ದೇವರು

ಯೇಸು ಸಮಾಧಿಯಲ್ಲಿ ಏನಿತ್ತು ಗೊತ್ತಾ?

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಯೇಸು ಸಮಾಧಿಯಲ್ಲಿ ಏನಿತ್ತು ಗೊತ್ತಾ?

ಪ್ರಪಂಚದಲ್ಲಿಯೇ ಅತಿ ಹೆಚ್ಚು ಜನ ಪೂಜಿಸ್ಪಡುವ ಧರ್ಮ ಕ್ರೈಸ್ತ ಧರ್ಮ. ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಈ ಧರ್ಮ ಶತಶತಮಾನಗಳಿಂದ ನಂಬಿಕೆ, ಭಕ್ತಿ, ಆಚಾರ, ವಿಚಾರಗಳಿಂದ ತನ್ನ ಸ್ವಂತಿಕೆಯನ್ನು ಬಿಂಬಿಸುತ್ತಾ ಬಂದಿದೆ. ಜೀವಮಾನದಲ್ಲಿ ಒacಮ್ಮೆಯಾದರೂ ಬೆತ್ಲೆಹಂ ಹಾಗೂ ಜೆರುಸಲೇಂ ಅನ್ನು ನೋಡಲೇಬೇಕೆಂಬ ಅಗಾಧ ಬಯಕೆ ಕ್ರಿಸ್ತರಲ್ಲಿ ಇದ್ದೇ ಇರುತ್ತದೆ. ಸದ್ಯ ಈ ಬಯಕೆ ಇನ್ನಷ್ಟು ನೂರ್ಮಡಿಯಾಗಿರುವುದರಲ್ಲಿ ಯಾವ ಸಂಶಯ ಇಲ್ಲ. ಏಕೆಂದರೆ ಈಗ ಜೆರುಸಲೇಂನಲ್ಲಿರುವ ಯೇಸುವಿನ ಸಮಾಧಿಯನ್ನು ತರೆಯಲಾಗಿದೆ.

 

 

ಯೇಸುವಿನ ಸಮಾಧಿ ಒಪನ್ ಮಾಡಿರುವುದು ಹಾಗೂ ಅದನ್ನು ನೋಡೋ ಭಾಗ್ಯ ಒಮ್ಮೆಲೆ ಸಿಕ್ಕಿರುವುದೇನೋ ಸಂತಸದ ವಿಚಾರವೇ. ಆದರೆ ಇದರೊಂದಿಗೆ ಶಾಕ್ ನೀಡುವ ವಿಚಾರ ಕೂಡಾ ಇದೆ. ಅದೂ ಸ್ವತಃ ವಿಜ್ಞಾನಿಗಳೇ ಶಾಕ್ ಆಗಿದ್ದಾರೆ. ಯಾಕೆ ಎನ್ನುತ್ತಿದ್ದೀರಾ? ಸಂಪೂರ್ಣ ಸುದ್ದಿ ಓದಿ…

ದೇವಮಾನವ ಜೀಸಸ್ ಸಮಾಧಿ ಜೆರುಸಲೇಂನಲ್ಲಿದ್ದು, ಅಲ್ಲಿ ಅವರ ಸ್ನರಣಾರ್ಥ ಒಂದು ಸುಂದರ ಚರ್ಚ್ ಕೂಡಾ ಇದೆ. ಸದ್ಯ ಈ ಚರ್ಚ್‍ಅನ್ನು ನವೀಕರಿಸುವ ಸಲುವಾಗಿ ಇದೇ ಮೊದಲ ಬಾರಿಗೆ ತೆರೆಯಲಾಗಿದೆ.

