fbpx
ಸಮಾಚಾರ

ಸ್ವಂತ ಅಂಗದಿಂದ ಕಾರ್ ಎಳೆದ ಸಂತ! ಇದೇನೇ ತಾಕತ್ತು !

ಸ್ವಂತ ಅಂಗದಿಂದ ಕಾರ್ ಎಳೆದ ಸಂತ!

ಕೆಲವರು ವರ್ಷಕ್ಕೊಂದು ಮಗುವಿಗೆ ಜನ್ಮ ನೀಡುವಂತೆ ಮಾಡಿ ತಮ್ಮದೇ ನಿಜವಾದ ‘ಶಿಶ್ನ’ದ ತಾಕತ್ತು ಎನ್ನುತ್ತಾರೆ. ಇನ್ನು ಕೆಲವರು ದೂರದವರೆಗೆ ಸಿಡಿಯುವಂತೆ ಮೂತ್ರ ಸಿಂಪಡಿಸಿ ದೌಲತ್ತು ತೋರುತ್ತಾರೆ. ಇದೇ ಅಂಕಣದಲ್ಲಿ ಮಣಘಾತ್ರ ಶಿಶ್ನ ಹೊಂದಿದ್ದವನ ಕುರಿತು ದಾಖಲಿಸಿದ್ದೆವು. ಅದರೆ ಅದ್ಯಾವುದೂ ‘ತಾಕತ್ತಲ್ಲ’ ಅನ್ನುವ ಸತ್ಯ ಈ ಸಂತನಿಂದ ಬಹಿರಂಗವಾಗಿದೆ! ಈ ಸನ್ಯಾಸಿ ತನ್ನ ಸ್ವಂತ ಅಂಗದಿಂದ ಕಾರ್ ಎಳೆದು ಅಚ್ಚರಿ ಮೂಡಿಸಿದ್ದಾನೆ.

ಎಲ್ಲಿದ್ದಾನೆ ಈ ಶಿಶ್ನ ಸಂತ?

 

 

ಅದೆ ರೀ… ಗಂಗಾ, ಯಮುನಾ ಸರಸ್ವತೀ ನದಿಗಳ ಸಂಗಮದಲ್ಲಿ ಈ ಸಾಧು ಕಂಡ. ಅಲಹಾಬಾದ್‍ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಇವನ ಶಿಶ್ನ ಮೇಳ ನಡೆಯಿತು! ತನ್ನ ಶಿಶ್ನಕ್ಕೆ ಹಗ್ಗ ಬಿಗಿದುಕೊಂಡು ಕೆಲ ಮೀಟರ್‍ಗಳಷ್ಟು ಕಾರ್ ಎಳೆದು ಇದೇ ನೋಡ್ರೋ ನನ್ನ ತಾಕತ್ತು ಎಂದ!

ಎಲ್ಲಿ ಉದುರಿ ಬೀಳತ್ತೋ ಅನ್ನೋ ಕಾತುರ ಹಲವರಿಗಿತ್ತು! ಆದರೆ ಅಂಥಾದ್ದೇನೂ ಆಗಲೇ ಇಲ್ಲ. ಒಂದೆರಡು ನಿಮಿಷದ ವಿಶ್ರಾಂತಿಯ ನಂತರ ಈ ಸಂತ ತೆರಳಿದ. ಈ ನಾಗಾ ಸಾಧುವಿನ ತಾಕತ್ತಿನ ಪೋಟೊಗಳು ಅಂತರಜಾಲದಲ್ಲಿ ಜಾಲಾಡುತ್ತಿದ್ದು ವಿಶ್ವಾದ್ಯಂತ ವೈರಲ್ ಆಗಿದೆ.

 

 

ಕುಂಭಮೇಳಕ್ಕೆ ಹಲವರು ಇದೇ ಕಾರಣಕ್ಕೆ ಮುಗಿಬಿದ್ದು ಹೋಗ್ತಾರೋ ಏನೋ…?!

ಪುರುಷರೆಲ್ಲರಿಗೂ ಇದೇ ರೀತಿಯ ತಾಕತ್ತಿನ ಶಿಶ್ನವಿದ್ದರೆ…?

 

 

ಕಾರ್‍ಎಳ್ಕೊಂಡು ಓಡಾಡಬಹುದು… ಆದರೆ ಮಕ್ಕಳು ಮರಿ ಆಗತ್ತೋ ಇಲ್ಲವೋ ಡೌಟು!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top