ವಿಶೇಷ

ಸಿನಿಮಾ, ಶಾಪಿಂಗ್ ಅಂತಾ ಬೋಳಿಸುವ ಗರ್ಲ್ ಫ್ರೆಂಡ್ ಬೇಡ , ಆದರು ಗರ್ಲ್ ಫ್ರೆಂಡ್ ಬೇಕು ಅನ್ನೋರಿಗೆ ಸಿಹಿ ಸುದ್ದಿ

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಸಿನಿಮಾ, ಶಾಪಿಂಗ್ ಅಂತಾ ಬೋಳಿಸುವ ಗರ್ಲ್ ಫ್ರೆಂಡ್ ಬೇಡ , ಆದರು ಗರ್ಲ್ ಫ್ರೆಂಡ್ ಬೇಕು ಅನ್ನೋರಿಗೆ ಸಿಹಿ ಸುದ್ದಿ

 

ರೀ ನೀವು ಬಹಳ ಹಾಡು ಹೇಳ್ತೀರಾ…ಟಿ.ವಿ./ರೇಡಿಯೋದಲ್ಲೇಕೆ ಹಾಡಬಾರದು?

ಹೌದಾ…ನಾನು ಅಷ್ಟು ಸೊಗಸಾಗಿ ಹಾಡ್ತೀನಾ…?

ಇಲ್ಲ… ಟಿ.ವಿ./ರೇಡಿಯದಲ್ಲಿ ಹಾಡಿದರೆ ಬಂದ್ ಮಾಡಬಹುದು!

ನಗುಬಾರದ ಮೇಲಿನ ಜೋಕ್ ರೀತಿಯಲ್ಲಿಯೇ ಇಲ್ಲೊಂದು ಸುದ್ದಿಯಿದೆ…

 

 

ಗರ್ಲ್ ಫ್ರೆಂಡ್ ಇದ್ದರೆ ಒಂದೇ ಸಮನೆ ಮಾತನಾಡಿ ಬೋರ್ ಹೊಡೆಸುತ್ತಾಳೆ ರೀ…ಅಥವಾ ಸಿನಿಮಾ, ಶಾಪಿಂಗ್ ಅಂತಾ ಬೋಳಿಸುತ್ತಾಳೆ. ಅದೇ ಗರ್ಲ್ ಫ್ರೆಂಡ್ ದಿಂಬುಗಳಿದ್ದರೆ ಬೇಡವೆನಿಸಿದಾಗ ಆಫ್ ಮಾಡಿ ನಿದ್ದೆಗೆ ಜಾರಬಹುದು. ಬೇಕೆನಿಸಿದರೆ ಹರಟೆ ಮುಂದುವರೆಸಬಹುದು!

ಕೊಯಿಚಿ ಉಚಿಮಾರೋ ಎಂಬಾತನ ಆವಿಷ್ಕಾರದಿಂದ ಮಾತನಾಡುವ ದಿಂಬುಗಳಿವು.

ಅರೆ ಇದು ನಿಶ್ಚಿತ ಮಾತುಕಥೆ ಮಾತ್ರ ಸಾಧ್ಯ ಅಲ್ಲವೇ?

ಇಲ್ಲ! ‘ಇಟಾ-ಸುಪೊ’ ಹೆಸರಿನ ಈ ಪಿಲ್ಲೋಗಳನ್ನು ಸ್ಮಾರ್ಟ್ ಫೋನ್ ಮೂಲಕ ಬೆಸೆದುಕೊಂಡು, ಅನಿಯಮಿಯತ ಅವಧಿವರೆಗೆ ಮಾತನಾಡಬಹುದು. ಹೀಗೆ ಹರಟೆ ಹೊಡೆಯಲು ಆಪ್ ಬಂದಿದ್ದು, ಹುಡುಗಿಯರಿಂದ ‘ತೋಪ್’ ಆಗಲು ತಪ್ಪಿಸಿಕೊಳ್ಳಬಹುದು.

 

 

 

ಹುಡುಗರೊಡನೆ ಚಾಟ್ ಮಾಡುತ್ತಾ… ಕಾಸು ಕಮಾಯಿಸುತ್ತಿದ್ದ ಕನ್ಯಾಮಣಿಗಳಿಗೆ ಈ ಪಿಲ್ಲೋಗಳು ಕಾಂಪಿಟೇಷನ್ ನೀಡುತ್ತಿವೆ.

ಈ ಪಿಲ್ಲೋಗಳನ್ನು ಹಿಂಪಡೆಯುವಂತೆ ಮಿಟಕಲಾಡಿಯರು ಧರಣಿ, ಸತ್ಯಾಗ್ರಹ ಮಾಡಿ ಬಂದ್ ಮಾಡಿಸಿದರೆ ಪಡ್ಡೆಗಳಿಗೆ ಕಷ್ಟ ಬಂದೀತು. ಅಷ್ಟರಲ್ಲಿ ‘ಗಂಡ್ ಬಾಯ್ಸ್’ ಈ ದಿಂಬುಕೊಂಡು ‘ದಿಂಬ್ ಬಾಯ್ಸ್’ ಆಗಲು ಅಡ್ಡಿಯಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top