ಚರ್ಚ್‍ನ ಹಿರಿಯ ಫಾದರ್ಸ್, ಭೂಗೋಳ ಶಾಸ್ತ್ರóಙ್ಞರು ಹಾಗೂ ವಿಜ್ಞಾನಿಗಳ ಸಮ್ಮುಖದಲ್ಲಿ ಜೀಸಸ್ ಸಮಾಧಿಯ ಮೇಲೆ ಹೊದಿಸಲಾಗಿರುವ ತೆಳು ಬಂಡೆಯನ್ನು ಸರಿಸಿ ಸಮಾಧಿಯನ್ನು ತೆರೆಯಲಾಗಿದೆ. ತದನಂತರ ಒಳಗಿನ ವಿಸ್ಮಯಗಳನ್ನು ಕಂಡು ಸ್ವತಃ ವಿಜ್ಞಾನಿಗಳೇ ಶಾಕ್ ಆಗಿದ್ದಾರೆ.

 

 

ಅಂಥದ್ದು ಏನಿತ್ತು ಒಳಗಡೆ?

ಸುಮಾರು 400 ವರ್ಷಗಳ ಹಿಂದೆ ಜೀಸಸ್ ಸಮಾಧಿ ಇರುವ ಚರ್ಚ್‍ಗೆ ಬೆಂಕಿ ಬಿದ್ದು ಅವಘಡ ಸಂಭವವಿಸಿತ್ತು. ಆಗ ಚರ್ಚ್‍ನ ಬಹುತೇಕ ಆಸ್ತಿಪಾಸ್ತಿಗಳಿಗೆ ಹಾನಿಯೂ ಆಗಿತ್ತು. ಅಂದಿನಿಂದ ಜೀಸಸ್ ಸಮಾಧಿಯ ಒಳಗಿನ ವಸ್ತುಗಳಿಗೂ ಹಾನಿಯಾಗಿರುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಈಗ ಈ ನಂಬಿಕೆ ಸುಳ್ಳಾಗಿದೆ. ಏಕೆಂದರೆ ಜೀಸಸ್ ಸಮಾಧಿ ಒಳಗೆ ಇರುವ ಯಾವ ವಸ್ತುವಿಗೂ ಕಿಂಚತ್ತೂ ಹಾನಿಯಾಗಿಲ್ಲ. ಅವು ಹೊಚ್ಚಹೊಸ ವಸ್ತುಗಳಂತೆ ಕಂಗೊಳಿಸುತ್ತಿವೆ. ಇಷ್ಟು ವರ್ಷಗಳ ಬಳಿಕವೂ ಆ ವಸ್ತುಗಳು ತಮ್ಮ ಮೂಲ ಹೊಳಪನ್ನು ಕಳೆದುಕೊಳ್ಳದೆ ಕಂಗೊಳಿಸುತ್ತಿರುವುದು ವಿಜ್ಞಾನಿಗಳಲ್ಲಿ ಆಶ್ಚರ್ಯವನ್ನುಂಟುಮಾಡಿದೆ.

 

 

ಸದ್ಯ ಈ ವಿಸ್ಮಯವನ್ನು ನೋಡಲು ಸಾವಿರಾರು ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದು, ದರ್ಶನ ಸುಗಮವಾಗಿ ಆಗುವಂತೆ ವ್ಯವಸ್ಥೆ ಮಾಡಲಾಗಿದೆಯಂತೆ. ಜೀಸಸ್ ಸಮಾಧಿಯ ದರ್ಶನ ಪಡೆದ ಜನ ದೇವಮಾನವನನ್ನು ನೋಡಿದಷ್ಟೆ ಸಂತೋಷದಲ್ಲಿದ್ದಾರೆ. ಮುಂದಿನ ಯೋಜನೆಯಂತೆ ಜೀಸಸ್ ಸಮಾಧಿಯನ್ನು ಇನ್ನಷ್ಟ ಆಕರ್ಶಣೀಯವಾಗಿ ಮಾಡಲು ಚರ್ಚ್‍ನ ಆಡಳಿತ ಮಂಡಳಿ ಮುಂದಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top