fbpx
ಹೆಚ್ಚಿನ

ಮ್ಯಾಕ್ ಡೊನಾಲ್ಡ್‍ನಲ್ಲಿ ನ್ಯೂಡ್ ವುಮೆನ್ ಮಾಡಿದ ಮ್ಯಾಡ್ ಕೆಲಸ ಏನು ಗೊತ್ತಾ?

ಮ್ಯಾಕ್ ಡೊನಾಲ್ಡ್‍ನಲ್ಲಿ ನ್ಯೂಡ್ ವುಮೆನ್ ಮಾಡಿದ ಮ್ಯಾಡ್ ಕೆಲಸ ಏನು ಗೊತ್ತಾ?

 

ಅದ್ಯಾವ ಕಾರಣಕ್ಕೆ ಬೆತ್ತಳಾದಳೋ?

ಮ್ಯಾಕ್ ಡೊನಾಲ್ಡ್‍ನಲ್ಲಿ ನ್ಯೂಡ್ ವುಮೆನ್ ಮಾಡಿದ ಮ್ಯಾಡ್ ಕೆಲಸ ಏನು ಗೊತ್ತಾ?

 

 

ಇತ್ತೀಚೆಗಂತೂ ಹೆಣ್ಣುಮಕ್ಕಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೋ ಎಂಬಂತಹ ಪರಿಸ್ಥಿತಿ ಉಂಟಾಗಿದೆ. ಅದ್ಯಾವ ಕಾರಣಕ್ಕೆ ಸೀರೆ ಉಡುತ್ತಾರೋ, ಅದ್ಯಾವ ಕಾರಣಕ್ಕೆ ಬೆತ್ತಲಾಗುತ್ತಾರೋ ಆ ಭಗವಂತನೇ ಬಲ್ಲ! ಮಾನ ಮರ್ಯಾದೆ ಅನ್ನುವ ಪದಗಳಲ್ಲೆ ಬಹುಶಃ ಪುಸ್ತಕಗಳ ಪುಟ ಸೇರುತ್ತಿದೆ ಎನ್ನಿಸುತ್ತಿದೆ.

 

 

ಇದೇನು ಸೀರೆ, ಬೆತ್ತಲೆ, ಮಾನ, ಮರ್ಯಾದೆ ಮಾತೆಲ್ಲೆ ಜೊರಾಗಿ ಕೇಳಿಸುತ್ತಿದೆಯಲ್ಲಾ ಎಂದು ಯೋಚಿಸುತ್ತಿದ್ದೀರಾ? ಈ ಸ್ಟೋರಿ ಓದಿ. ಆಮೇಲೆ ನೀವೇ ಯೋಚಿಸಿ!

ಇದ್ದಕ್ಕಿದ್ದಂತೆ ಒಬ್ಬ ಮಹಿಳೆ ಬೆತ್ತಲಾಗಿ ಸಾರ್ವಜನಿಕ ಪ್ರದೇಶದ ಮ್ಯಾಕ್ ಡೊನಾಲ್ಡ್ ಒಂದಕ್ಕೆ ನುಗ್ಗಿ ಸಿಕ್ಕಾಪಟ್ಟೆ ರಂಪಾಟ ಮಾಡಿದ್ದಾಳೆ ಎಂದರೆ ನಂಬುತ್ತೀರಾ… ನಂಬಲೇಬೇಕು. ಏಕೆಂದರೆ ಈ ಘಟನೆ ನಡೆದಿರುವುದು ನಿಜ. ಪೀಟರ್ಸ್‍ಬರ್ಗ್‍ನ ಮಾಕ್‍ಡೊನಾಲ್ಡ್‍ನಲ್ಲಿ ಈ ಪ್ರಸಂಗ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿ ಹರಿದಾಡುತ್ತಿದೆ.

 

 

ಬೆತ್ತಲಾಗಿ ಒಳಗಡೆ ಬಂದ ಮಹಿಳೆ ಕೌಂಟರ್ ಬಳಿ ಬಂದು ಚೀರತೊಡಗುತ್ತಾಳೆ. ನಂತರ ತನ್ನ ತಲೆಯನ್ನು ಬಾಗಿಲಿ ಹೊಡೆದುಕೊಳ್ಳುತ್ತಾಳೆ. ಇದಾದ ನಂತರ ಫ್ರಿಡ್ಜ್‍ನಲ್ಲಿದ್ದ ತಿಂಡಿಗಳನ್ನೆಲ್ಲಾ ಹೊರಗಡೆ ಎಸೆದು ಕಿರುಚಾಡುತ್ತಾಳೆ. ಆಮೇಲೆ ಅಲ್ಲಿಯೇ ಇದ್ದ ಐಸ್‍ಕ್ರೀಂ ತಿನ್ನುತ್ತ ತೆಪ್ಪಗಾಗುತ್ತಾಳೆ. ಇವಿಷ್ಟು ಘಟನೆ ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದು, ಈ ವಿಡಿಯೋ ಲೈವ್‍ಲೀವ್ ಡಾಟ್‍ಕಾಂನಲ್ಲಿ ಪೋಸ್ಟ್ ಆದ ನಂತರ ಎಲ್ಲಾ ಕಡೆ ಹರಿದಾಡುತ್ತಿದೆಯಂತೆ!

ಇಂತಹ ಹುಚ್ಚು ಪ್ರಸಂಗಳು ಈಗಂತೂ ದಿನಕ್ಕೊಂದರಂತೆ ನಡೆಯುತ್ತಲೇ ಇರುತ್ತವೆ. ಅದ್ಯಾವ ಕಾರಣಕ್ಕೆ ಹೆಣ್ಣುಮಕ್ಕಳು ಒಮ್ಮೊಮ್ಮೆ ಹೀಗಾಡುತ್ತಾರೋ ಆ ಭಗವಂತನೇ ಬಲ್ಲ. ಆದರೆ ತೀರಾ ಈ ಮಟ್ಟಕ್ಕೆ ಮಾನಸಿಕವಾಗಿ ಅಸ್ವಸ್ಥವಾಗಿಬಿಟ್ಟರೆ ಕಷ್ಟ ಕಷ್ಟ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top