾವು ಸ್ನಾನ ಮಾಡಿದ ನಂತರ, ಮುಖ ತೊಳೆದ ನಂತರ ಮತ್ತು ಕೈ ತೊಳೆದ ನಂತರ ಒಣಗಿಸಿ ಕೊಳ್ಳುವುದಕ್ಕೆ ಟವೆಲ್ ಬಳಸಿ ಒರೆಸಿಕೊಳ್ಳುತ್ತೇವೆ. ಕೀಟಾಣುಗಳಿಂದ ಅದು ಕೂಡಿರುತ್ತದೆ. ಕೊಳೆಯೆಲ್ಲ ಶೇಖರಣೆ ಗೊಂಡಿರುತ್ತದೆ. ಆದ್ದರಿಂದ ಅವುಗಳನ್ನು  ಸಹ ಹಂಚಿಕೊಳ್ಳಬಾರದು.

 


8. ರೇಝರ್  ಬ್ಲೇಡ್ಗಳು.  ನೀವು ಕ್ಷೌರ ಮಾಡಿಕೊಂಡಾಗ ಅದರಲ್ಲಿ ನಿಮ್ಮ ಚರ್ಮದಲ್ಲಿರುವ ಸತ್ತ ಜೀವಕೋಶಗಳು ಸೇರಿಕೊ೦ಡು ಶೇಖರಣೆಯಾಗುತ್ತವೆ. ಆದ್ದರಿಂದ ಹೆಚ್ಚು ಜನರು ಇದನ್ನು ಬಳಸಿದರೆ ಅವರ ಸೋಂಕು ಬೇರೆಯವರಿಗೆ ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಇದನ್ನು ಬೇರೆಯವರ ಜೊತೆಗೆ ಹಂಚಿಕೊಳ್ಳಬೇಡಿ ಅಥವಾ ಬೇರೆಯವರ ಈ ಸಾಧನವನ್ನು ಬಳಸಬೇಡಿ .

9. ಉಗುರು ಕತ್ತರಿಸುವುದು. ಇಬ್ಬರೂ ಸಹ ಉಗುರುಗಳನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದರೂ ಸಹ ನಿಮ್ಮ ಉಗುರುಗಳಿಂದಲೂ ಸಹ ಶಿಲೀಂದ್ರ (fungus) ದಂತಹ ಕೀಟಾಣುಗಳು ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ. ಆದ್ದರಿಂದ ಇದನ್ನೂ ಸಹ ಹಾಕಿಕೊಳ್ಳುವುದು ಸೂಕ್ತವಲ್ಲ.

10. ತುಟಿಗೆ ಹಚ್ಚುವ ಮುಲಾಮುಗಳು ಮತ್ತು ಲಿಪ್ ಸ್ಟಿಕ್ ಗಳು .ಬಾಯಿಯಲ್ಲಿರುವ ರಕ್ತದ  ನಾಳಗಳು ತುಟಿಯ ಒಳ ಹರಿವನ್ನು  ತಲುಪುತ್ತವೆ. ತುಟಿಗಳಲ್ಲಿ ಅನೇಕ ರಕ್ತದ ನಾಳಗಳು ಕೇವಲ  ತುಟಿಯ ಮೇಲ್ಮೈ ಅಡಿಯಲ್ಲಿ ಇವೆ. ಅವು ನೇರವಾಗಿ ಕರುಳಿಗೆ ಸಾಗಿಸುತ್ತವೆ. ಆದ್ದರಿಂದ ಈ ತುಟ್ಟಿಯ ಸಾಧನಗಳನ್ನು ಸಹ ಒಬ್ಬರು ಇನ್ನೊಬ್ಬರು  ಬಳಸುವ ಸಾಧನಗಳನ್ನು ಉಪಯೋಗಿಸಬೇಡಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top