fbpx
ಹೆಚ್ಚಿನ

ದೀಪಕ್ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಸಾವಿರಾರು ಹಿಂದೂಗಳು.. ಒಂದೇ ದಿನದಲ್ಲಿ ದೀಪಕ್ ಕುಟುಂಬಕ್ಕೆ ಹರಿದು ಬಂದ ಹಣ ಎಷ್ಟು ಗೊತ್ತ??

ದೀಪಕ್ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ಸಾವಿರಾರು ಹಿಂದೂಗಳು..
ಒಂದೇ ದಿನದಲ್ಲಿ ದೀಪಕ್ ಕುಟುಂಬಕ್ಕೆ ಹರಿದು ಬಂದ ಹಣ ಎಷ್ಟು ಗೊತ್ತ??

ಹಿಂದೂ ಕಾರ್ಯಕರ್ತ ದೀಪಕ್ ರಾವ್ ಸಾವಿಗೆ ದೇಶ್ಯಾದ್ಯಂತ ಜನ ಕಂಬನಿ ಮಿಡಿದಿದ್ದಾರೆ..

 

ಶ್ರೀ ಮಾನೆ ಎಂಬುವವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ದೀಪಕ ರಾವ್ ಅವರ ಕುಟುಂಬಕ್ಕೆ ಸಹಾಯ ಮಾಡಿ ಎಂದು ದೀಪಕ್ ತಾಯಿ ಪ್ರೇಮಾ ರಾವ್ ಅವರ ಮಂಗಳೂರಿನ ಕಾಟಿಪಳ್ಳದ ಸಿಂಡಿಕೇಟ್ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ಹಚ್ಚಿಕೊಂಡಿದ್ದರು.. ರಾಜ್ಯಾದ್ಯಂತ ಜನರು ಇವರಿಗೆ ಸಹಾಯ ಹಸ್ತ ಬೀರಿದ್ದಾರೆ.

ಶ್ರೀ ಮಾನೆ ಅವ್ರು ಹೀಗೆ ಬರೆದಿದ್ದರು: ಆರ್ಥಿಕವಾಗಿ ಕಷ್ಟದಲ್ಲಿದ್ದರೂ ಬದುಕಿದ್ದ ತನಕ ತನ್ನ ಸ್ನೇಹಿತರ ಮುಂದೆ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದನೇ ಹೊರತು ಯಾರ ಮುಂದೆಯೂ ಹಣಕ್ಕಾಗಿ ಕೈ ಚಾಚಲಿಲ್ಲ. ಇರುವಷ್ಟರಲ್ಲಿಯೇ ತನ್ನನ್ನು ನಂಬಿದ್ದ ತಾಯಿ ಹಾಗೂ ಕಿವುಡ-ಮೂಗ ತಮ್ಮನನ್ನು ಸಾಕಿ ಸಲಹುತ್ತಿದ್ದ. ಅಂತಹ ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಆಧಾರವಾಗಬೇಕಾಗಿದ್ದು ಹಿಂದೂ ಸಮಾಜ ಮಾತ್ರ.

 

ದೀಪಕ ಅವರ ತಾಯಿಯ ಖಾತೆಗೆ 17 ಲಕ್ಷಕ್ಕೂ ಅಧಿಕ ಹಣ ಸಂಧಾಯವಾಗಿದೆ.. ಬಹುತೇಕ ಜನಸಾಮಾನ್ಯರು ಕೂಡಲೇ ದೀಪಕ ಅವರ ತಾಯಿಯ ಖಾತೆಗೆ ಹಣ ಹಾಕಿದ್ದಾರೆ. ದೀಪಕ್ ಕುಟುಂಬದ ಕಷ್ಟಕ್ಕೆ ಸ್ಪಂದಿಸಿದ್ದಾರೆ. ದೀಪಕ್ ತಮ್ಮ ಕಿವುಡ- ಮೂಗನಾಗಿದ್ದಾನೆ.

 

 

ಅಮ್ಮ ನಾವು ನಿಮ್ಮ ಜೊತೆಗೆಗಿದ್ದೀವಿ, ನಿಮ್ಮ ದೀಪುವಾಗಿ ಎಂದು ಬರೆದಿದ್ದಿದ್ದರು

 

 

 

ಅವನ ತಾಯಿಯ ಅಕೌಂಟ್ ನಂಬರ್ ಡೀಟೇಲ್ಸ್ ಇಲ್ಲಿದೆ. ಸಾಧ್ಯವಿರುವವರು ಅವನ ಕುಟುಂಬಕ್ಕೆ ಈ ಸಂದರ್ಭದಲ್ಲಿ ಒಂದೇ ಒಂದು ಬಾರಿ ಆಧಾರಸ್ತಂಭಗಳಾಗಿ. ಅಷ್ಟು ಶಕ್ತಿ ಇಲ್ಲದವರು ಭಗವಂತನಲ್ಲಿ ಆ ಕುಟುಂಬದ ಪರವಾಗಿ ಪ್ರಾರ್ಥಿಸಿ..

ದೀಪಕ ರಾವ್ ಹತ್ಯೆ ಆರೋಪಿಗಳನ್ನು ಸಿನಿಮೀಯ ರೀತಿ ಚೇಸ್ ಮಾಡಿ ಪೊಲೀಸರು ಬಂಧಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top