fbpx
ಕಿರುತೆರೆ

ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ್ದ ಸಂಯುಕ್ತಗೆ ಎಂಥಾ ದುರ್ಗತಿ ಬಂದಿದೆ ನೋಡಿ.

ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ್ದ ಸಂಯುಕ್ತಗೆ ಎಂಥಾ ಗತಿ ಬಂದಿದೆ ನೋಡಿ.

 

 

 

ಬಿಗ್’ಬಾಸ್ ಮನೆಗೆ ಅಥಿತಿಯಾಗಿ ಹೋಗಿದ್ದ ದುರಹಂಕಾರಿ ಸೊಕಾಲ್ಡ್ ಹೀರೋಯಿನ್ ಸಂಯುಕ್ತ ಹೆಗ್ಗಡೆ ಥರ್ಡ್ ಕ್ಲಾಸ್ ರೌಡಿಯಂತೆ ವರ್ತಿಸಿ ಸಹ ಸ್ಪರ್ಧಿ ಸಮೀರ್ ಆಚಾರ್ಯಗೆ ಮೇಲೆ ಹೊಡೆದು, ದೈಹಿಕ ಹಲ್ಲೆ ಮಾಡಿ ಬಿಗ್ ಬಾಸ್ ನಿಂದ ಹೊರದಬ್ಬಿಸಿಕೊಂಡಿರುವ ವಿಚಾರ ಈಗ ಎಲ್ಲರಿಗು ಗೊತ್ತಿರುವ ವಿಷಯ. ತನ್ನನ್ನು ಸಮೀರ್ ಆಚಾರ್ಯ ಮುಟ್ಟಿದರು ಎನ್ನುವ ಸುಳ್ಳು ಆಪಾದನೆಯನ್ನು ಸಮೀರ್ ಅವರ ಹೊರಿಸಿ ಮೇಲೆ ಅವರ ಕಪಾಳಕ್ಕೆ ಹೊಡೆದಿದ್ದ ಸಂಯುಕ್ತ ಬಿಗ್ ಬಾಸ್ ನಿಂದ ಹೊರ ದಬ್ಬಿಸಿಕೊಂಡಿದ್ದರು…

 

 

 

ಸಂಯುಕ್ತ ಸಮೀರ್ ಅವರಿಗೆ ಹೊಡೆದ ವಿಷಯ ತಿಳಿದಂತೆ ವೀಕ್ಷಕರು ಸಂಯುಕ್ತಳಿಗೆ ಮಹಾ ಮಂಗಳಾರತಿ ಮಾಡಿದ್ದಾರೆ “ಈ ಕೆಲಸ ಮಾಡೋಕೆ ನಿನಗೆ ನಾಚಿಕೆಯಾಗಬೇಕು, ಮನುಷ್ಯರಿಯೋಗೆ ಅಹಂಕಾರ ಇರ್ಬೇಕು ಆದ್ರೆ ದುರಂಹಂಕಾರ ಇರಬಾರದು ಒಂದು ಚಿತ್ರದಲ್ಲಿ ಅಭಿನಯಿಸಿದ ಮಾತ್ರಕ್ಕೆ ಎರಡು ಕೊಡು ಬಂದಂಗೆ ಆಡಬಾರದು. ನಿನ್ನಿಂದ ಹೆಣ್ಣಿನ ಕುಲಕೆ ಅವಮಾನ.” ಎಂದು ವೀಕ್ಷಕರು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದರು.

 

 

ಮಾಡಿರುವುದು ಎರಡೇ ಚಿತ್ರಗಳೇ ಆದರೂ ಸಂಯುಕ್ತಳಿಗೆ ಸೋಷಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ನಲ್ಲಿ ಒಂದು ರೇಂಜ್’ಗೆ ಫಾಲೊವೆರ್ಸ್ ಇದ್ದರು. ಅಲ್ಲದೆ ಅವರ ಫಾಲೋಯರ್ಸ್ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿತ್ತು ಆದರೆ ಯಾವಾಗ ಆಕೆಯ ಥರ್ಡ್ ಕ್ಲಾಸ್ ಬುದ್ದಿ ತಿಳಿಯುತ್ತಾ ಬಂತೋ ಆಗಿನಿಂದ ಆಕೆಗೆ ಫಾಲೋಯರ್ ಜಾಸ್ತಿಯಾಗುವುದರ ಬದಲು ಕಡಿಮೆಯಾಗುತ್ತಿದ್ದಾರೆ.

ಆರು ಲಕ್ಷದ ಇಪ್ಪತ್ತು ಸಾವಿರದ ಹತ್ತಿರ ಇದ್ದ ಹಿಂಬಾಲಕರು ಈಗ ಆರು ಲಕ್ಷದ ಹತ್ತು ಸಾವಿರಕ್ಕೆ ಬಂದು ನಿಂತಿದ್ದಾರೆ.. ಸಂಯುಕ್ತ ವರ್ತನೆಯಿಂದ ಕೇವಲ ಅಭಿಮಾನಿಗಳಲ್ಲದವರಿಗೆ ಮಾತ್ರ ಬೇಸರವಾಗಿಲ್ಲ ಅವರ ಅಭಿಮಾನಿಗಳಿಗೂ ನೋವುಂಟು ಮಾಡಿದೆ. ಹಾಗಾಗಿ ತಮ್ಮ ನೆಚ್ಚಿನ ನಟಿಯನ್ನೇ ಹಿಂಬಾಲಿಸುವುದನ್ನು ನಿಲ್ಲಿಸಿದ್ದಾರೆ ಎಂಬುವುದು ತಿಳಿಯುತ್ತದೆ .ತಾನು ಮಾಡಿದ ತಪ್ಪಿನಿಂದಲೇ ಇಷ್ಟು ದಿನ ಸಂಪಾದಿಸಿಕೊಂಡಿದ್ದ ತಮ್ಮ ಅಭಿಮಾನಿಗಳನ್ನು ಕಳೆದುಕೊಳ್ಳುವಂತಹ ದುರ್ಗತಿ ಸಂಯುಕ್ತಳಿಗೆ ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top