ತಿಂಡಿ ತೀರ್ಥ

ಚಿಕನ್ ಕಬಾಬ್ ತಿಂದು ಬೋರಾಗಿದೆಯೇ?  ಹಾಗಾದರೆ ನಿಮ್ಮ ಮನೆಯಲ್ಲೇ ಮಾಡಿ ಧಾಬಾ ಸ್ಟೈಲ್  ತವಾ ಚಿಕನ್‌

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ತವಾ ಚಿಕನ್‌ ಧಾಬಾ ಸ್ಟೈಲ್‌ನ ರುಚಿ ನೋಡಿ

ಚಿಕನ್ ಕಬಾಬ್ ತಿಂದು ಬೋರಾಗಿದೆಯೇ?  ಹಾಗಾದರೆ ನಿಮ್ಮ ಮನೆಯಲ್ಲೇ ಮಾಡಿ ಧಾಬಾ ಸ್ಟೈಲ್  ತವಾ ಚಿಕನ್‌

ಸಾಮಗ್ರಿಗಳು

ಚಿಕನ್ ಬೇಯಿಸಿದ್ದು –            1/4 ಕೆಜಿ

ಈರುಳ್ಳಿ –                           2

ಟೊಮ್ಯಾಟೊ –                    2

ಶುಂಠಿ ಬೆಳ್ಳುಳ್ಳಿ ಪೇಸ್ಟ್ –         2 ಚಮಚ

ಅರಿಶಿನ –                          1/2 ಚಮಚ

ಖಾರದ ಪುಡಿ –                    1/2 ಚಮಚ

ಧನಿಯಾ ಪುಡಿ –                  1/2 ಚಮಚ

ಗರಮ್ ಮಸಾಲ –                 ಸ್ವಲ್ಪ

ಮೆಂತ್ಯ –                            2 ದೊಡ್ಡ ಚಮಚ

ತುಪ್ಪ –                            2 ಚಮಚ

ಒಣಮೆಣಸಿನ ಕಾಯಿ –           2

ಕ್ಯಾಪ್ಸಿಕಮ್ –                     1

ನಿಂಬೆರಸ –                       1 ಸ್ಪೂನ್

ತುಪ್ಪ –                            2 ದೊಡ್ಡ ಚವi

*  ಎಣ್ಣೆ –                            1 ದೊಡ್ಡ ಚಮಚ

ಕೊತ್ತಂಬರಿ ಸೊಪ್ಪು –            ಸ್ವಲ್ಪ

 Related image

ಧಾಬಾ ಸ್ಟೈಲ್  ತವಾ ಚಿಕನ್ ಮಾಡುವ ವಿಧಾನ:

*ಒಂದು ಟೊಮ್ಯಾಟೋ ಹಾಗೂ ಒಂದು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಇನ್ನೊಂದು ಈರುಳ್ಳಿ ಹಾಗೂ ಟೊಮ್ಯಾಟೋವನ್ನು ದೊಡ್ಡದಾಗಿ ಹೆಚ್ಚಿಕೊಳ್ಳಿ.

Image result for tawa chicken fry recipe

*ಈಗ ಬಾಣಲೆಯಲ್ಲಿ ಒಂದು ದೊಡ್ಡ ಚಮಚ ತುಪ್ಪ ಬಿಸಿಮಾಡಿ, ಮೆಂತ್ಯ, ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಸಣ್ಣಗೆ ಹೆಚ್ಚಿದ ಟೊಮ್ಯಾಟೊ, ಉಪ್ಪು, ಚಿಕನ್, ಖಾರದ ಪುಡಿ, ಧನಿಯಾ ಪುಡಿ, ಅರಿಶಿನ, ಗರಮ್ ಮಸಾಲ ಸೇರಿಸಿ ಚೆನ್ನಾಗಿ ಬಾಡಿಸಿ.

*ಇದಕ್ಕೆ ದಪ್ಪಗೆ ಹೆಚ್ಚಿದ ಈರುಳ್ಳಿ,  ಕ್ಯಾಪ್ಸಿಕಮ್, ಟೊಮ್ಯಾಟೊ, ಒಣ ಮೆಣಸಿನ ಕಾಯಿಗಳನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿ

Related image

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top