fbpx
ಹೆಚ್ಚಿನ

ಹೊಸ ವರ್ಷಕ್ಕೆ ಕನ್ನಡಿಗರಿಗೆ ಸಂತಸದ ಸುದ್ದಿ ನೀಡಿದ ಪ್ರಧಾನಿ ಮೋದಿ. PMO ವೆಬ್ ಸೈಟ್ ಈಗ ಕನ್ನಡದಲ್ಲಿ ಲಭ್ಯ.

ಹೊಸ ವರ್ಷಕ್ಕೆ ಕನ್ನಡಿಗರಿಗೆ ಸಂತಸದ ಸುದ್ದಿ ನೀಡಿದ ಪ್ರಧಾನಿ ಮೋದಿ.
PMO ವೆಬ್ ಸೈಟ್ ಈಗ ಕನ್ನಡದಲ್ಲಿ ಲಭ್ಯ.

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧಿಕೃತ ಅಂತರ್ಜಾಲ ತಾಣ www.pmindia.gov.in ಈಗ ಕನ್ನಡದಲ್ಲಿ ಲಭ್ಯವಾಗಿದೆ. ಹೊಸ ವರ್ಷದ ಮೊದಲನೇ ದಿನ ಕನ್ನಡದ ವೆಬ್ಸೈಟ್ ಬಿಡುಗಡೆ ಮಾಡಿದ್ದಾರೆ. ಕನ್ನಡ ವೆಬ್ಸೈಟ್ ಲಿಂಕ್ http://www.pmindia.gov.in/kn ಆಗಿದೆ.

 

 

ಇನ್ನುಳಿದಂತೆ ಒಟ್ಟು 11 ಪ್ರಾದೇಶಿಕ ಭಾಷೆಯಲ್ಲಿ ವೆಬ್ಸೈಟ್ ಬಿಡುಗಡೆಯಾಗಿದೆ. ಕನ್ನಡ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮಲೆಯಾಳಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು ಮತ್ತು ತೆಲುಗು. ಈ ಮೊದಲು ವೆಬ್ಸೈಟ್ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಲಭ್ಯವಿತ್ತು.

ಜನಸಾಮಾನ್ಯರಿಗೆ ಸ್ಥಳೀಯ ಭಾಷೆಯಲ್ಲಿ ಮಾಹಿತಿ ತಿಳಿಸಲು ಪ್ರಾದೇಶಿಕ ಭಾಷೆಗಳ ವೆಬ್ ಸೈಟ್ ನಿರ್ಮಿಸಲಾಗಿದೆ. ಈ ಹನ್ನೊಂದು ಪ್ರಾದೇಶಿಕ ಭಾಷೆಯ ವೆಬ್ ತಾಣಗಳನ್ನು ಈ ಕೆಳಗಿನ ಲಿಂಕ್ ಮೂಲಕ ತೆರೆಯಬಹುದಾಗಿದೆ:

 

ಕನ್ನಡ: http://www.pmindia.gov.in/kn/

ತಮಿಳು : http://www.pmindia.gov.in/ta/

ತೆಲುಗು: http://www.pmindia.gov.in/te/

ಅಸ್ಸಾಮಿ: http://www.pmindia.gov.in/asm/

ಬೆಂಗಾಲಿ: http://www.pmindia.gov.in/bn/

ಗುಜರಾತಿ: http://www.pmindia.gov.in/gu/

ಮರಾಠಿ: http://www.pmindia.gov.in/mr/

ಮಲೆಯಾಳಂ: http://www.pmindia.gov.in/ml/

ಮಣಿಪುರಿ: http://www.pmindia.gov.in/mni/

ಒಡಿಯಾ: http://www.pmindia.gov.in/ory/

ಪಂಜಾಬಿ: http://www.pmindia.gov.in/pa/

ಈ ಉಪಕ್ರಮವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನರನ್ನು ತಲುಪುವ ಮತ್ತು ಅವರೊಂದಿಗೆ ಅವರದೇ ಭಾಷೆಯಲ್ಲಿ ಸಂಪರ್ಕ ಸಾಧಿಸುವ ಪ್ರಯತ್ನದ ಭಾಗವಾಗಿದೆ. ಇದು ದೇಶದ ಎಲ್ಲ ಭಾಗಗಳ ಜನರೊಂದಿಗೆ ಅವರ ಕಲ್ಯಾಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತಂತೆ ಪ್ರಧಾನಮಂತ್ರಿಯವರೊಂದಿಗೆ ಸಂಪರ್ಕವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪ್ರಾದೇಶಿಕ ಭಾಷೆಯ ವೆಬ್ ಸೈಟ್ ನಿಂದ ಜನರಿಗೆ ಅನುಕೂಲವಾಗಿದ್ದು ಜನರು ಸಂತರ ವ್ಯಕ್ತ ಪಡಿಸಿದ್ದಾರೆ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top