fbpx
Astrology

ಈ ವಸ್ತುಗಳನ್ನ ಯಾವುದೇ ಕಾರಣಕ್ಕೂ ನಿಮ್ಮ ಪಾರ್ಸ್ ನಲ್ಲಿ ಇಟ್ಟುಕೊಳ್ಳಬೇಡಿ.

ಈ ವಸ್ತುಗಳನ್ನ ಯಾವುದೇ ಕಾರಣಕ್ಕೂ ನಿಮ್ಮ ಪಾರ್ಸ್ ನಲ್ಲಿ ಇಟ್ಟುಕೊಳ್ಳಬೇಡಿ.

 

 

ಪರ್ಸ್ ನಲ್ಲಿ ಮರೆತು ಇಡಬೇಡಿ ಈ ವಸ್ತು
ಕಿಸೆಯಲ್ಲಿ ಸದಾ ಪರ್ಸ ಇರುತ್ತೆ . ಪರ್ಸ್ ತುಂಬಾ ಹಣ ಇರಲಿ ಅಂತಾ ಎಲ್ಲರೂ ಬಯಸುತ್ತಾರೆ. ಆದರೆ ಎಷ್ಟು ಪ್ರಯತ್ನ ಪಟ್ಟರು ಪರ್ಸ್ ನಲ್ಲಿ ಹಣ ಮಾತ್ರ ನಿಲ್ಲೋದಿಲ್ಲ ಇದಕ್ಕೆ ನಿಮ್ಮ ಪರ್ಸ್ ನಲ್ಲಿರುವ ಕೆಲ ವಸ್ತುಗಳೂ ಕಾರಣ ಎಂಬುದು ನಿಮಗೆ ಗೊತ್ತಾ?
ವಾಸ್ತುಶಾಸ್ತ್ರದ ಪ್ರಕಾರ ದೇವಿ ಲಕ್ಷ್ಮಿ ಕೃಪೆಯಿದ್ದರೆ ಮಾತ್ರ ಪರ್ಸ್ ನಲ್ಲಿ ಸದಾ ಹಣವಿರಲು ಸಾಧ್ಯ. ಹಾಗಾಗಿ ಕಿಸೆಯಲ್ಲಿ ಪರ್ಸ್ ಇಟ್ಟುಕೊಳ್ಳುವ ಮುನ್ನ ಅದಕ್ಕೆ ಸಂಬಂದಿಸಿದ ಕೆಲ ವಿಷಯಗಳನ್ನೂ ಅವಶ್ಯಕವಾಗಿ ತಿಳ್ದುಕೊಳ್ಳಿ .

 

ಪರ್ಸ್ ಹಣವನ್ನಿಟ್ಟುಕೊಳ್ಳುವ ವಸ್ತು . ಇದರಲ್ಲಿ ಹಳೆ ಕಾಗದ ,ರಸೀದಿ ,ಹಳೆಬಿಲ್ ಗಳನ್ನೂ ಇಟ್ಟುಕೊಳ್ಳುತ್ತಾರೆ ವಾಸ್ತುಶಾಸ್ತ್ರದ ಪ್ರಕಾರ ಹಳೆ ಕಾಗದಗಳನ್ನು ಇಟ್ಟುಕೊಳ್ಳುವುದರಿಂದ ರಾಹುವಿನ ಪ್ರಭಾವ ಹೆಚ್ಚಾಗುತ್ತದೆ ,ಹಾಗಾಗಿ ಈ ವಸ್ತುಗಳನ್ನು ಪರ್ಸ್ ನಲ್ಲಿ ಇಡಬೇಡಿ .
ಚಾಕೋಲೇಟ್ ,ಪಾನ್ ಮಸಾಲಾ ಸೇರಿದಂತೆ ತಿನ್ನುವ ಪದಾರ್ಥವನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಬಾರದು . ಇದು ಸದಾ ಧನದ ಅಭಾವಕ್ಕೆ ಕಾರಣವಾಗುತ್ತದೆ .

 

 

ಪರ್ಸ್ ನಲ್ಲಿ ಮರೆತೂ ಮಾತ್ರೆ ,ಕ್ಯಾಪೊಲ್ಸ್ ಇಟ್ಟುಕೊಳ್ಳಬಾರದು ,ಇದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ .
ಪರ್ಸ್ ನಲ್ಲಿ ಚಾಕು ,ಇಂತಹ ವಸ್ತುಗಳನ್ನು ಕೂಡ ಇಡಬಾರದು ತಾಮ್ರ ,ಬೆಳ್ಳಿಯ ನಾಣ್ಯವನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top