ಆರೋಗ್ಯ

ಹರಳೆಣ್ಣೆಯಿಂದಾಗುವ ಉಪಯೋಗಗಳನ್ನು ತಿಳ್ಕೊಳಿ!

👇 ನಮ್ಮ ಪುಟ ಲೈಕ್ 👍 ಮಾಡಿ 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಹರಳೆಣ್ಣೆಯ ಚಮತ್ಕಾರ ಗೊತ್ತಾದರೆ ಶಾಕ್ ಆಗ್ತೀರಾ ..

 

 

 

ವಾರಕೊಮ್ಮೆ ಹರಳೆಣ್ಣೆಯಿಂದ ಕೆಳಬೆನ್ನನ್ನು ಮಸಾಜ್ ಮಾಡುತ್ತ ಬಂದರೆ ಸೊಂಟನೋವು ಕಡಿಮೆಯಾಗುತ್ತದೆ.
ಜೇನುನೋಣ ಕಚ್ಚಿದ ಬಳಿಕ ಆಗುವ ಉರಿಯನ್ನು ಕಡಿಮೆ ಮಾಡಲು ಹರಳೆಣ್ಣೆ ಹಚ್ಚಿದ್ದರೆ ಸಾಕು
ಹೊಟ್ಟೆ ಗುಡುಗುಡು ಸದ್ದು ಬಂದರೆ ಕೊಂಚ ಹರಳೆಣ್ಣೆಯನ್ನು ಆಹಾರದ ಮೂಲಕ ಸೇವಿಸಿ ,
ವಾರಕೊಮ್ಮೆ ಹರಳೆಣ್ಣೆಯನ್ನು ಮುಖಕ್ಕೆ ಹಚ್ಚಿದರೆ ಮುಖ ಕಾಂತಿಯುತವಾಗುತ್ತದೆ .

 

 

ದ್ವನಿ ಗುಡುಸಾಗಿದ್ದಾರೆ ಗಂಟಲಿಗೆ ಪ್ರತಿದಿನ ಮೂರು ತಿಂಗಳ ಕಾಲ ಹರಳೆಣ್ಣೆಗೆ ಸೇವರಿಕೊಳ್ಳಿ, ಬಿದ್ದು ಹೋದ ದ್ವನಿ ಇಲ್ಲದಂತಾಗುತ್ತದೆ .
ಗೊರಕೆಯ ತೊಂದರೆ ಇದ್ದರೆ ಕೆಳ ಹೊಟ್ಟೆಗೆ ಎರೆಡು ವಾರಗಳ ಕಾಲ ಹರಳೆಣ್ಣೆಯಿಂದ ಮಸಾಜ್ ಮಾಡಿ

ಮದ್ಯಪಾನದಿಂದ ಮುಕ್ತಿ ಪಡೆಯಲು ಆಹಾರದಲ್ಲಿ ಕೊಂಚ ಹರಳೆಣ್ಣೆ ಸೇರಿಸುತ್ತಿದ್ದರೆ ಉತ್ತಮ.

 

 

ಕಿವಿ ಮೊರೆತ ತೊಂದರೆ ಇದ್ದರೆ ಒಂದು ತಿಂಗಳ ಕಾಲ ಪ್ರತಿದಿನ ನಿಮ್ಮ ಊಟದಲ್ಲಿ ಆರರಿಂದ ಎಂಟು ಹನಿ ಹರಳೆಣ್ಣೆ ಸೇರಿಸಿ ಸೇವಿಸಿದರೆ ಕಡಿಮೆಯಾಗುತ್ತದೆ.
ಕೂದಲ ಬೆಳವಣಿಗಗೆ ಶಾಂಪೂ ಬಳಸುವ ಮೊದಲ ಕೂದಲಿಗೆ ಹರಳೆಣ್ಣೆ ಹಚ್ಚಿ ಸುಮಾರು 20 ನಿಮಿಷಗಳ ಬಳಿಕ ಶಾಂಪೂ ಹಾಕಿ ತೊಳೆಯಿರಿ. ಇದರಿಂದ ಕೂದಲು
ಸಮಸ್ತೆ ನಿವಾರಣೆಯಾಗುತ್ತದೆ .
ಹರಳೆಣ್ಣೆಯಿಂದ ಆಗಾಗ ದೇಹಕ್ಕೆ ಮಸಾಜ್ ಮಾಡಿ, ವೃದ್ದಾಪ್ಯವನ್ನು ದೂರಗೊಳಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Comments

comments

Click to comment

Leave a Reply

Your email address will not be published. Required fields are marked *

To Top