ಆರೋಗ್ಯ

ಬ್ರಾಹ್ಮಿ ಎಲೆಯಲ್ಲಿರುವ ಆರೋಗ್ಯ ಅಂಶಗಳನ್ನ ತಿಳ್ಕೊಂಡ್ರೆ ನೀವೂ ತಿನ್ನೋಕೆ ಶುರು ಮಾಡ್ತೀರಾ!

ಬ್ರಾಹ್ಮಿ ಎಲೆ ಬಗ್ಗೆ ತಿಳಿದು ಕೊಂಡರೆ ಇವತ್ತಿಂದ ತಿನ್ನಲು ಶುರುಮಾಡುತ್ತಿರ.

 

 

 

 

ಬ್ರಾಹ್ಮಿ ಸೊಪ್ಪು ಸಾಕಷ್ಟು ಔಷಧಿಯ ಗುಣಗಳನ್ನು ಹೊಂದಿದೆ . ಇದರ ಜೊತೆಗೆ ಹಲವಾರು ಅರೋಗ್ಯ ಲಾಭಗಳಿವೆ .
ಗರ್ಭಿಣಿಯರು ಇದರ ರಸ ತೆಗೆದು ಪ್ರತಿನಿತ್ಯ ಕುಡಿದರೆ ದೇಹಕ್ಕೆ ಒಳ್ಳೆಯದು ಮತ್ತು ಹುಟ್ಟುವ ಮಗುವಿನ ಆರೋಗ್ಯವೂ ಚನ್ನಾಗಿರುತ್ತದೆ .

 

ಹೃದ್ರೋಗದಿಂದ ಬಳಲುವವರು ಬ್ರಾಹ್ಮಿ ರಸ ವನ್ನು ಪ್ರತಿನಿತ್ಯ ಕುಡಿಯುವುದರಿಂದ ಹೃದಯಕ್ಕೆ ಟಾನಿಕ್ ನಂತೆ ಕೆಲಸ ಮಾಡುತ್ತದೆ.

ಮೂತ್ರ ವಿಸರ್ಜನೆ ಸಮಯದಲ್ಲಿ ಉರಿಯಾಗುತ್ತಿದ್ದರೆ ಬ್ರಾಹ್ಮಿ ರಸವನ್ನು ಜೇನುತುಪ್ಪದ ಜೊತೆ ದಿನಕ್ಕೆ 3 ಬಾರಿ ಸೇವಿಸಬೇಕು.

 

ಮಕ್ಕಳಿಗೆ ಜ್ಞಾಪಕ ಶಕ್ತಿ ಹೆಚ್ಚಿಸಲು ಪ್ರತಿದಿನ ಬೆಳಗ್ಗೆ 4 -5 ಬ್ರಾಹ್ಮಿ ಎಲೆಗಳನ್ನು ಕಲ್ಲುಸಕ್ಕರೆ ಜೊತೆ ಸೇವಿಸಬೇಕು .
ಸಂಧಿವಾದಿತ ಕಡಿಮೆಯಾಗಲು ಎಳ್ಳೆಣ್ಣೆಗೆ ಬ್ರಾಹ್ಮಿಯ ರಸ ಬೆರಸಿ ಎಣ್ಣೆ ತಯಾರಿಸಿ ಅದನ್ನು ಉಪಯೋಗಿಸಬೇಕು.

 

ದೀರ್ಘ ಕಾಲದ ತಲೆನೋವು ಕಡಿಮೆಯಾಗಲು ಎಳ್ಳೆಣ್ಣೆಯ ಜೊತೆಗೆ ಬ್ರಾಹ್ಮಿಯ ತೈಲವನ್ನು ಬೆರಸಿ ತಲೆಗೆ ಹಚ್ಚಿಕೊಳ್ಳಬೇಕು.
ನರ ದೌರ್ಬಲ್ಯದಿಂದ ಬಳಲುವವರು ಬ್ರಾಹ್ಮಿಯ ಎಲೆಗಳನ್ನು ಒಣಗಿಸಿ ಕುಟ್ಟಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಬೆರಸಿ ಸೇವಿಸಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top