ಮಾಹಿತಿ

ಎದುರಿಗೆ ಉಗಿಬಂಡಿ…ಸಾಗುತಿದೆ ಬದುಕು ಜಟಕಾ ಬಂಡಿ

ಎದುರಿಗೆ ಉಗಿಬಂಡಿ…ಸಾಗುತಿದೆ ಬದುಕು ಜಟಕಾ ಬಂಡಿ

 

 

 

ಎದುರಿಗೆ ಉಗಿಬಂಡಿ…

ಸಾಗುತಿದೆ ಬದುಕು ಜಟಕಾ ಬಂಡಿ

ಸಾವಿನ ಸನಿಹದಲ್ಲಿಯೇ ಬದುಕಿದೆ.

ಬದುಕಿನ ‘ಮಾರ್ಗ’ದಲ್ಲಿ ಅಪಾಯವಿದೆ.

ಅಪಾಯದಲ್ಲೇ ಜೀವನದ ಅವಸರವಿದೆ!

 

 

 

ಬದುಕಿನ ವಿಷಾಧದ ಪದಗಳು ಇಲ್ಲೇಕೆ? ಎಂದು ಯೋಚಿಸದೆ ಮುಂದೆ ಓದಿದರೆ ವಿಷಯ ಅರಿವಾಗಲಿದೆ….

ಇಲ್ಲಿ ಕಿರಿದಾದ ರೇಲ್ವೇ ಮಾರ್ಗವಿದೆ. ಮಾರ್ಗಕ್ಕೆ ಹೊಂದಿಕೊಂಡಂತೆಯೇ ಮನೆಯ ಅಂಗಳವಿದೆ. ರೈಲ್ವೆ ಹಳಿಗೂ ಮನೆಗೂ 4-5 ಅಡಿಯ ದೂರ ಮಾತ್ರ. ಬಾಗಿಲ ಹಿಡಿಯಷ್ಟು ಅಡಿಯಲ್ಲಿ ಉಗಿ ಬಂಡಿ ಗೀಳಿಡುತ್ತಾ ಸಾಗುತ್ತವೆ.

ಅಪಾಯವಾಗದೆ?

ಅಪಾಯವನ್ನು ಅನುಭವಿಸಿಕೊಂಡೇ ಇಲ್ಲಿನವರು ಬದುಕುತ್ತಿದ್ದಾರೆ. ಕಣ್ಣೆದುರೇ ನೋಡ ನೋಡುತ್ತಿದ್ದಂತೆಯೇ ಹಲವರು ಸಾವಿನ ಕದ ತಟ್ಟಿದ್ದಾರೆ. ಆದರೂ ಜನ/ಸರ್ಕಾರ ಎಚ್ಚೆತ್ತುಕೊಂಡಿಲ್ಲ.

ಎಲ್ಲಿದೆ ಇಂತಹ ಹದಗೆಟ್ಟ ವ್ಯವಸ್ಥೆ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top