ಆರೋಗ್ಯ

ಉಸ್ಸಪ್ಪ ಕೀಲುನೋವು ಗೋಳು ತಡೆಯೋಕಾಗಲ್ಲ ಅಂತಾ ಚಿಂತೆ ಮಾಡ್ತಿರೋರು ಬರಿ ನಿಂಬೆ ಹಣ್ಣಿಂದ ವಾಸಿ ಮಾಡ್ಕೋಬಹುದು ಅಂತಾ ತಿಳ್ಕೊಂಡ್ರೆ ಆಶ್ಚರ್ಯ ಆಗ್ದೇ ಇರಲ್ಲ..

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಉಸ್ಸಪ್ಪ ಕೀಲುನೋವು ಗೋಳು ತಡೆಯೋಕಾಗಲ್ಲ ಅಂತಾ ಚಿಂತೆ ಮಾಡ್ತಿರೋರು ಬರಿ ನಿಂಬೆ ಹಣ್ಣಿಂದ ವಾಸಿ ಮಾಡ್ಕೋಬಹುದು ಅಂತಾ ತಿಳ್ಕೊಂಡ್ರೆ ಆಶ್ಚರ್ಯ ಆಗ್ದೇ ಇರಲ್ಲ..

 

 

ನಿಂಬೆಯಲ್ಲಿ ಹೆಚ್ಚಿನ ವಿಟಮಿನ್ಗಳಾದ ಸಿ, ಎ, ಬಿ 1 ಮತ್ತು ಬಿ 6, ಜೊತೆಗೆ ಮೆಗ್ನೀಸಿಯಮ್, ಬಯೋಫ್ಲಾವಾನೋಯಿಡ್ಸ್, ಪೆಕ್ಟಿನ್, ಫೋಲಿಕ್ ಆಮ್ಲ, ಫಾಸ್ಫರಸ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಹೇರಳವಾಗಿದೆ.

 

 

ನಿಂಬೆ ಸಿಪ್ಪೆಯಲ್ಲಿ ವಿಟಮಿನ್ ಸಿ, ಸಿಟ್ರಿಕ್ ಆಸಿಡ್, ಮ್ಯಾಲಿಕ್ ಆಸಿಡ್, ಫಾರ್ಮಿಕ್ ಆಸಿಡ್, ಹೆಸ್ಪೆರಿಡಿನ್ ಮತ್ತು ಪೆಕ್ಟಿನ್ ಮತ್ತು ಜೊತೆಗೆ ನಿಂಬೆ ತೈಲ, ಸಿಟ್ರೋನೆಲ್ಲಾ ಮತ್ತು ಫೆಲ್ ಲ್ಯಾಂಡರೀನ್ಗಳಂತಹ ಪ್ರಮುಖ ಪೋಷಕಾಂಶಗಳು ಇವೆ .

ನಿಂಬೆ ಸಿಪ್ಪೆಯಲ್ಲಿ ಶಕ್ತಿಶಾಲಿ ನೋವು ನಿವಾರಕ ಹಾಗು ನಂಜುನಿರೋಧಕ ಅಂಶಗಳಿವೆ ನಿಂಬೆ ಸಿಪ್ಪೆಯಲ್ಲಿ ಕಂಡುಬರುವ ಸಾರಭೂತ ತೈಲಗಳು ಸಂಧಿವಾತ ಹಾಗು ಮೂಳೆ ಸಮಸ್ಯೆಗಳಿಗೆ ರಾಮಬಾಣ , ಉರಿಯೂತದ ಪರಿಣಾಮವನ್ನು ತಗ್ಗಿಸಲು ಹಾಗು ನೋವಿನ ಸಂವೇದನೆಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಹಾಯಕ .

ನಿಂಬೆ ಸಿಪ್ಪೆಯೊಂದಿಗೆ ಸಂಧಿವಾತದ ನೋವನ್ನು ಗುಣಪಡಿಸುವುದು ಹೇಗೆ ?

ವಿಧಾನ 1

 

 

ಎರಡು ನಿಂಬೆ ಹಣ್ಣುಗಳನ್ನು ತೆಗೆದುಕೊಂಡು ಚೆನ್ನಾಗಿ ಚಿಪ್ಪೆಯನ್ನು ಸುಲಿಯಿರಿ ಅಥವಾ ತುರಿದುಕೊಳ್ಳಿ , ಆನಂತರ ನಾಲ್ಕರಿಂದ ಐದು ಚಮಚ ಹರಳೆಣ್ಣೆ ಅಥವಾ ಆಲಿವ್ ಎಣ್ಣೆಯನ್ನು
ಬೆರೆಸಿ ಒಂದು ಬಟ್ಟಲಲ್ಲಿ ಹಾಕಿ ಎರಡು ವಾರ ಹಾಗೆಯೇ ಬಿಡಿ ಆನಂತರ ನೋವಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ ಹೀಗೆ ವಾರಕ್ಕೆ ಮೂರು ಬಾರಿ ಮಾಡಿದರೆ ಸಂಧಿವಾತದ ನೋವು ದೂರವಾಗುತ್ತದೆ .

ವಿಧಾನ 2

ಎರಡು ನಿಂಬೆ ಹಣ್ಣುಗಳನ್ನು ತೆಗೆದುಕೊಂಡು ಚಿಪ್ಪೇ ಸುಲಿದು ಒಂದು ಲೋಟ ಬಿಸಿ ನೀರಿಗೆ ಸೇರಿಸಿ ಕುದಿಸಿ ಹಾಗು 15 ನಿಮಿಷ ಕುದಿಸಿದ ಮೇಲೆ ಅರ್ಧ ಚಮಚ ಜೇನು ತುಪ್ಪ ಸೇರಿಸಿ
ದಿನವೂ ಕುಡಿಯಿರಿ.

 

 

ನಿಂಬೆ ಸಿಪ್ಪೆಯಿಂದ ಮಾಡಿದ ಚಹಾದ ಪ್ರಯೋಜನಗಳು

ಕೀಲುಗಳಲ್ಲಿನ ನೋವನ್ನು ಶಮನಗೊಳಿಸುತ್ತದೆ
ಉರಿಯೂತ ಮತ್ತು ಅನಿಲವನ್ನು ಕಡಿಮೆ ಮಾಡುತ್ತದೆ
ನೈಸರ್ಗಿಕ ದೇಹದ ಕೆಟ್ಟ ಅಂಶಗಳನ್ನು ತಗೆಯುತ್ತದೆ
ರಕ್ತದ pH ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ರೋಗವನ್ನು ತಡೆಯುತ್ತದೆ
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ
ಒತ್ತಡ ಮತ್ತು ತಲೆನೋವುಗಳನ್ನು ನಿವಾರಿಸುತ್ತದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top